ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › honnung ರವರ ಬ್ಲಾಗ್

ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

June 16, 2008 - 5:25pm — honnung

ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ
http://getfirefox.com/

ಅವರು ಹೊಸ ಗಿನ್ನೆಸ್ ದಾಖಲೆ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ - "ಒಂದೇ ದಿನದಲ್ಲಿ ಅತಿ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗುವ ತಂತ್ರಾಂಶ".

ನೀವೂ ಇದರಲ್ಲಿ ಪಾಲ್ಗೊಳ್ಳಬಹುದು. ಹಳೆಯ ಫೈರ್ಫಾಕ್ಸ್ ಬಳಸುತ್ತಿದ್ದಲ್ಲಿ, ಹೊಸದು ಡೌನ್ಲೋಡ್ ಮಾಡಿಕೊಳ್ಳಿ. ಇಲ್ಲಿಯವರೆಗೆ ಫೈರ್ಫಾಕ್ಸ್ ಬಳಸಿಲ್ಲವಾದರೆ ಒಮ್ಮೆ ಅದನ್ನು ಪ್ರಯತ್ನಿಸಿ ನೋಡಿ. ನೀವು ನಾಳೆಯೇ ಫೈರ್ಫಾಕ್ಸ್ ಮಾಡಿದರೆ, ಗಿನ್ನೆಸ್ ದಾಖಲೆಗೆ ಎಣಿಕೆ ಹೆಚ್ಚಾಗುತ್ತದೆ.

ನೀವು ಡೌನ್ಲೋಡ್ ಮಾಡಿಕೊಳ್ಳುವ ಇರಾದೆ ಇದ್ದಲ್ಲಿ, ನಿಮ್ಮ ಅನುಮೋದನೆ ಇಲ್ಲಿ ಸೂಚಿಸಬಹುದು. ಈಗಾಗಲೇ ಭಾರತದಿಂದ ಸುಮಾರು 26 ಸಾವಿರ ಜನ ಡೌನ್ಲೋಡ್ ಮಾಡಲು ಒಪ್ಪಿದ್ದಾರೆ.

http://www.spreadfirefox.com/en-US/worldrecord

ನಾನು ಕೆಲವು ದಿನಗಳಿಂದ ಫೈರ್ಫಾಕ್ಸ್ 3 ಬೀಟ ಉಪಯೋಗಿಸುತ್ತಿದ್ದೇನೆ. ನಾನು ಕಂಡ ಕೆಲ ಮಹತ್ವದ ಅಂಶಗಳು ಹೀಗಿವೆ:
1. ಹಳೆಯ ಆವೃತ್ತಿಗಿಂತ ತುಂಬಾ ಫಾಸ್ಟ್. ಮೆಮೊರಿ ಬಳಕೆ ತುಂಬಾ ಕಡಿಮೆ. 10 ಟ್ಯಾಬಗಳನ್ನು ಒಮ್ಮೆಲೆ ತೆರೆದರೂ ಏನೂ ತೊಂದರೆ ಕಾಣಲಿಲ್ಲ.
2. ಬುಕ್ ಮಾರ್ಕ್ ಗಳನ್ನು ಉಳಿಸುವಾಗ ಟ್ಯಾಗ್ ಸೇರಿಸಬಹುದು. ದಿನಕ್ಕೆ ಹತ್ತಾರು ಬುಕ್ ಮಾರ್ಕ್ ಉಳಿಸುವ ನನಗೆ ಬೇಕಾದ ಪುಟ ಹುಡುಕಲು ತುಂಬಾ ಸರಳ.

  • ಗಿನ್ನೆಸ್
  • ದಾಖಲೆ
  • ಫೈರ್ಫಾಕ್ಸ್
  • ಮುಕ್ತ ತಂತ್ರಾಂಶ
~.~
  • honnung ರವರ ಬ್ಲಾಗ್
  • Login or register to post comments
  • 419 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2008 - 10:09pm — hpn

ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

hpn's picture

ಕನ್ನಡದ ಮಟ್ಟಿಗೆ ಸುಮಾರು ಸುಧಾರಣೆ ಮಾಡಿದ್ದಾರೆ ಮಾರಾಯ.

ನಾಳೆ ಸಂಪದದಲ್ಲೂ ಒಂದು ಬಟನ್ ಹಾಕಿದರೆ ಹೇಗೆ? Smiling

ಫೈರ್ ಫಾಕ್ಸ್ ೩ ರಲ್ಲಿ Address Barನಲ್ಲೂ ಕನ್ನಡ ಕಾಣುತ್ತದೆ! (ಇದುವರೆಗೂ ಸಫಾರಿ ಬಿಟ್ಟರೆ ಇನ್ನುಳಿದ ಯಾವ ಬ್ರೌಸರಿನಲ್ಲೂ ಹೀಗಿಲ್ಲ). ಇದು ಕನ್ನಡದ ಮಟ್ಟಿಗೆ ಬಹುಮುಖ್ಯ ಫೀಚರ್ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:58pm — honnung

ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

honnung's picture

ಹೌದಲ್ವೆ! ನೋಡೇ ಇರಲಿಲ್ಲ. ನಾನು ನೋಡಿದ್ದು ಕನ್ನಡ ವಿಕಿಪಿಡಿಯದ ಮುಖ ಪುಟ. ಫೈರ್ಫಾಕ್ಸ್ 3 ರಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:48pm — honnung

ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

honnung's picture

ನಾನು ಈಗ ತಾನೆ ಆ ಲಿಂಕ್ ನೋಡಿದೆ. ಇನ್ನೂ ಲಭ್ಯವಿಲ್ಲ. Sad ಬೇರೆ ಟೈಮ್ ಝೋನ್ ಪ್ರಕಾರ ಅದು ಇವತ್ತು ರಾತ್ರಿಯಿಂದ ನಮಗೆ ಸಿಗಬಹುದೇನೋ? ನೋಡೋಣ, ನಾಳೆಯವರೆಗೆ ಕಾಯುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 18, 2008 - 2:19am — anivaasi

ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

anivaasi's picture

ಇದನ್ನು ಹೊಸ ಫೈರ್ಫಾಕ್ಸ್ ಬಳಸಿ ಓದಿ/ಬರೆಯುತ್ತಿದ್ದೇನೆ.
ಈಗ್ಗೆ ಸುಮಾರು ದಿನಗಳಿಂದ ಬೀಟ ಮತ್ತು ರಿಲೀಸ್ ಕ್ಯಾಂಡಿಡೇಟ್ ೩ ಬಳಸುತ್ತಿದ್ದೆ. ಆದರೂ ಯಾಕೋ ಈ ರಿಲೀಸ್ ತುಸು ಚುರುಕು ಅನಿಸಿತು... ಅಥವಾ ಅದು ನನ್ನ ತಲೆಯಲ್ಲಿರಬಹುದು! Smiling
ಐಇ ಗಿಂತ ಸೆಕ್ಯುರಿಟಿ ಬಲವಾಗಿದೆ ಎಂಬುದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಹೌದಾದರೆ, ಇದನ್ನೇ ಬಳಸುವುದು ಒಳ್ಳೆಯದೇ...
ಅಂದ ಹಾಗೆ, ನನ್ನ ಕೆಲಸದಲ್ಲಿ ಒಂದಿಷ್ಟು ಗಲಾಟೆ ಮಾಡಿ, ಫೈರ್ಫಾಕ್ಸ್ ಬೇಕೇ ಬೇಕು ಎಂದು ಚಂಡಿ ಹಿಡಿದೆ. ಈಗ ಆಯಿತೆಂದು ಒಪ್ಪಿದ್ದಾರೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 18, 2008 - 11:53am — girish.rajanal

ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

girish.rajanal's picture

ಈಗಲೇ ಇಳಿಸಿಕೊಳ್ಳುವೆ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
  • ಕನ್ನಡ ಫೈರ್ಫಾಕ್ಸ್ - Kannada firefox
  • ಪ್ರಜಾವಾಣಿ ಫಾಂಟನ್ನು ಹೇಗೆ ಡೌನ್ಲೋಡ್ ಮಾಡೋದು ?
  • ಸಿಹಿ ಸುದ್ಧಿ - ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದಬಹುದು
  • ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
Syndicate content

ಲೇಖಕರು

honnung's picture

ಪರಿಚಯ

A fellow kannadiga like to see much of Kannada on net world

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
  • ನಾನು ಯಾವ ಕಾಲದಲ್ಲಿ ಇದ್ದೇನೆ...!?
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 520 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator