ಈಗಿನಂತೆ 5 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ದ್ಯಾಡೇಬ್ರಶ್ Vs ಬೇವಿನಕಡ್ಡಿ
ಗಣೇಶ's picture
ಗಣೇಶ
09
Feb
2010
ಬ್ಲಾಗ್ ಬರಹ

ಚಳಿ ಕಮ್ಮಿಯಾಗುತ್ತಾ ಬಂತು..

ಈಗ ಯಾವ ಸೀಸನ್?

..

..ಮದುವೆ ಸೀಸನ್!

ಇನ್ನು ೩-೪ ತಿಂಗಳು ನಾನು busy...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,021
ಸ್ಯಾನ್ ಹೋಸೆ ಅನುಭವ
arunkumar.th's picture
ಅರುಣ್‍ಕುಮಾರ್ ಧನ್ವ೦ತ್ರಿ
10
Jun
2010
ಪುಟ

"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)
ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:
ಆ೦ದು ಗುರುವಾರ ರಾತ್ರಿ ೯:೫೫...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,117
ಸವಿ ಸವಿ ನೆನಪು
suresh nadig's picture
ಸುರೇಶ್ ನಾಡಿಗ್
10
May
2011
ಲೇಖನ

ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ...

ಪ್ರತಿಕ್ರಿಯೆಗಳು: 2
ಹಿಟ್ಸ್ : 572
ರಷ್ಯ ಪ್ರವಾಸಕಥನ ಭಾಗ ೪: ಕರ್ಣಾರ್ದ್ರ ರಾಜಠೀವಿ, ಕಣ್ತೆರೆಸಿದ ಹೆಣ್ಣು!
anilkumar's picture
ಎಚ್.ಎ. ಅನಿಲ್ ಕುಮಾರ್
04
Oct
2006
ಪುಟ
ಕರ್ಣಾರ್ದ್ರ ರಾಜಠೀವಿ!! ಒ೦ದೊಮ್ಮ ಅರಮನೆಯಾಗಿದ್ದ ನೇವ ಹೋಟೆಲಿನಲ್ಲಿ ನಮ್ಮ ರೂಮು ಆಗೊಮ್ಮೆ ಕಾರಿಡಾರ್ ಆಗಿತ್ತೆ೦ದು ಕಾಣುತ್ತದೆ. ಮ೦ಚವನ್ನು ಹೊರತುಪಡಿಸಿ ಓಡಾಡಲು ಅಲ್ಲಿ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,301
ಮಳೆ ಬಂದಾಗ ಮಳೆಬಿಲ್ಲೂ ಇರಲಿ
aananda's picture
ಆನಂದ
11
Nov
2009
ಪುಟ

ಯುಕಿ ಉರುಶಿಬಾರ ಬರೆದಿರುವ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,068
ಪುಳಿಯೋಗರೆ ಮತ್ತು ಬಿಸಿಬೇಳೆ ಹುಳಿಯನ್ನ ...
hamsanandi's picture
ಹಂಸಾನಂದಿ
01
Dec
2011
ಬ್ಲಾಗ್ ಬರಹ

 ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ...

ಪ್ರತಿಕ್ರಿಯೆಗಳು: 16
ಹಿಟ್ಸ್ : 449
’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...
srinivasps's picture
ಶ್ರೀನಿವಾಸ್
09
Feb
2010
ಬ್ಲಾಗ್ ಬರಹ

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು....

ಪ್ರತಿಕ್ರಿಯೆಗಳು: 3
ಹಿಟ್ಸ್ : 989
ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ.
muralihr's picture
muralihr
13
May
2006
ಪುಟ
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,158
ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೧
anilkumar's picture
ಎಚ್.ಎ. ಅನಿಲ್ ಕುಮಾರ್
19
May
2010
ಪುಟ

(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ....

ಪ್ರತಿಕ್ರಿಯೆಗಳು: 2
ಹಿಟ್ಸ್ : 1,063
ಕಾಣದ ಕಡಲಿಗೇ ಹಂಬಲಿಸಿದೇ ಮನ
halaswamyrs's picture
23
Sep
2011
ಲೇಖನ

ಕಾಣದ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೇ ಒಂದು ದಿನ...
ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 198

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

hpn ರವರ ಬ್ಲಾಗ್

ಮನಸ್ಸು, ಆರೋಗ್ಯ

ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು.  ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು. ಹೀಗಿದ್ದೂ ಕೆಲವು ವಿಷಯಗಳು ಕೊರೆಯುವ ಚಳಿಯಂತೆ ಆವರಿಸಿದಾಗ ಬಿಸಿಲಿಗಾಗಿ, ಬೆಳಕಿಗಾಗಿ ಹುಡುಕುವುದು ಸಹಜ. ಅಥವ ಆಲೋಚನೆಗಳನ್ನು ಬದಿಗಿಡಲು ಮತ್ತೊಮ್ಮೆ ಕೆಲಸದ ಮೊರೆ ಹೋಗುವುದೂ ಆದೀತು, ಆದರೆ ಎಷ್ಟು ಹೊತ್ತು ತಾನೆ ಕೆಲಸವೂ ಮಾಡಲಾದೀತು?   ಮುಂದೆ ಓದಿ »

279 ಹಿಟ್ಸ್

ಕಲಿಯುಗದ ಐರಾವತ

ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ ಮಾಡಿಸುತ್ತಾರೆ ಅನ್ನಿಸುತ್ತೆ. ಅದಕ್ಕೇ ಹಾಗೆ ಹೆಸರಿಟ್ಟಿರೋದು. ಅದೇ, ಅಲ್ಲಿ ಊಟ ಮಾಡಿದರೆ ನೇರ ಶ್ರೀರಾಮನ ದರ್ಶನವೇ..." ಎಂದು ಮೇಲಕ್ಕೆ ಕೈ ಮಾಡಿ ತೋರಿಸಿ ನಗಿಸುವ ಪ್ರಯತ್ನ ಮಾಡುತ್ತಿದ್ದ. ಇವತ್ತು ಈ‌ ಹೋಟೆಲಿನ ಹೆಸರು ನೋಡಿದಾಗ ಅದೇ ನೆನಪಾಗಿ, ಗೆಳೆಯ ನಗಿಸಲೆಂದು ಹೇಳುತ್ತಿದ್ದ "ದೇವರ ದರ್ಶನ" ಈಗ ಅಲ್ಲಿಲ್ಲಿ ತಿಂದು ಆಗಬೇಕಿಲ್ಲ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲಿ ಬೇಕಾದರೂ ಆಗಬಹುದು ಅನ್ನಿಸಿತು! ಟ್ರಾಫಿಕ್ ಎಂಥದ್ದೆಂದರೆ ರಸ್ತೆಯುದ್ದಕ್ಕೂ  ಸೀದಾ ಪರಲೋಕಕ್ಕೆ ಒಯ್ಯುವ ಸಂಚೇ ಸಂಚು, ಸಂಪೂರ್ಣ "ಕಲಿಯುಗದರ್ಶನ" - ೨೪ ಗಂಟೆ ಚಾನಲ್ ಪ್ರಸಾರವಾದಂತೆ.
 ಮುಂದೆ ಓದಿ »

340 ಹಿಟ್ಸ್

ಮುಳ್ಳು ಹರಿವೆ

ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.

 

ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?

 

ಚಿತ್ರ: ಹರಿ ಪ್ರಸಾದ್ ನಾಡಿಗ್, ೬/೬/೨೦೧೧

556 ಹಿಟ್ಸ್

'ಗುಮ್ಮನೆಲ್ಲಿಹ ತೋರಮ್ಮ'

ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.

 

868 ಹಿಟ್ಸ್

ಶಿವಗಂಗೆ, ತುಮಕೂರು

ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬಳುಕುತ್ತ ಸುಯ್ ಎಂದು ಹಾರುತ್ತಿದ್ದ ಟ್ರಕ್ಕು, ಲಾರಿ, ಬಸ್ಸುಗಳ ನಡುವೆ ಡ್ರೈವ್ ಮಾಡಿದ್ದುಸಿನಿಮಾ ಒಂದಕ್ಕೆ ಸ್ಟಂಟ್ ಪ್ರಾಕ್ಟೀಸ್ ಮಾಡಿಸಿದ ಹಾಗಿತ್ತು. ತುಮಕೂರು ರಸ್ತೆಯಲ್ಲಿ ದಾಬಸ್ ಪೇಟ್ ಬಳಿ ಎಡಕ್ಕೆ ತಿರುಗಿದ ಕೂಡಲೆ ಶಿವಗಂಗೆ ಬೆಟ್ಟ ಕಣ್ಣಿಗೆ ಬಿತ್ತು. ಅರ್ಧಾಂಗಿನಿಯವರು ರೆಡಿ ಮಾಡಿ ತಂದಿದ್ದ ಇಡ್ಲಿ ಚಟ್ನಿ ಹಣ ಕೊಟ್ಟು ಕಾಮತ್ ಹೋಟೆಲಿನ ನೊಣಗಳ ಜೊತೆ ತಿಂಡಿ ಹಂಚಿಕೊಳ್ಳುವ ಅದ್ಭುತ ಅವಕಾಶವನ್ನು ತಪ್ಪಿಸಿತ್ತು.

   ಮುಂದೆ ಓದಿ »

1459 ಹಿಟ್ಸ್

Syndicate content