ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಲಾಲ್ ಬಾಗ್
ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:
ಗಾಜಿನ ಮನೆ.
ಖುರ್ಚಿ ಬೇಕೆ ಖುರ್ಚಿ?
ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ.
ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ.
ಹೀಗೆಯೇ ಮತ್ತೊಂದು ಕಾಂಪೌಂಡ್.
ಇದನ್ನೋದಲು ಬರದವರಿಗೆ ಕುಡಿಯಲು ನೀರಿಲ್ಲ!
ಹೀಗೇ ಒಂದು ಪುಷ್ಪ.

- hpn ರವರ ಬ್ಲಾಗ್
- Login or register to post comments
- 587 hits
- Email this blog





RSS:
ಪ್ರತಿಕ್ರಿಯೆಗಳು
ಉ: ಲಾಲ್ ಬಾಗ್
ಸುಂದರ!
ನಾವುಗಳು ಬರಿ ಬುಡವಿರುವ ಶತಮಾನಗಳಷ್ಟು ಹಳೆಯ ಮರವನ್ನು ಶೋಪೀಸ್ ಮಾಡುತ್ತೇವೆ... ಹೊರಗೆ ರಸ್ತೆ ಬದಿಯಿರುವ ವಿಶಾಲ ಹಸಿರು ಮರವನ್ನು ಬುಡಮೇಲು ಮಾಡುತ್ತೇವೆ. ವಿಚಿತ್ರ ವಿಪರ್ಯಾಸ!