ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ‌, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗೂಗಲ್ ಗಾಗಲ್ಸ್

ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್ ಬಳಸಿ ನೀವಿರುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ತಂತ್ರಾಂಶ ಗೂಗಲ್ Android ಮೊಬೈಲ್ ಬಳಸುತ್ತಿರುವವರಿಗೆ ಮಾತ್ರ ಲಭ್ಯ. ಅದೂ Android 1.6+ (Donut ಅಥವ Eclair) ಬಳಸುತ್ತಿರುವವರಿಗೆ.

http://www.google.co...

Your rating: None Average: 2.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗೂಗಲ್ ಗಾಗಲ್ಸ್

drmadhyastha's picture

ನೀಡಿದ ಮಾಹಿತಿ ಚಿಕ್ಕದೆನಿಸುವುದು. ಆದರೂ ಗೂಗಲ್ ನ ಹೊಸ ಉತ್ಪನ್ನಗಳ ಪರಿಚಯ ಮಾಡುವ ನಿಮ್ಮ ಈ ಪ್ರಯತ್ನ ದೊಡ್ಡದು. keep the spirit on...

ಉ: ಗೂಗಲ್ ಗಾಗಲ್ಸ್

hpn's picture

ನನಗಾದ ಸಮಯದಲ್ಲಿ ಸಾಧ್ಯವಾದಷ್ಟು ಬರೆದಿರುವೆ. ಆಸಕ್ತಿ ಇರುವವರು ಹೆಚ್ಚಿನ ಮಾಹಿತಿ ಬರೆದು ಸೇರಿಸಲು ಏನೂ ಅಡ್ಡಿ ಇಲ್ಲ. :-)

ಉ: ಗೂಗಲ್ ಗಾಗಲ್ಸ್

vikashegde's picture

:-) ಇನ್ನೂ ಹೆಚ್ಚಿನ ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿರಿ ಅನ್ನಬಹುದು !!

ಉ: ಗೂಗಲ್ ಗಾಗಲ್ಸ್

ಭರತ್ ಸತ್ಯ's picture

ಮಾಹಿತಿ ನೀಡಿದಕ್ಕೆ ಧನ್ಯವಾದಗಳು ನಾಡಿಗ್ಅವರೆ