ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೊಂಬೆಗಳು
ಚನ್ನಪಟ್ನದ ಬೊಂಬೆಗಳ ಚೆಲುವು, ಅಷ್ಟು ಸುಲಭವಾಗಿ ಸರಿಯಾಗಿ ಕ್ಯಾಮೆರದಲ್ಲಿ ಕೂಡದು. ಅವುಗಳನ್ನು ಎದುರಿಗೆ ನೋಡಿಯೇ ಆನಂದಿಸಬೇಕು. ಆದರೂ ಅವುಗಳ ಚೆಲುವು ಸೆರೆಹಿಡಿಯಲು ಪ್ರಯಾಸಪಟ್ಟು ತೆಗೆದುದರಲ್ಲಿ ಸುಮಾರಾಗಿ ಬಂದ ಕೆಲವು ಫೋಟೋಗಳು ಇಗೋ ನಿಮ್ಮ ಮುಂದಿದೆ:
ರೈಲ್ ಗಾಡಿ:
ನಗುತಲಿರೆ...
ಗಣಪ
ನೀವೇ ಗುರ್ತ್ ಹಿಡೀರ್ರೀ...
ಕಾರು ಕಾರ್ಬಾರು...
ನಾ ಬೊಂಬೆ ಅಲ್ರೀ...
(ಫೋಟೋಗ್ರಫಿ: ನನ್ನದು)
- hpn's blog
- Login or register to post comments
- 799 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬೊಂಬೆಗಳು
ಕೋಲಾರದ ಬಳಿ ಇರುವ ಕಾಮತ್ ಹೋಟೆಲಿನಲ್ಲಿ ಅಲ್ವಾ ಇವುಗಳನ್ನು Capture ಮಾಡಿದ್ದು?
ಎಲ್ಲಾ ಮರೆತ ಹಾಗಾಗಿತ್ತು. ನೆನಪಿಸಿದ್ದಕ್ಕೆ ಥ್ಯಾಂಕ್ಸ್.
-ಅನಿಲ್
ಉ: ಬೊಂಬೆಗಳು
ಹೌದು, ಅದೇ ಜಾಗ :)
ಉ: ಬೊಂಬೆಗಳು
ಸಕ್ಕತ್..!! )
ಹಂಚಿಕೊಂಡಿದಕ್ಕೆ ಒಲ್ಮೆಯ ವಂದನೆಗಳು.
ನಿಮ್ಮೊಲವಿನ,
ಸತ್ಯ..
ಉ: ಬೊಂಬೆಗಳು
:)
ಉ: ಬೊಂಬೆಗಳು
ಹರಿ ಅವರೇ,
ಎಲ್ಲ ಚಿತ್ರಗಳು ಚೆನ್ನಾಗಿದೆ. ಆ ದಾರಿಯಲ್ಲಿ ಹೋದಾಗಲೆಲ್ಲ ಹೋಟೆಲ್ ಗೆ ಅಂತ ನಿಲ್ಲಿಸಿದರೆ, ಒಂದು ಬಾರಿಯಾದರೂ ಭೇಟಿಕೊಡುತ್ತೇನೆ. ಎಲ್ಲ ನೋಡ್ಕೊಂಡು ಆಮೇಲೆ ಹೋಟೆಲ್ಗೆ ಕಾಲಿಡೋದು. ಮರದ ಕಾರ್ ನಮ್ಮ ಮನೆಯಲ್ಲಿ ಶೋಕೇಸ್ನಲ್ಲಿ ಇಟ್ಟಿದ್ದೇನೆ.
ಕಮಲ
ಉ: ಬೊಂಬೆಗಳು
ಮೈಸೂರಿಗೆ ಹೋಗುವ ದಾರಿಯಲ್ಲಿರುವ ಕಾಮತ್ ನಲ್ಲಿ ಕೂಡ ಸಿಗತ್ತೆ. ಇನ್ನು ಚನ್ನಪಟ್ನಕ್ಕೇ ನೇರ ಒಮ್ಮೆ ಹೋಗಿ ಫೋಟೋ ತೆಗೆದು ಬರಬಹುದು :)
ಅವುಗಳನ್ನು ತಯಾರು ಮಾಡುವ ವೈಖರಿಯ ಕುರಿತು ಇಲ್ಲೊಂದಷ್ಟು ಚಿತ್ರಗಳಿವೆ ನೋಡಿ:
http://deepsan.livej...
ಉ: ಬೊಂಬೆಗಳು
ಮೈಸೂರಿನಿಂದ ಬೆಂಗಳೂರಿಗೆ ಬರ್ತಾ ಚನ್ನಪಟ್ಟಣದಲ್ಲಿ ಕಾರು ನಿಲ್ಲಿಸಿ ಬೊಂಬೆಗಳನ್ನು ಕಣ್ತುಂಬಾ ನೋಡ್ಕೊಂಡು ಒಂದೆರಡು(ಬಾಕ್ಸ್) ತೊಗೊಂಡು ಬಂದೆವು. ಬೊಂಬೆ ನೋಡ್ತಿದ್ರೆ ಬಾಲ್ಯಕಾಲದ ನೆನಪು ಕಾಡತ್ತೆ.
ಸೀತ ಆರ್. ಮೊರಬ್