ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ವೋಲ್ವೋ ಬಸ್ಸು

ಬರೇ ಕೆಲ್ಸ ಬೋರ್ ಹೊಡ್ಸಿತ್ತು. ಅದ್ಕೇ ಹೀಗೇ ಮತ್ತೊಂದು!


(ಪೂರ್ಣ ಗಾತ್ರದ ಚಿತ್ರಕ್ಕೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

ನೀವ್ಯಾರಾದ್ರೂ ನಾಲ್ಕು ದಿನದ ಒಂದು ರೂಪಾಯಿ ಬಸ್ಸು ಹತ್ತಿದ್ರಾ? ;)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ವೋಲ್ವೋ ಬಸ್ಸು

Sunil Jayaprakash's picture

ಸೂಪರ್, ಚಾಂಗು ಭಳಾ

ಉ: ವೋಲ್ವೋ ಬಸ್ಸು

hpn's picture

ಶರಣು!‌

ಏನಿದು ಯಾರೂ ಪ್ರತಿಕ್ರಿಯೆ ಹಾಕಲಿಲ್ಲವಲ್ಲ, ಬರೆದದ್ದು ಹೆಂಗಿದೆಯೋ ಅನ್ನಿಸೋಕ್ ಶುರುವಾಗಿತ್ತು, ನನಗೂ! ಈಗ relieved. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ವೋಲ್ವೋ ಬಸ್ಸು

ಗಣೇಶ's picture

ನಾಡಿಗ್‌ರೆ,
ಕಾರ್ಟೂನ್ ಚೆನ್ನಾಗಿದೆ.
ದಿನಕ್ಕೊಂದು ಕಾರ್ಟೂನ್ (ಪತ್ರಿಕೆಗಳಲ್ಲಿ ಬರುವಂತೆ) ಸಂಪದದಲ್ಲೂ ಸುರುಮಾಡಿ.
-ಗಣೇಶ.

ಉ: ವೋಲ್ವೋ ಬಸ್ಸು

hpn's picture

ಮಾಡಬಹುದು. ಆದರೆ ನನ್ನೊಬ್ಬನದೇ ಆಗಿಬಿಡುವುದು ನನಗಿಷ್ಟವಿಲ್ಲ. ಇನ್ಯಾರಾದರೂ ಜೊತೆಗೆ ಬರೆಯುತ್ತೀರಿ ಎಂಬುದಾದರೆ ಶುರುಮಾಡಬಹುದು. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ವೋಲ್ವೋ ಬಸ್ಸು

ASHOKKUMAR's picture

ನಾನು ಸಾಥಿಯಾಗಲು ತಯಾರು. ಚಿತ್ರ ಬಿಡಿಸಲು ಡಿಜಿಟಲ್ ಪೆನ್ ನಾನಿನ್ನೂ ಹೊಂದಿಲ್ಲ. ಹಾಗಾಗಿ ಚಿತ್ರ ರಚಿಸುವ ಹೊಣೆ ನಿಮ್ಮದೇ(ಸದ್ಯಕ್ಕೆ). ಬಣ್ಣ ತುಂಬುವಂತಹ ಕೆಲಸ, ಐಡಿಯ ನೀಡುವ ಕೆಲಸ ಮಾಡಲು ಪ್ರಯತ್ನಿಸಬಲ್ಲೆ. :)
*ಅಶೋಕ್

ಉ: ವೋಲ್ವೋ ಬಸ್ಸು

ಗಣೇಶ's picture

ಅಶೋಕ್,
ಒಳ್ಳೆ ಐಡಿಯಾ.

ತರಂಗ(?)ದಲ್ಲಿ (೨ ಪೇಜ್) ಹಾಸ್ಯ ಒಬ್ಬರದು+ವ್ಯಂಗ್ಯಚಿತ್ರ ಇನ್ನೊಬ್ಬರು ಬರೆಯುವುದು ಬರುತ್ತಿತ್ತು.

-ಗಣೇಶ.

ಉ: ವೋಲ್ವೋ ಬಸ್ಸು

hpn's picture

ಐಡಿಯ ಬಂದಾಗ ಕಳುಹಿಸಿ. ಸಾಧ್ಯವಾದಂತೆ ಅದಕ್ಕೆ ಚಿತ್ರ ರೂಪ ಕೊಡುವ ಪ್ರಯತ್ನ ಮಾಡುವೆ. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ವೋಲ್ವೋ ಬಸ್ಸು

ಗಣೇಶ's picture

ನೀವು ಸುರು ಮಾಡಿ,
ಮತ್ತೆ ಒಬ್ಬೊಬ್ಬರೇ ಜತೆಯಾಗುತ್ತಾರೆ.

-ಗಣೇಶ.

ಉ: ವೋಲ್ವೋ ಬಸ್ಸು

hpn's picture

:-)

ನಿತ್ಯ ಬರೆಯೋದು ಕಷ್ಟ. ಈಗಷ್ಟೇ ಫೋನಿನಲ್ಲಿ ಸ್ನೇಹಿತರೊಬ್ಬರು "ಆರದ ದೀಪವಾಗಿಬಿಟ್ಟಿದ್ದೀಯ, ಸ್ವಲ್ಪ ಹೊತ್ತು ಕಂಪ್ಯೂಟರ್ ಆರಿಸು" ಅನ್ನುತ್ತಿದ್ದರು. ವಾರಕ್ಕೊಂದಾದರೂ ಬರೆಯುವ ಪ್ರಯತ್ನ ಮಾಡುವೆ. ಆದರೆ ನನಗೆ ಇನ್ನೂ ಅಷ್ಟು ಚೆನ್ನಾಗಿ ಬರೆಯೋಕೆ ಬರದಿರುವುದರಿಂದ ಇನ್ನೂ ಚೆನ್ನಾಗಿ ಬರೆಯುವವರು ಸಾಥ್ ಕೊಟ್ರೆ - ಕಾರ್ಟೂನ್ ಕಾಲಂ ಪ್ರಾರಂಭಿಸಬಹುದು, ಅದು ಆಗ ಚೆನ್ನಾಗೂ ಇರತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ವೋಲ್ವೋ ಬಸ್ಸು

ASHOKKUMAR's picture

ಸುದ್ದಿಯನ್ನಾಧರಿಸಿ ವ್ಯಂಗ್ಯಚಿತ್ರ ಮಾಡಿದಾಗ ಸುದ್ದಿಯನ್ನು ತುಸು ಎದ್ದು ಕಾಣಿಸುವಂತೆ ಹಾಕಿದರೆ ಚೆನ್ನು ..ಅಲ್ವೇ ಸರ್?
(ಕೆಳಗೆ ಬರೆದಿದ್ದೀರಿ- ಆದರೆ ಸುದ್ದಿ ಏನೆಂದು ಸ್ಪಷ್ಟವಾಗುವುದಿಲ್ಲ).
*ಅಶೋಕ್

ಉ: ವೋಲ್ವೋ ಬಸ್ಸು

hpn's picture

ನಿಜ. ಸುದ್ದಿಯ ಬಗ್ಗೆ ಒಂದಷ್ಟು ಹಾಕಬೇಕಿತ್ತು. ಎಲ್ಲಿ ತೂರಿಸುವುದು ಎಂದು ಹೊಳೀಲಿಲ್ಲ, ಬಿಟ್ಟುಬಿಟ್ಟೆ. ಇವತ್ತು ಹೇಗಿದ್ರೂ ಎಲ್ರೂ (ಸುಮಾರು ಜನ) ಪೇಪರ್ ಓದಿರ್ತಾರಲ್ಲ ಅನ್ಕೊಂಡು ಹಾಗೇ ಬಿಟ್ಟುಬಿಟ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ವೋಲ್ವೋ ಬಸ್ಸು

hamsanandi's picture

ಚೆನ್ನಾಗಿದೆ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/