ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಇಗೋ ಬಂತು ಕ್ರಿಕೆಟ್ ಸಮಯ
ಇಂದಿನಿಂದ ಕ್ರಿಕೆಟ್ ವಿಶ್ವ ಕಪ್ ಶುರು. ಇನ್ನೂ ವಿಶ್ವ ಕಪ್ ಶುರುವಾಗೋದೇ ತಡ, ಕ್ರಿಕೆಟ್ ಸಮಯದಲ್ಲಿ ಜನರ ಗಮನ ಸೆರೆಹಿಡಿಯಲು ಗೂಗಲ್ ನಂತಹ ಕಂಪೆನಿಗಳೂ ಕೂಡ ತಮ್ಮ ಕ್ರಿಯೇಟಿವಿಟಿ ಹೊರಹಾಕಿವೆ. ಕೆಳಗಿನ ಚಿತ್ರ ನೋಡಿ:

ಭಾರತದಲ್ಲಿ ಎಲ್ಲೆಲ್ಲೂ ಕ್ರಿಕೆಟ್ ಜಾಹೀರಾತುಗಳು, ಕ್ರಿಕೆಟ್ ಸುದ್ದಿ, ಕ್ರಿಕೆಟ್ ಮಾತುಕತೆ. ಆದರೆ ವಿಶ್ವದಾದ್ಯಂತ ಬಳಸಲ್ಪಡುವ ಗೂಗಲ್ ಹೀಗೆ ಕ್ರಿಕೆಟ್ ಲೋಗೊ ಹಾಕಿರುವುದನ್ನ ನಾನು ನೋಡಿದ್ದು ಇದೇ ಮೊದಲು. (ಈ ಲೋಗೊ ಕ್ರಿಕೆಟ್ ಜನಪ್ರಿಯವಾಗಿರುವ ಕೆಲವು ದೇಶದ ಬಳಕೆದಾರರಿಗೆ ಮಾತ್ರ ಲಭ್ಯ)

- hpn ರವರ ಬ್ಲಾಗ್
- Login or register to post comments
- 644 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: