ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಸುದ್ದಿ - ಸೊಗಡು
(ನಾನು ನಿತ್ಯ ಕೆಲವು ಸುದ್ದಿಗಳನ್ನು ನೋಟ್/bookmark ಮಾಡಿಟ್ಟುಕೊಂಡಿರುತ್ತೇನೆ. ಇತ್ತೀಚೆಗೆ ಅದನ್ನು ಸಂಪದದ ಓದುಗರೊಂದಿಗೂ ಹಂಚಿಕೊಳ್ಳಬಹುದಲ್ಲ ಎಂಬ ಅನಿಸಿಕೆ ಮೂಡಿತು - ನೋಟ್ ಮಾಡಿಕೊಳ್ಳದ, ನನ್ನ ಕಣ್ಣಿಗೆ ಬಿದ್ದ ಸ್ವಾರಸ್ಯಕರವಾದ ಕೆಲವು ಸುದ್ದಿಗಳನ್ನೂ ಇದರಲ್ಲಿ ಸೇರಿಸಿರುತ್ತೇನೆ. ![]()
ಕೆಳಗಿನ ಸುದ್ದಿಗಳ ಕುರಿತ ಚರ್ಚೆ ಸ್ವಾಗತ)
ಕಾರ್ನಾಡರಿಗೆ ಕಸಿವಿಸಿ ತಂದಿರುವ ಕಾವೇರಿ
ವಿಜಯ ಕರ್ನಾಟಕ
ಕಾವೇರಿ ಬಂದ್ ಗೆ ಅಭೂತಪೂರ್ವ ಪ್ರತಿಕ್ರಿಯೆ
ವಿಜಯ ಕರ್ನಾಟಕ
("ಕಾವೇರಿ ಬಂದ್ ಗೆ ಪ್ರಬಲ ಬೆಂಬಲ" ಎಂದಾಗಬಹುದಿತ್ತೇನೊ?)
ವೈದ್ಯರ ಅಚಾತುರ್ಯ
ವಿಜಯ ಕರ್ನಾಟಕ
(ಬಹಳ ಬೇಸರವಾಯ್ತು ಓದಿ)
ಹಾವಿಗೇ ಬಲಿಯಾದ ಹಾವಾಡಿಗ
ವಿಜಯ ಕರ್ನಾಟಕ
ನಿನ್ನೆ ದಿನದ ಬಂದ್ ಸಮಯದಲ್ಲಿ ತೆಗೆಯಲಾದ ಚಿತ್ರಗಳ ಕೊಲ್ಯಾಜ್
ಪ್ರಜಾವಾಣಿ
ಚೀನಾ ಎಲ್ಲಿ, ನಾವೆಲ್ಲಿ?
ಪ್ರಜಾವಾಣಿ
ನಾರ್ವೆಯ ಕಂಪೆನಿಯೊಂದಕ್ಕೆ MTR ಮಾರಾಟ
ಪ್ರಜಾವಾಣಿ

- hpn ರವರ ಬ್ಲಾಗ್
- Login or register to post comments
- 622 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: