ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

leftಉ, rightಊ

left and right
(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: leftಉ, rightಊ

harshab's picture

:)

ಉ: leftಉ, rightಊ

hpn's picture

:)

ಉ: leftಉ, rightಊ

raghava's picture

:D
:D

ಉ: leftಉ, rightಊ

hpn's picture

:P :-D

btw, ಅವತಾರ ಬದಲಾಗಿದೆ!

:-)

ಉ: leftಉ, rightಊ

raghava's picture

ಹೌದಣ್ಣಾ . ಮೊನ್ನೆ ನಮ್ಮೋರೊಬ್ರು ಹೇಳ್ದ್ರು, ಇನ್ನೂ ಚಿಕ್ವಯ್ಸಪ್ಪಾ, ಮುಂದೆ ಸಾಗೋ ದಾರಿ ತುಂಬಾ ಇದೆ ಅಂತ, ಅದ್ಕೆ ನಡ್ಯೋ ಪ್ರ್ರ್ಯಾಕ್ಟೀಸ್ಮಾಡ್ತಿದೀನಿ. :D

ಉ: leftಉ, rightಊ

anil.ramesh's picture

ಹ್ಹ ಹ್ಹ :D

ಉ: leftಉ, rightಊ

rasikathe's picture

ಸಕ್ಕತ್! ಹರಿಯವರೆ,

~ಮೀನಾ

ಉ: leftಉ, rightಊ

hpn's picture

ಥ್ಯಾಂಕ್ಸ್ :-)

ಉ: leftಉ, rightಊ

hariharapurasridhar's picture

ಚಿತ್ರ ಬರೆದು ಮುಟ್ಟಿಸೋಕೆ ಶುರು ಮಾಡಿಬಿಟ್ಟಿರಿ!

ಉ: leftಉ, rightಊ

hpn's picture

ಕಂಪ್ಯೂಟರಿಗೆ ಹಾಕಿಕೊಂಡಿರುವ ಟ್ಯಾಬ್ಲೆಟ್ ಸರಿ ಮಾಡಿದೆ ಮೊನ್ನೆ. ಹಾಗೇ ಎದುರಿತ್ತಲ್ಲ - ಇದನ್ನು ಗೀಚಿದ್ದು. ಚಿತ್ರ ಅನ್ನುವಷ್ಟು ಒಳ್ಳೆಯದಲ್ಲ - ಬೇಗನೆ ಗೀಚಿದ್ದು!

ಉ: leftಉ, rightಊ

asuhegde's picture

ಸರಿಯಾಗಿ ಹೇಳಿದ್ದೀರಿ ಹರಿ.
ನನ್ನ ಬಹು ದಿನದ ಕನಸು ಇದು.
ಬರೇ ಎರಡೂ ಪಕ್ಷಗಳ ರಾಜಕೀಯ ವ್ಯವಸ್ಥೆ ನಮ್ಮ ದೇಶದಲ್ಲಿ ಎಂದು ಬರಬಹುದು..?
ಇಲ್ಲಿರು...ಅಲ್ಲಿರು ಇಲ್ಲಾಂದ್ರೆ ಮನೇಲಿರು.

ಉ: leftಉ, rightಊ

prasca's picture

ಅಲ್ಲಿ ಇಲ್ಲಿ ಎಲ್ಲಿಯೂ ಸಲ್ಲದವರು ಎಲ್ಲಿ ಹೋಗ್ಬೇಕು ಸುರೇಶ್ ಸಾರ್,
ಅದಕ್ಕೆ ತುಮಕೂರು ಇಲ್ಲ ಬೆಂಗಳೂರು ಇಲ್ಲ ಡಾಬಸ್ ಪೇಟೆ ;-). ಮೈಸೂರು ಇಲ್ಲ ಬೆಂಗಳೂರು ಇಲ್ಲ. ಮಧ್ಯೆ .........

ಉ: leftಉ, rightಊ

savithru's picture

ಯಾರ್ಯಾರಿಗೆ ಹೆಂಗೆಂಗೆ ಅರ್ಥಾಯ್ತೋ ಗೊತ್ತಿಲ್ಲ. ನಂಗಂತೂ ಹಿಂಗರ್ಥಾಯ್ತು!!

ನಮ್ಮಂತವರು ಎಡದವರಿಗೆ ಬಲದವರ ತರ.. ಬಲದವರಿಗೆ ಎಡದವರ ತರ ಕಾಣ್ತೀವಿ!. ಯಾಕಂದ್ರೆ ಅಲ್ಲಿ ನಡಿವಿನವರಿಗೆ ಜಾಗ ಇಲ್ಲ! ;)

ಉ: leftಉ, rightಊ

hpn's picture

ಕಾರ್ಟೂನಿನ ಹಿಂದಿರುವ ಆಲೋಚನೆ ಕೂಡ ಇದೇ ಆಗಿತ್ತು. :-)