ಹೀಗೊಂದು ದೀಪ

ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.
- hpn's blog
- Login or register to post comments
- 460 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ
— ಪ್ರಚಲಿತ

ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ರತಿಕ್ರಿಯೆಗಳು
ಉ: ಹೀಗೊಂದು ದೀಪ
ಚಿತ್ರ ಮತ್ತು ಚಿತ್ರದ ಬಣ್ಣ ಮನಮೋಹಕ.
<<ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.>>
ಈಗಲೂ ಹಾಗೇ ಅನಿಸುತ್ತಿದೆ.
:)
ಉ: ಹೀಗೊಂದು ದೀಪ
ಹರಿಪ್ರಸಾದ,
ನಿಮ್ಮ ದೀಪದ ಚಿತ್ರ ತುಂಬಾ ಚನ್ನಾಗಿದೆ.
ಉ: ಹೀಗೊಂದು ದೀಪ
ಜ್ಯೋತಿ ಇದ್ದಿದ್ದರೆ ದೀಪ ಇನ್ನೂ ಚೆನ್ನಗಿರ್ತ್ತಿತ್ತು ..
ಉ: ಹೀಗೊಂದು ದೀಪ
ನಾಡಿಗರ ಮಾತು ನಂಬದಿರಿ. ಇದು ದೀಪದ ಚಿತ್ರವಲ್ಲ, ಹೂವಿನ ಚಿತ್ರ.
ವೆಂ.
ಉ: ಹೀಗೊಂದು ದೀಪ
'ಹೂ ಬಳ್ಳಿಗೆ ದೀಪ' ಅಲ್ವೇನ್ರೀ ?
ಉ: ಹೀಗೊಂದು ದೀಪ
ಚೆನ್ನಾಗಿದೆ ಹರಿ, ನಮ್ಮನೇಲೂ ದೊಡ್ಡ ದೀಪದ ಕಂಬ ಇದೆ, ಆದರೆ, ಈ ದೀಪದ ಹಕ್ಕಿಯ ಕೊಕ್ಕು ತುಮ್ಬಾ ದೊಡ್ಡದಿದೆ, ಸಾಮಾನ್ಯವಾಗಿರುವುದಕ್ಕಿಂತ.
~ಮೀನಾ