ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಜಾಹಿರಾತು ಇದ್ರೇನೆ ಒಳ್ಳೇದು!

August 22, 2007 - 12:55am — hpn

ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು.

ಆದರೆ ಜಾಹಿರಾತು ಒಂದು ರೀತಿ ನಮಗೆಲ್ಲ ಒಳ್ಳೇದೇ ಆಗಿರಬಾರದೇಕೆ? ಹೀಗೆ ಲೆಕ್ಕ ಹಾಕೋಣ: ಟಿವಿಯನ್ನ ನಿರಂತರ ನೋಡೋದರಿಂದ ಕಣ್ಣಿಗೆ ಒತ್ತಡ ಹೇರಿದಂತಾಗುತ್ತದೆ (strain ಆದಂತಾಗುತ್ತದೆ) ತಾನೆ? ಅದೇ ನೋಡುತ್ತಿರುವ ಕಾರ್ಯಕ್ರಮದ ನಡುವೆ ವಿರಾಮಗಳು ಇದ್ದರೆ? ಕೈಯಲ್ಲಿ ರಿಮೋಟ್ ಹಿಡಿದು ಆಗಾಗ ಮ್ಯೂಟ್ ಬಟನ್ ಪ್ರೆಸ್ ಮಾಡುತ್ತಲೇ ಇರುತ್ತೇವೆ (ಅದೊಂದು ಒಳ್ಳೆಯ ವ್ಯಾಯಾಮ ಬೇರೆ). ಕೆಲವು ಕ್ಷಣಗಳ ಕಾಲ ಕಣ್ಣು, ಮನಸ್ಸು ಎರಡನ್ನೂ ಟಿ ವಿಯಿಂದ ದೂರ ಎಳೆದೊಯ್ದರೆ ಸ್ಟ್ರೇಯ್ನ್ ಕೂಡ ಕಡಿಮೆಯಾಗಿ ಕ್ರಿಕೆಟ್ ಹುಚ್ಚಿನಿಂದ ತಪ್ಪಿಸಿಕೊಂಡು ಟಿ ವಿ ಯನ್ನು ಆರಿಸಿ ಹೊರಡುವ ಅವಕಾಶವೂ ಲಭಿಸಬಹುದು!

ಇವತ್ತು ಭಾರತ ಆಡುತ್ತಿರುವ ಕಳಪೆ ಆಟವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಟಿವಿ ಆರಿಸಲು ಸಹಾಯ ಮಾಡುವ "ಈ 'ಜಾಹಿರಾತಿನ ಪ್ರಭಾವ' ಒಳ್ಳೆಯದೇ!

  • ಕ್ರಿಕೆಟ್
  • ಜಾಹಿರಾತು
  • ಭಾರತ
~.~
  • hpn ರವರ ಬ್ಲಾಗ್
  • Login or register to post comments
  • 426 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2007 - 9:50am — udayshanbhag

ಉ: ಜಾಹಿರಾತು ಇದ್ರೇನೆ ಒಳ್ಳೇದು!

udayshanbhag's picture

ಸರಿಯಾಗಿ ಹೇಳಿದಿರಿ. ಒಮ್ಮೊಮ್ಮೆ ಕ್ರಿಕೆಟ್‍ಗಿಂತಾ ಜಾಹೀರಾತುಗಳೇ ಚೆನ್ನಾಗಿರುತ್ತವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 10:01am — prapancha

ಉ: ಜಾಹಿರಾತು ಇದ್ರೇನೆ ಒಳ್ಳೇದು!

prapancha's picture

hpn ಸಾಹಬ್ರೆ,
ಟೀ. ವಿ. ಯಲ್ಲಿ ಜಾಹಿರಾತುಗಳು ನಮ್ಮಗಳಿಗೆ ಒ೦ದು ರೀತಿಯ ವಿರಾಮವಾದರೆ, ಮಕ್ಕಳಿಗೆ? ಸ್ವಾಮಿ ಮಕ್ಕಳಿಗೆ ಅದೇ ಒ೦ದು ದೊಡ್ಡ ಎ೦ಟರ್ಟೈನ್ಮೆ೦ಟು! Eye-wink.
ಬಹುತೇಕ ಜಾಹಿರಾತುಗಳು ಮಕ್ಕಳಿ೦ದ, ಮಕ್ಕಳಿಗಾಗಿ ಮತ್ತು ಮಕ್ಕಳಿಗೋಸ್ಕರ ವಿನ್ಯಾಸಗೋಳಿಸಿ ಆಯೋಜಿಸುತ್ತಾರೆ!. ಇದರಿ೦ದ ಮಕ್ಕಳ ಆರೋಗ್ಯ, ವಿದ್ಯೆ ಮತ್ತು ಬೌದ್ದಿಕ ಬೆಳವಣಿಗೆಗಳ ಮೇಲೆ ದುಷ್ಪರಿಣಾಮ ಉ೦ಟುಮಾಡುತ್ತಿವೆ! Sad.
ನಮ್ಮ ಮನೆಯಲ್ಲಿ ಒಬ್ಬ ಚೋಟು ಇದ್ದಾನೆ ಹಾಗಾಗಿ ಇದು ನನ್ನ ಸ್ವ೦ತ ಅನುಬವ Smiling. ಜಾಹೀರಾತುಗಳು ಬ೦ತೆ೦ದರೆ ನನ್ನ ಕೈಯಲ್ಲಿನ ರೆಮೋಟ್ ಕಿತ್ಕೋತಾನೆ!! ಅವು ಮುಗಿಯುವ ತನಕ ರೆಮೊಟ್ ನನ್ನ ಕೈ ಸೇರುವುದಿಲ್ಲ!!.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2007 - 11:09am — muralihr

ಉ: ಜಾಹಿರಾತು ಇದ್ರೇನೆ ಒಳ್ಳೇದು!

muralihr's picture

ಅಯ್ಯಾ ಪುಣ್ಯಾತ್ಮ,
ಟಿ.ವಿ ಇರೋದೆ ಜಾಹಿರಾತಿಗಾಗಿ.
ನಿಜ ಹೇಳ್ ಬೇಕು ಅ೦ದರೆ , ಜಾಹಿರಾತು ಮೈನ್ ಪ್ರೋಗ್ರಾಮು, ಮಿಕ್ಕ ಕ್ರಿಕೆಟ್ ಇತ್ಯಾದಿ ಸೈಡ್ ಪ್ರೋಗ್ರಾಮು.
ಆ ರೀತಿ ನೋಡಿದಾಗ ಮೈನ್ ಪ್ರೋಗ್ರಾಮ್ ಇದ್ದೇ ಇರಬೇಕು.
ಮುರಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್
  • ಕನ್ನಡ ಪತ್ರಿಕೆಗಳು
  • ನಮ್ಮ ಸಮಾಜದ Empowerment
  • ಕೊನೆಗೂ ಗೆದ್ದರು!
  • ಇಗೋ ಬಂತು ಕ್ರಿಕೆಟ್ ಸಮಯ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator