ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ‌, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

ಶಿವು ಬರ್ತ್ ಡೇ

'ಚುಂಗ್ಸ್'

ಈರುಳ್ಳಿ ಹೂವು.

ಇನ್ಸುಲಿನ್ ಗಿಡ

ಆಂಡ್ರಾಯ್ಡ್ ಫೋನು

 

Your rating: None Average: 4.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

smurthygr's picture

ಆಂಡ್ರಾಯ್ಡ್ ಫೋನು - ಹೇಗಿದೆ? ಬೆಲೆ ಎಷ್ಟು ಅಂತ ಕೇಳಬಹುದಾ?

ಉ: ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

hpn's picture

ಚಿತ್ರದಲ್ಲಿರುವುದು ಸಂಪದಿಗ ಓಂಶಿವಪ್ರಕಾಶ್ ಬಳಸುತ್ತಿರುವ ಫೋನು (ಈಗ ಗೆಳೆಯ ಪಾಲಚಂದ್ರ ಕೂಡ ಇದನ್ನೇ ತಗೊಂಡ ಅನ್ಸತ್ತೆ). ಈ ಮಾಡೆಲ್ ಹೆಸರು HTC Tattoo. ಸುಮಾರು ೧೬,೦೦೦ ರೂ.ಗಳಿಗೆ ಸಿಗಬಹುದು. ಹತ್ತಿರದ ಮೊಬೈಲ್ ಅಂಗಡೀಲಿ ವಿಚಾರಿಸಿ ನೋಡಿ.

ಉ: ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

smurthygr's picture

ತಕ್ಷಣದ ಪ್ರತಿಕ್ರಿಯೆಗೆ ನನ್ನಿ!

ಉ: ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

smurthygr's picture

'ಇತ್ತೀಚಿನ ಪ್ರತಿಕ್ರಿಯೆಗಳು" ನಲ್ಲಿ ಪ್ರತಿಕ್ರಿಯೆ ಜೊತೆಯಲ್ಲಿ ನನ್ನ ಹೆಸರು ಬರ್ತಾ ಇಲ್ಲ. ಇದರ ಬಗ್ಗೆ ಒಮ್ಮೆ ತಿಳಿಸಿದ್ದೆ, ಇದೇ ರೀತಿ ಇನ್ನೂ ಕೆಲವರದ್ದೂ ಹೆಸರು ಬರದಿರುವುದನ್ನು ಗಮನಿಸಿದ್ದೇನೆ. ಕಾರಣ ತಿಳಿಯಲಿಲ್ಲ - ಪ್ರೊಫೈಲ್‌ನಲ್ಲಿ ಫೋಟೋ ಇಲ್ಲದಿದ್ದರೆ ಹೆಸರು ಬರುವುದಿಲ್ಲವೇ? ಸುಮ್ಮನೇ ಕುತೂಹಲ. ನನ್ನ ಮೇಲಿನ ಪ್ರತಿಕ್ರಿಯೆಯನ್ನು edit ಮಾಡಿ ಅದಕ್ಕೇ ಇದನ್ನೂ ಸೇರಿಸೋಣ ಅಂದು ಕೊಂಡರೆ time barred ಅಂತ ಬಂತು. edit ಮಾಡಲು ಸಮಯ ನಿಗದಿ ಪಡಿಸಿದ್ದೀರಾ? ಮೊದಲು ಇರಲಿಲ್ಲ ಅನ್ಸುತ್ತೆ.