ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ದಿನಚರಿ - ೨೩/೧೨/೨೦೦೫

December 24, 2005 - 1:06am — hpn

ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ.

ಮೊನ್ನೆ ಮೊನ್ನೆ, ನನ್ನ Homepageನ ಡೇಟಬೇಸ್ ಬ್ಯಾಕಪ್ ತೆಗೆಯುವಾಗ ಒಂದಷ್ಟು ಹೆಚ್ಚು ಕಡಿಮೆಯಾಗಿ ಇಡಿಯ ತಾಣದ ಯೂನಿಕೋಡ್ ನಲ್ಲಿರುವ ಮಾಹಿತಿ ಗಬ್ಬೆದ್ದುಹೋಯ್ತು. ಇವತ್ತು ಸರಿಮಾಡೋಣಾಂತ ಕೂತ್ಕೊಂಡ್ರೆ ಯಾವ ಕ್ಯಾರೆಕ್ಟರ್ ಸೆಟ್ ಕನ್ವರ್ಟರ್ ಬಳಸಿದ್ರೂ ಆಗ್ವಲ್ಲದು. ಕೊನೆಗೆ ಗ್ನು ರಿಕೋಡ್ ಎಂಬುದನ್ನ ಬಳಸಿ ನೋಡ್ದೆ, ಅದೂ ಫಲ ಕೊಡ್ಲಿಲ್ಲ.

ಉಸ್ಸಪ್ಪ ಅಂತ ಇತ್ತೀಚೆಗೆ ರೇರ್ ಆಗಿ ಬಳಸುವ ಚಾಟ್ ತಂತ್ರಾಂಶವಾದ ಗೈಮ್ ತೆರೆದೆ.(ನಾನು ಯಾಹೂ, ಎಮ್ ಎಸ್ ಎನ್ , ಗೂಗಲ್ ಇವೆಲ್ಲ ಕಂಪೆನಿಗಳು ಕೊಡುವ ಐ ಎಮ್ ಕ್ಲೈಂಟುಗಳನ್ನ ಬಳಸೋದಿಲ್ಲ. ಈ ಗೈಮ್ ಅನ್ನೋ ತಂತ್ರಾಂಶ ಇವೆಲ್ಲವನ್ನೂ ತನ್ನಲ್ಲೇ ಲಭ್ಯವಾಗಿಸುತ್ತದೆ... ಮೂರು ನಾಲ್ಕು ಚಾಟ್ ತಂತ್ರಾಂಶಗಳನ್ನು ಉಪಯೋಗಿಸುವ ತಲೆನೋವು ಇರದು). ಮೈಸೂರಿನ ಸ್ನೇಹಿತರೊಬ್ಬರಿಗೆ ಎಕ್ಕುಟ್ ಹೋಗಿರೋ ಡೇಟಬೇಸ್ ತೋರಿಸಿ ಸಹಾಯ ಮಾಡಲು ಕೇಳಿದೆ. ಅವರು sql ಪಡೆದುಕೊಂಡು ಪ್ರಯತ್ನಿಸುತ್ತೇನೆಂದರು. ಸ್ವಲ್ಪ ತಲೆ ಭಾರ ಕಡಿಮೆಯಾಯ್ತು. ಗೂಗಲ್ ಟಾಲ್ಕ್ ಗೈಮ್ ನಲ್ಲಿ ಸರಿಯಾಗಿ ಬರುತ್ತಿರಲಿಲ್ಲ. ಹಾಳಾದ್ದು SSL ಸಪೋರ್ಟ್ ಇಲ್ಲ ಅಂತ ಗೊಣಗ್ತಿತ್ತು. ಒಮ್ಮೆ gnutls ಪ್ಯಾಕೇಜ್ ಡೌನ್ಲೋಡ್ ಮಾಡಿಕೊಂಡು ಮತ್ತೊಮ್ಮೆ cvsನಿಂದ ಚೆಕ್ ಔಟ್ ಮಾಡಿದ ಗೈಮ್ compile ಮಾಡ್ದೆ. ಇದರ ಮೇಲೆ ಇನ್ನೊಂದಷ್ಟು tweaking ala ಸರ್ಕಸ್ ಮಾಡಿದ ಮೇಲೆ ಸರಿಹೋಯ್ತು. ಇಷ್ಟು ಮಾಡಿದ್ದು ಎಷ್ಟು co-incidental ಆಯ್ತು ಎಂದರೆ ಗೂಗಲ್ ಟಾಲ್ಕ್ ನಲ್ಲಿ ಲಾಗಿನ್ ಆಗುತ್ತಿದ್ದಂತೆಯೇ ಮೀಡಿಯವಿಕಿ ಬೋರ್ಡಿನ ಮೆಂಬರುಗಳು ಆನ್ಲೈನ್ ಇದ್ದರು. (ಜಾಬ್ಬರ್ ಸರಿಹೋಗ್ದಿದ್ರೆ ಎಷ್ಟು ಒಳ್ಳೇ oppurtunity ಕಳ್ಕೋತಿದ್ದೆ!) ಸರಿ, ಅಕ್ಟೋಬರಿನಲ್ಲಿ ನೆನೆಗುದಿಗೆ ಬಿದ್ದ ನನ್ನ 'ವಿಕಿಪೀಡಿಯ ಮೀಟ್' ಪ್ರಸ್ತಾವನೆ ಗಮನಕ್ಕೆ ತಂದೆ. "ಕನ್ನಡ ವಿಕಿಪೀಡಿಯ ಆಗಸ್ಟ್ ತಿಂಗಳು ೧೦೦೦ ಲೇಖನಗಳ ಗಡಿ ದಾಟಿತು. ಇದನ್ನಾಚರಿಸಲು ಹಾಗೂ ಕನ್ನಡವನ್ನ ಯೂನಿಕೋಡ್ ಮೂಲಕ ಬಳಸೋದು ಹೇಗೆ ಎಂಬುದನ್ನು ಹೆಚ್ಚು ಜನರಿಗೆ ತಿಳಿಸಲು ಒಂದು ಇಂಟರಾಕ್ಟಿವ್ ಕಾನ್ಫರೆನ್ಸ್ ತರಹ ಮಾಡೋಣ"ವೆಂದು ಪ್ಲಾನ್ ಇದ್ದದ್ದು.
'ಏಕೆ ಮರೆತರೋ ಗೊತ್ತಿಲ್ಲ, ಖಂಡಿತ ಬೆಂಬಲ ಕೊಡ್ತೀವಿ' ಎಂದರು. ಬಹಳ ಖುಷಿಯಾಯ್ತು. ಸ್ವಲ್ಪ ಹೊತ್ತಿನ ನಂತರ 'positive' ಆಗಿ ಇ-ಮೇಯ್ಲ್ ಕೂಡ ಬಂತು.
ಸೋ, ರೆಡಿಯಾಗಿ Eye-wink ಸಾಧ್ಯವಾದಷ್ಟು ಬೇಗ (ಇನ್ನುಳಿದ ಎಲ್ಲ ಫಾರ್ಮಾಲಿಟೀಸ್ ಸ್ಮೂತ್ ಆಗಿ ಮುಂದುವರೆದ್ರೆ) ವಿಕಿಪೀಡಿಯ ಮೀಟ್ ನಡೆಸುವ. ಹೆಚ್ಚು ಹೆಚ್ಚು ಜನರಿಗೆ ಯೂನಿಕೋಡ್ ಬಗ್ಗೆ ತಿಳಿಸಿ ಕನ್ನಡವನ್ನು ಬಳಸುವಂತೆ ಮಾಡೋಣ Smiling
(ನೀವ್ಯಾರಾದ್ರೂ ಈ ಈವೆಂಟನ್ನ ಜೊತೆಗೆ ಸ್ಪಾನ್ಸರ್ ಮಾಡ್ತಿರೇನು? ಹಾಗೇನಾದ್ರೂ ಸ್ಪಾನ್ಸರ್ ಮಾಡೋ ಉತ್ಸಾಹ ಇದ್ರೆ ಸಂಪರ್ಕಿಸಿ - ಕೃತಜ್ಞತಾಪೂರ್ವಕವಾಗಿ ನಿಮ್ಮ ಕಂಪೆನಿಯ ಬ್ಯಾನರ್ ಕೂಡ ಸೇರಿಸುತ್ತೇವೆ)

~.~
  • hpn ರವರ ಬ್ಲಾಗ್
  • Login or register to post comments
  • 797 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೈಮ್ ಕನ್ನಡದಲ್ಲಿ ಲಭ್ಯ
  • ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?
  • ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!
  • ಕೊನೆಗೂ (ಲಿನಕ್ಸಿನ) Firefox 1.5ನಲ್ಲಿ ಕನ್ನಡ ಬಂತು ನೋಡ್ರೀಪ್ಪ!
  • ಕನ್ನಡ ವಿಕಿಪೀಡಿಯ ಕೂಟ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator