ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಗ್ನು/ಲಿನಕ್ಸ್ ಹಬ್ಬ ವಾಲಂಟೀರ್ಸ್ ಬಳಗ
ಗ್ನು/ಲಿನಕ್ಸ್ ಹಬ್ಬ ಹೇಗಾಯಿತು ಎಂದು ಎಲ್ಲರೂ ಕೇಳುತ್ತಿದ್ದೀರಿ. ಸವಿವರವಾಗಿ ಬರೆಯಲು ಬಿಡುವಾಗಿಲ್ಲ.
ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಮೊದಲ ಪ್ರಯತ್ನಕ್ಕೆ ಅಂದುಕೊಂಡದ್ದಕ್ಕಿಂತ ಯಶಸ್ವಿಯಾಯಿತು ಎಂದೇ ಹೇಳಬಹುದು.
ಎಂದಿನ ಕೆಲಸದ ನಡುವೆ ಇನ್ನೂ ಕಾರ್ಯಕ್ರಮ ನಂತರದ ಅಳಿದುಳಿದ ಕೆಲವು ಜವಾಬ್ದಾರಿಗಳು ಇನ್ನೂ ಮುಗಿಯದೆ ಹಾಗೇ ಇರುವುದರಿಂದ ಸದ್ಯಕ್ಕೆ ಈ ಚಿತ್ರ:

ಮತ್ತಷ್ಟು ವಾರಾಂತ್ಯದಲ್ಲಿ ![]()
ಮತ್ತಷ್ಟು ಚಿತ್ರಗಳು ಹಾಗೂ ಮಾಹಿತಿ ಇಲ್ಲಿದೆ:
http://habba.in
(ಬರೆಯುವುದ ಮರೆತಿದ್ದೆ. ಚಿತ್ರದಲ್ಲಿಲ್ಲದ ಇನ್ನೂ ನಾಲ್ಕೈದು ಜನ ಇದ್ದಾರೆ: ಶಶಿಶೇಖರ್ (ಕರಿಹೈದ), ಎಂ ಏ ಶ್ರೀಧರ್, ಮಾಯಾಂಕ್, ವರುಣ್, Peter Holland ಹಾಗೂ ಉಳಿದವರು.)

- hpn ರವರ ಬ್ಲಾಗ್
- Login or register to post comments
- 213 hits
- Email this blog





RSS: