ಮರೆವಿಲ್ಲದೆ ಮಾಸದು ತಲ್ಲಣ

ಮನದ ಸೂಡು, ತಲ್ಲಣ. ಮರೆವು ಆ ಸಮಯದ ಬಂಧು. ಮರೆವಿದ್ದೆಡೆ ಹೊರೆ ಹೊರೆಯಾಗದು. ಮಾಸದು ತಲ್ಲಣ ಮರೆವಿಲ್ಲದೆ.
- hpn's blog
- Login or register to post comments
- 548 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!
- ಆಲ್ಬರ್ಟ್ ಐನ್‍ಸ್ಟೈನ್

ಮನದ ಸೂಡು, ತಲ್ಲಣ. ಮರೆವು ಆ ಸಮಯದ ಬಂಧು. ಮರೆವಿದ್ದೆಡೆ ಹೊರೆ ಹೊರೆಯಾಗದು. ಮಾಸದು ತಲ್ಲಣ ಮರೆವಿಲ್ಲದೆ.
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ರತಿಕ್ರಿಯೆಗಳು
ಉ: ಮರೆವಿಲ್ಲದೆ ಮಾಸದು ತಲ್ಲಣ
ಹರಿ,
ಮನದ ಸೂಡು ಅಂದ್ರೆ?
ಉ: ಮರೆವಿಲ್ಲದೆ ಮಾಸದು ತಲ್ಲಣ
ಕಟ್ಟು, ಹೊರೆ ಅನ್ನೋ ಅರ್ಥದಲ್ಲಿ...
ಉ: ಮರೆವಿಲ್ಲದೆ ಮಾಸದು ತಲ್ಲಣ
ಮರೆವೆ , ನೀನು ನಮ್ಮನು ಪೊರೆವೆ !
ಉ: ಮರೆವಿಲ್ಲದೆ ಮಾಸದು ತಲ್ಲಣ
ಹ್ಹೆ ಹ್ಹೆ :) ಪುರಂದರ ದಾಸರು ಸುಳ್ಳೇ ನಮ್ಮನೆ ದೇವರು ಅಂತ ಹಾಡೋ ಬದಲು ’ಮರೆವೇ ನಮ್ಮನೆ ದೇವರು’ ಅನ್ಬೇಕಾಗಿತ್ತು!
ಉ: ಮರೆವಿಲ್ಲದೆ ಮಾಸದು ತಲ್ಲಣ
ಹರಿ ಚಿತ್ರ ಚೆನ್ನಾಗಿದೆ .. ಟ್ಯಾಬ್ಲೆಟ್ ಬಳಸಿ ಬಿಡಿಸಿದ್ದೊ?...
ಉ: ಮರೆವಿಲ್ಲದೆ ಮಾಸದು ತಲ್ಲಣ
ಮರೆವಿನ ಬಗ್ಗೆ ಮಾತಾಡ್ತಿದ್ರೂ, ನನ್ನೀ ಬರಹ ಮರೆತಿಲ್ಲ!:
http://www.sampada.n...
:)