ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ideanaren ರವರ ಬ್ಲಾಗ್

ಇದು ಎಂಥಾ ಸ್ಲೇಟು ನೋಡಯ್ಯಾ...

September 2, 2007 - 11:24pm — ideanaren

ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ.

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ಗೀಚೋಕೆ ಸುಲಭ, typeನಲ್ಲೇ ಅ, ಆ, ಅ...
ಕನ್ನಡ engliಷು cocktailನ ಸ್ಟೈಲು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ,
F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ರಾಂಪುರದ ಗ್ಯಾಂಗು, ಸ್ಲೇಟ್ ಬಿಟ್ರೆ ಲಾಂಗು,
ಸ್ಕೆಚ್ಗೆಲ್ಲಾ e-ಸ್ಲೇಟೇ ಸ್ಪಾಟು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದೆಂಥ e-ಸ್ಲೇಟು ಗೀಚಿ ನೋಡಯ್ಯಾ...

~o~o~o~

ಕನ್ನಡಿಗರಿಗೊಂದು ಹೊಸ ಸುದ್ಧಿ. ಯಾರು ಹೇಳಿದ್ದು ತಂತ್ರಜ್ಞಾನದ ಪ್ರಗತಿಯಿಂದ ನಾವು ನಮ್ಮ ಹಳೆಯ ಪ್ರೀತಿಯ ಸ್ಲೇಟನ್ನು ಮರೆತಿದ್ದೇವೆ ಎಂದು?! ನಮ್ಮ ಈ ಸ್ಲೇಟು ಮತ್ತೆ ನಮ್ಮ ಕಣ್ಮುಂದೆ ಮರಳಿ ಬಂದಿದೆ...

http://www.kannadaslate.com ನಲ್ಲಿ...

ಒಮ್ಮೆ ಗೀಚಿ ನೋಡಿ ಗೆಳೆಯರೆ Smiling
e-ಕನ್ನಡಿಗ @ http://www.ideanaren.com

  • ಕನ್ನಡ ಬರವಣಿಗೆ
  • ಯುನಿಕೋಡ್
  • ಸ್ಲೇಟು
~.~
  • ideanaren ರವರ ಬ್ಲಾಗ್
  • Login or register to post comments
  • 414 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 4, 2007 - 2:55pm — girish.rajanal

ಉ: ಇದು ಎಂಥಾ ಸ್ಲೇಟು ನೋಡಯ್ಯಾ...

girish.rajanal's picture

ಯಾರು ಯಾಕೆ ಹೇಳಬೇಕು ಸಾಹೇಬ್ರ.
ನೀವು ಬರಿದಿದ್ದು ನೋಡಿದರ ಸ್ಲೇಟಿ ನ ಕನ್ನಡ ಅರ್ಥಾನೇ ಮರತಂಗೈತಿ.
ನಾ ಹೇಳತೀನಿ ಕೇಳಿರಿ.
ಸ್ಲೇಟ್ ಅಂದರ ಪಾಠಿ ಅಂತ ಅರ್ಥ.

ಪಾಠಿ ಮ್ಯಾಲೆ ಪಾಠಿ, ನಮ್ಮ ಶಾಲಿ ಸೂಟಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ-ಸ್ಲೇಟು ಹೇಗಿದೆ?
  • 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!
  • *ಸ್ಪೂರ್ತಿಯ ಲೈಟು*
  • ಜೊತೆಯಲಿ ಜೊತೆ ಜೊತೆಯಲಿ
  • ಎಂಥ ಆಲೋಚನೆ; ಅದನ್ನು ಕೂಗಿ ಹೇಳಲು ಎಂಥಾ ಜಾಗ
Syndicate content

ಲೇಖಕರು

ideanaren's picture

ಪೂರ್ಣ ಹೆಸರು
ಪರಮ ಪ್ರಜ್ಞೆ

ಪರಿಚಯ

ಪರಮ ಪ್ರಜ್ಞೆ: http://www.ideanaren.com
ಕುಯ್ಯೋ ಕೋಟು: http://www.kuyyokuotes.com
ಕನ್ನಡ ಸ್ಲೇಟು: http://www.kannadaslate.com
ಕನ್ನಡ ಹುಡ್ಕಪ್ಪ: http://www.kannadasearch.com
ಈ-ಕನ್ನಡಿಗ ಗ್ಯಾಂಗ್: http://www.ekannadiga.com
ಗೂಗಲ್ ಕನ್ನಡ: http://www.googlekannada.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಖಾಲಿ ಬಾಟಲಿ
    January 9, 2009 - 2:07pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:05pm
  • mahesha
    ಉ: ಮೌನ ಎದೆ
    January 9, 2009 - 2:03pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:02pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:01pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:00pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:00pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:00pm
  • asuhegde
    ಉ: ಖಾಲಿ ಬಾಟಲಿ
    January 9, 2009 - 1:54pm
  • benaka
    ಉ: ಹಂಸನಾದ
    January 9, 2009 - 1:51pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 178 ಅತಿಥಿಗಳು ಆನ್ಲೈನ್ ಇರುವರು.


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator