Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ishwar.shastri ರವರ ಬ್ಲಾಗ್

ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

March 20, 2008 - 3:32pm — ishwar.shastri
HOLDERS

ಇವು ವಿದ್ಯುತ್ ಬಲ್ಬ್‌ಹೋಲ್ಡರ್,ಸ್ಪಿಚ್,ಪಿನ್‌ಗಳು. ಹಾಗೂ ಅಡಾಪ್ಟರ್‌ಗಳು ಬಹುಶಃ ಇಲ್ಲಿರುವ ಒಂದು ಹಳೇಮಾದರಿ ಸ್ವಿಚ್ಚ್‌ನ್ನು ಹೊರತು ಪಡಿಸಿ ಉಳಿದ ಸ್ವಿಚ್‌ಗಳನ್ನು ಬಹಳಜನರು ನೋಡಿರಲಿಕ್ಕಿಲ್ಲ. ಉಳಿದ ಸ್ವಿಚ್‌ಗಳು ಎಲ್ಲಿವೆ? ಹುಡಿಕಿನೋಡಿ.

ನಮ್ಮ ಮನೆಯಲ್ಲಿ ಇವು ಅರ್ಧ ಶತಮಾನಕ್ಕಿಂತ ಪೂರ್ವದಿಂದ ಇಂದಿನವರೆಗೂ ನಿತ್ಯ ಕಾರ್ಯನಿರ್ವಹಿಸುತ್ತಿರುವವುಗಳು. ಚಿತ್ರದಲ್ಲಿರುವವು ಹೆಚ್ಚಿನವು ಹಿತ್ತಾಳೆಯಂತಃ ಲೋಹದಿಂದ ಮಾಡಿದ್ದವು. ಅರ್ಧ ಶತಮಾನ ದಾಟಿದೆ ಎಂಬುದಷ್ಟೇ ಇವುಗಳ ವಿಷೇಶತೆ ಅಲ್ಲ. ಇವು ಅಪರೂಪದ ಸೌಲಭ್ಯಗಳನ್ನೂ ಹೊಂದಿವೆ.

ಕೆಲವು ಹೊಲ್ಡರ್ ನಲ್ಲಿ ಕಿವಿಯಂತಹ ಸಾಧನವಿದೆ. ಕಿವಿ ಹಿಂಡಿದರೆ ಇದು ಕೆಲಸಮಾಡುತ್ತದೆ! ಆ ಕಿವಿಯೇ ಅದರ ಸ್ವಿಚ್ಚು ಅದನ್ನು ತಿರುವ ಬೇಕು. ನೆಲಕ್ಕೆ ಲಂಬವಾಗಿದ್ದಾಗ ಅದು ವಿದ್ಯುತ ಪ್ರವಾಹವನ್ನು ಬಲ್ಬಿಗೆ ಸಾಗಿಸುತದೆ. ಅಡ್ಡವಾಗಿಟ್ಟರೆ, ವಿದ್ಯುತ ಹರಿವನ್ನು ತಡೆಹಿಡಿಯುತ್ತದೆ. ಮಕ್ಕಳಿಗೂ ಕಿವಿಹಿಂಡದ ಈಕಾಲದಲ್ಲಿ ಇದು ವಿಚಿತ್ರವೆನ್ನಿಸುತ್ತದೆಯಾ?

ಕೆಲವು ಹೋಲ್ಡರುಗಳಿಗೆ ಸರಿಸುವ ಅಗಳಿಗಳು ಇವೆ. ಇವುಗಳನ್ನು ಎಡಕ್ಕೆ ಬಲಕ್ಕೆ ಸರಿಸುವುದರಿಂದ ದೀಪವನ್ನು ಹೊತ್ತಿಸಬಹುದು/ಆರಿಸಬಹುದು.

ಮೂರು ಬಾಯಿಯನ್ನು ಹೊಂದಿರುವ ಹೊಲ್ಡರ್ ನಲ್ಲಿ ಒಂದೇ ಕಡೆಗೆ ಮೂರು ಬಲ್ಬಗಳನ್ನು ಉರಿಸಬಹುದು. ಅಥವಾ ಉಳಿದೆರಡು ಬಾಯಿಗಳಿಗೆ ಅಡಾಪ್ಟರ್‌ಗಳನ್ನು ಬಳಸುವುದರ ಮೂಲಕ ದೂರದಲ್ಲಿಯೂ ಎರಡು ಬಲ್ಬಗಳನ್ನು ಉರಿಸಬಹುದು.

ಅತ್ಯಂತ ವಿಶೇಷವಾದದ್ದೆಂದರೆ, ಚಿತ್ರದಲ್ಲಿರುವ ಹೊಲ್ಡರ್/ ಪಿನ್. ಇವು ಎರಡು ಬೇರೆ ಬೇರೆ ವಸ್ತುಗಳಲ್ಲ. ಟೂ ಇನ್ ಒನ್. ಪಿನ್ನ್‌ನ ಕುತ್ತಿಗೆಯನ್ನು ಮೇಲೆ ಕೆಳಗೆ ಮಾಡುವುದರ ಮೂಲಕ ಇದನ್ನು ಅಡಾಪ್ಟರ್ ಆಗಿಯೂ ಬಳಸಬಹುದು. ಪಿನ್ ಆಗಿಯೂ ಬಳಸಬಹುದು.

 

 

Ornamental seperator
  • ishwar.shastri ರವರ ಬ್ಲಾಗ್
  • Login or register to post comments
  • 225 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2008 - 7:07pm — varunbhatbm

ಉ: ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

varunbhatbm's picture

ಇದನ್ನು ನೋಡಿದರೆ, ನನಗೆ ನಮ್ಮ ಮನೆಯ ಹಳೆಯ ನೈಟ್ ಲ್ಯಾಂಪ್ ನೆನಪಿಗೆ ಬರುತ್ತೆ.
ಅದು ಸುಮಾರು ೫೦ ವರ್ಷಗಳಿಂದ ಉರಿಯುತ್ತಾ ಇದೆ.. ಅದರ ಬಲ್ಬ್ ಇಲ್ಲಿಯವರೆಗೆ ಬದಲಾಯಿಸಿಲ್ಲ..
ಇನ್ನೂ ಎಷ್ಟು ವರ್ಷ ಹಾಗೇ ಉಳಿಯುತ್ತೋ ನೋಡಬೇಕು.. Smiling

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 7:33pm — ishwar.shastri

ಉ: ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

ishwar.shastri's picture

ಬಹುಷಃ ಇಂತಹ ಹಳೆಕಾಲದ ಇಂದಿಗೂ ಕೆಲಸಕ್ಕೆ ಬರುವ ಬಹಳವಸ್ಥುಗಳು ಸಿಗಬಹುದು. ಹಿಂದಿನ ಕಾಲದಲ್ಲಿ ತಾಳಿಕೆ ಬಾಳಿಕೆಗೆ ಮಹತ್ವವಿತ್ತು. ಆದರೆ ಅವು ಬೇಗ ಬೇಗ ಹಾಳಾದಾಗ ಮಾತ್ರ ಕಂಪನಿಗೆ ಲಾಭ ಎಂಬ ಸೂತ್ರ ಬಂದಮೇಲೆ -ಯೂಸ್ ಎಂಡ್ ಥ್ರೋ ಸ್ಲೋಗನ್ ಬಂದಿತು. Eye-wink ನಮ್ಮ ಮನೆಯ ಮೊದಲನೆಯ ಟ್ಯೂಬಲೈಟ್ ಕನಿಷ್ಟ ೨೫ ವರ್ಷಗಳವರೆಗೂ ತನ್ನ ಸೇವೆಯನ್ನು ಕೊಟ್ಟಿದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ
  • ಒಂಥರಾ ಪ್ರೀತಿ...
  • ಕನ್ನಡ ಬಳಸಿ, ಉಳಿಸಿ, ಕಲಿಸಿ
  • "ಪ್ರೀತಿಸಿದ ಹುಡುಗಿ"
  • ಕುಂಟನಿ ಎಂಬ ವಿಸ್ಮಯ
Syndicate content

ಲೇಖಕರು

ishwar.shastri's picture

ಪೂರ್ಣ ಹೆಸರು
ಈಶ್ವರ ಶಾಸ್ತ್ರಿ ಮೋಟಿನಸರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 7 ಅತಿಥಿಗಳು ಆನ್ಲೈನ್ ಇರುವರು.

ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator