ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಲೇಖಕರು

IsmailMKShivamogga's picture

ಪೂರ್ಣ ಹೆಸರು
Ismail MK Shivamogga (UAE)

ಪರಿಚಯ

ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು - ಅಬುಧಾಬಿ - ಯು ಎ ಇ ( ನನ್ನ ಮನಸ್ಸು ಮಾತ್ರ ಅಲ್ಲೇ ಶಿವಮೊಗ್ಗದಲ್ಲೇ ಇದೆ )

Ismail MK Shivamogga
Abu Dhabi
UAE

ಆತ್ಮೀಯ ಸ್ನೇಹಿತರೆ ನನ್ನ ಬಗ್ಗೆ ಹೆಚ್ಹಾಗಿ ತಿಳಿದು ಕೊಳ್ಳಲು ಬೇಟಿ ಕೊಡಿ
visit : www.ismailmkshivamog...

ಸುಂದರವಾದ ಪೇಂಟಿಂಗ್ ಗಳನ್ನೂ ನೋಡಬೇಕಾದಲ್ಲಿ ಬೇಟಿ ಕೊಡಿ
visit: www.picasaweb.google...

ನನ್ನ ಚಪ್ಪಲಿ ಕಳುವಾಯಿತಲ್ಲ

ನನ್ನ ಚಪ್ಪಲಿ ಕಳುವಾಯಿತಲ್ಲ
ಕಳೆದ ವಾರ ಅತ್ಯಂತ ಸಂತೋಷ ಮತ್ತು ಆನಂದವನ್ನು ಉಂಟುಮಾಡಿದ ಅದೇ ಸ್ತಳ ದಲ್ಲಿ ಇಂದು ನನಗೆ ಅನುಭವಿಸಲು ಸಹಿಸಲು ಆಗದಂತಹ ದುಖ ಮತ್ತು ವೆಥೆ ಬಂದೋದಗಿತಲ್ಲ , ಕಾರಣ ವಿಷ್ಟೇ ನನ್ನ ಚಪ್ಪಲಿ ಕಳುವಾಗಿವೆ , ಅದೇ ದೇವಸ್ಥಾನದಲ್ಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ ,.,.,.!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನನ್ನ ಚಪ್ಪಲಿ ಕಳುವಾಯಿತಲ್ಲ

vinideso's picture

<<<ಅದೇ ದೇವಸ್ಥಾನದಲ್ಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ >>>
ಅಂದರೆ ನೀವು ದೇವಸ್ಥಾನದಿಂದ ಚಪ್ಪಲಿ ತಗೊಂಡು ಬಂದಿದ್ರ ;) :) :)