ಏನ್ರೀ ಇದು ,,,,, A to Z Food Corner
ಏನ್ರೀ ಇದು
A to Z Food Corner ಗೆ ಬಂದ ವೆಕ್ತಿ ಅಂಗಡಿಯಲ್ಲಿ ಕೇಳಿದ, ಹಾಗಾದರೆ ನಿಮ್ಮ ಅಂಗಡಿಯಲ್ಲಿ ತಿನ್ನುವ ಎಲ್ಲ ವಸ್ತುಗಳು ಸಿಗುತ್ತಾ ಎಂದಾ , ಹೌದು ಸಾರ್ ನಿಮಗೆ ಏನೂ ಬೇಕಾಗಿತ್ತು ಎಂದು ಅಂಗಡಿಯವನು ಕೇಳಿದ , ವೆಕ್ತಿ ಹೇಳಿದ ನಾಯಿ ತಿನ್ನುವ ಕೇಕ್ ಇದೆಯಾ , ಕೂಡಲೇ ಅಂಗಡಿಯವ ಇಲ್ಲೇ ತಿನ್ನುತ್ತಿರೋ ಅಥವಾ ಪಾರ್ಸೆಲ್ ತಗೊಂಡು ಹೋಗ್ತೀರೋ ,.,.,.!!
- IsmailMKShivamogga's blog
- Login or register to post comments
- 196 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಏನ್ರೀ ಇದು ,,,,, A to Z Food Corner
ಸೂಪರ್..:D :-D
ಉ: ಏನ್ರೀ ಇದು ,,,,, A to Z Food Corner
:) :) :)
ಸರ್.. ವೆಕ್ತಿ ... ವ್ಯಕ್ತಿ ಆಗಬೇಕು
ಸಾತ್ವಿಕ್