ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › jaiguruji ರವರ ಬ್ಲಾಗ್

ಅನಂತಮೂರ್ತಿಯವರು ಅವಶ್ಯ ಮಾತಾಡಬಹುದು !

June 1, 2007 - 12:43pm — jaiguruji

ಮಾತನಾಡಬಾರದು ಅಂತ ಯಾರು ಹೇಳೂದಿಲ್ಲ ಮತ್ತು ಹೇಳ್ಲಿಕ್ಕೆ ಶಕ್ಯನೂ ಇಲ್ಲಾ..ಯಾಕಂದ್ರ ನಮ್ಮದು ಪ್ರಜಾರಾಜ್ಯ ನೋಡ್ರಿ..ಅದೇ ಫ್ಯಾಸಿಸ್ಟ್ ಆಡಳಿತ ಇದ್ರ ಹಂಗನಬಹುದಿತ್ತೇನೋ?

ಇಷ್ಟೆಲ್ಲಾ ಹೇಳಿದ ಮ್ಯಾಲೂ ಒಂದ ಮಾತು ನೆನಪಿರಲಿ. ದೇವರು ನನಗ ಬಾಯಿ ಕೊಟ್ಟಾನ, ದೇಶದ ಸಂವಿಧಾನ ಮಾತನಾಡು ಹಕ್ಕ ಕೊಟ್ಟದ, ನಂಗ ಅಭಿವ್ಯಕ್ತಿ ಸ್ವಾತಂತ್ಯ ಅದ ಅಂಥ್ಹೇಳಿ ನಾನು ಹೋಗಿ ಗಾಂಧಿ ಬಜಾರನಾಗ ನಿಂತು ಕುಮಾರಸ್ವಾಮಿ ಹಂಗಿದ್ದಾನ, ಹಿಂಗಿದ್ದಾನ, ಅವನಿಗೆ ಅದು ಬರುದಿಲ್ಲಾ, ಇದು ಬರುದಿಲ್ಲಾ, ಅಂವ ಬರೇ ಇಷ್ಟೆ, ಅಷ್ಟೇ..ಅಂತಲ್ಲಾ ಮಾತಾಡಿದ್ರ ಏನಾಗ್ತದ ಹೇಳ್ರಿ? ಒಂದೋ ಗಾಂಧಿಬಜಾರ ಪೋಲಿಸರು ಬಂದು ಒದ್ದು ಒಣಾಕತಾರ ಇಲ್ಲಾಂದ್ರ ನನ್ನ ತಲಿ ಕೆಟ್ಟದ ಅಂತ ಹೇಳಿ ಯಾರರೇ ಒಯ್ದು ನಿಮ್ಹಾನ್ಸ್ ನಾಗ ಅಡ್ಮಿಟ್ ಮಾಡ್ತಾರ...ಮತ್ತ ಹಾಂಗ ಮಾಡೂದು ಕರೆಕ್ಟೂ ಕೂಡ....ಎಲುವಿಲ್ಲದ ನಾಲಿಗಿ ಅಂತ ಎಲ್ಲಾ ವಿಷಯದ ಮ್ಯಾಲೂ ಹೆಂಗ ಬೇಕಾದ್ ಹಂಗ ಮಾತಾಡಲಿಕ್ಕೆ ಆಗೂದಿಲ್ಲ. ಸ್ವಲ್ಪ ಹಿಡಿತ ಇರಬೇಕು, ಸಾರಾಸಾರಾ ವಿಚಾರ ಮಾಡಿ ಅಳದು ಸುರದು ಮಾತಡಬೇಕಾಗ್ತದ!

ಇದು ತಪ್ಪು ಅಂತ ವಾದ ಮಾಡ್ತೀರಾ?

ಗೊತ್ತಾಯ್ತಲ್ಲ ..ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛಾಚಾರ ಅಂತ !

"ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರ" - ಅಂಬಿಕಾತನಯದತ್ತ (ಬೇಂದ್ರೆ ಮಾಸ್ತರ)
"ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡೋ ನಾಲಿಗಿ" - ದಾಸರ ಪದ
---
ಇನ್ನೊಂದು ಮಾತು, ದಟ್ಸ್ ಕನ್ನಡ ವೆಬ್ ಸೈಟ್ ನವರು ಅನಂತಮೂರ್ತಿಯವರ ಅವತ್ತಿನ ಭಾಷಣದ mp3 file ಪೋಸ್ಟ್ ಮಾಡಿ ಪುಣ್ಯ ಕಟಗೊಂಡಾರ. ದಯವಿಟ್ಟು ಎಲ್ಲಾರೂ ಅದನ್ನ ಒಮ್ಮ ಅಲ್ಲದಂಗ ಎರಡೆರಡ ಸಲಾ ಕೇಳ್ರಿ....ಸುಳ್ಳೇ ಸುಳ್ಲೇ ..ಒಬ್ಬರು "ಅಮೂ ಬರಿ ಇಷ್ಟು ಮಾತ್ರ ಮಾತಡಿರೋದು, ಬಾಕಿ ಎಲ್ಲಾ ಪೇಪರಿನವರ ಕಲ್ಪನೆ" ಅಂತ ಪೋಸ್ಟ್ ಮಾಡೋದು..ಅದಕ್ಕ ಇನ್ನೊಬ್ಬರು "ಇಲ್ಲಾ ಗುರು, ಅಮೂ ಹೀಗೂ ಕೂಡ ಹೇಳಿದ್ದಾರೆ" ಅಂತ ರಿಪ್ಲೈ ಮಾಡೂದು ತಪ್ತದ..

ಎರಡೆರಡು ಸಲ ಕೇಳಿದ ಮ್ಯಾಲೆ ಖರೇ ಅನಿಸಿದ್ದನ್ನ ಹೇಳ್ರಿ..ಆಗ ಸುಮ್ಮನೇ ಕೂತು ಆತ್ಮವಂಚನಿ ಮಾಡ್ಕೋಬ್ಯಾಡ್ರಿ !

** ಮೂಲ ಥ್ರೆಡ್ ಭಾಳ ದೊಡ್ದದಾಗಿದ್ರಿಂದ ಪ್ರತಿಕ್ರಿಯೆ ಕಳದು ಹೋಗಬಾರದು ಅಂತ ಹೊಸದಾಗಿ ಬ್ಲಾಗ್ಸೀನಿ ಅಷ್ಟೇ.

  • ಅನಂತಮೂರ್ತಿ
  • ಆವರಣ
  • ಭೈರಪ್ಪ
~.~
  • jaiguruji ರವರ ಬ್ಲಾಗ್
  • Login or register to post comments
  • 462 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಸ್ಯಾನ ಕತೆಗಳು ಭಾಗ ೧
  • ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ
  • ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?
  • ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..
  • "ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ
Syndicate content

ಲೇಖಕರು

jaiguruji's picture

ಪರಿಚಯ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ನ ಮುಕುತಿ !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator