’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !
ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ.
ನನಗೆ ನೆನಪಿರುವ ಮಟ್ಟಿಗೆ, ಆ ಕಾರ್ಯಕ್ರಮದಲ್ಲಿ ಭೈರಪ್ಪ, ಶತಾವಧಾನಿ ಡಾ. ಆರ್. ಗಣೇಶ, ಎಲ್.ಎಸ್.ಶೇಷಗಿರಿರಾವ ಮುಂತಾದವರು ಭಾಗವಹಿಸಲಿದ್ದಾರೆ. ಬಹುತೇಕ ’ಆವರಣ’ ಬಗ್ಗೆ ಇನ್ನೊಂದು(?
) ಪುಸ್ತಕ ಬಿಡುಗಡೆಯೂ ಇದೆ ಅನ್ಸುತ್ತೆ. ಕಾರ್ಯಕ್ರಮ ಸಮಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೊತ್ತಿದ್ದವರು ವಿವರವನ್ನ ಹಂಚಿಕೊಳ್ಳಿ.

- jaiguruji ರವರ ಬ್ಲಾಗ್
- Login or register to post comments
- 466 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !
Aram
Jai Guruji Ki !
your memory serves well.
The program is at 4 PM at Dr. H.N. Kalakshetra, 7th Block, Jayanagar.
Release of the book Aavaranada Avalokana - 30 articles by critics published by Sundara
Prakashana, Edited by Prof. L.S. Sheshagiri Rao
Vichaara Manthana by Vyaasaraya Ballala
Prize Distribution by Dr. SL Bhyrappa to the winners of criticism competition
Book Release by Dr. Chandrashekara Kambara
Abhipraya Mandaney by Dr. CN Ramachandran, Dr. R. Ganesh, Prof. Ejasuddin, DS Veeraiah, Prof. Geetha Ramanujam, Dr. Pradhana Gurudatta.
Nera Maathu
Presided by Prof. G. Venkatasubbaiah