ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..
ಎಲ್ಲರಿಗೂ ಈಗ ನಡಿಲಿಕತ್ತಿರೂ ಅನಂತಮೂರ್ತಿ ಮತ್ತು ಭೈರಪ್ಪ ವಾದ-ವಿವಾದ ಗೊತ್ತಿದೆ ಅನಕೊತಿನಿ. ಅಂಧ್ಹಂಗ ಇವತ್ತು ವಿಜಯ ಕರ್ನಾಟಕ ಈ ವಿಷಯದ ಬಗ್ಗೆ, ಅಂದ್ರ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಬಗ್ಗೆ ಓದುಗರ ಅಭಿಪ್ರಾಯವನ್ನ ಕೇಳ್ಯೇದ..ಇಲ್ಲಿ ಜಗಳ್ಯಾಡಿ..ಗುದ್ಯಾಡೂ ಬದ್ಲಿ..ಸ್ವಲ್ಪ ವಿಕದಂತಹ ದೊಡ್ಡ ಗ್ರೌಂಡಿಗೆ..ಶಿಫ್ಟ್ ಅಗೂಣ...ಅದಕ್ಕ ಇವತ್ತ ಸಂಜಿ ಆರರೊಳಗ ನಿಮ್ಮ ನಿಮ್ಮ (ನಿಮ್ಮದೆ ಇರ್ಲಿ ಮತ್ತ..) ಅಭಿಪ್ರಾಯ ಕೆಳಕಂಡ ರೀತಿ ಕಳಸಬಹುದು..
1. SMS : "VKPOLL
2. email : feedback@vijaykarnataka.com
3. Fax : 080-26250233
ನೋಡೂಣ..ಅನಂತಮೂರ್ತಿ ಮತ್ತು ಭೈರಪ್ಪ ..ಜುಗಲಬಂದಿವೊಳಗ ಯಾರ ಓದುಗರು..ಛೆಂದ ಬರಿತಾರ ಅಂತ ![]()
ಮಹಾಜನಗಳೇ..ಇವತ್ತು ಮರೆಯದಿರಿ ಮತ್ತು ಮರೆತು ಮರುಗದಿರಿ!
ಮರೆತ ಮಾತು : ಭೈರಪ್ಪನವರ ಕಾದಂಬರಿ ಮಾರಾಟ ಮತ್ತ ಆ ರೀತಿ ಯೋಚಿಸುವವರ ಜನಪ್ರಿಯತೆ ಕಂಡು ಅನಂತಮೂರ್ತಿ ’ದಿಗಿಲು’ಗೊಂಡರೆ, ನಂಗೂ ಸೈತ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಗಳ ಜನಪ್ರಿಯತೆ ಕಂಡು ’ದಿಗಿಲಾಗುತ್ತದೆ’ ! ನಿಜಕ್ಕೂ..ದಿಗಿಲುಗೊಳ್ಳುವ ವಿಷಯಗಳೇ ಅವ ನಮ್ಮ ಸುತ್ತಮುತ್ತೆಲ್ಲಾ..! ![]()

- jaiguruji ರವರ ಬ್ಲಾಗ್
- Login or register to post comments
- 946 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..
please nanga yaradru bhayrappa avara bagge barediro ella mahithi beku... pls help maadri..
matte nanga kannada online books eller sigtavenu anta please heltiri....
nanu sampada kka hosadagi serkondeni... bhala chalo ada ... Sampada balagakka nanna dhanyavadagalu..