ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › Jamkhandiyava ರವರ ಬ್ಲಾಗ್

ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

December 13, 2006 - 4:47pm — Jamkhandiyava

http://jambuka.blogspot.com/

ಜಮಖಂಡಿ
From Wikipedia
Jump to: navigation, search
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. 1937ರಲ್ಲಿ ಜಮಖಂಡಿಯಲ್ಲಿ 22ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.

[ಬದಲಾಯಿಸಿ] ಇತಿಹಾಸ
ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.

[ಬದಲಾಯಿಸಿ] ಜನಸಂಖ್ಯೆ
2001 ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ 57,887. ಇಲ್ಲಿನ ಸಾಕ್ಷರತೆ ಪ್ರಮಾಣ 60%. ಪುರುಷರಲ್ಲಿ 67%, ಮಹಿಳೆಯರಲ್ಲಿ 52% ರಷ್ಟು ಸಾಕ್ಷರ ಪ್ರಮಾಣ ಇದೆ.

[ಬದಲಾಯಿಸಿ] ಜಮಖಂಡಿ ತಾಲ್ಲೂಕಿನ ಪ್ರಮುಖರು
ಬಿ.ಡಿ.ಜತ್ತಿ
ಗುರುದೇವ ರಾನಡೆ
ಸತ್ಯಕಾಮ
ಪರಶುರಾಮ ರಾವ (ಎರಡನೆಯ) ಪಟವರ್ಧನ
ದು.ನಿಂ.ಬೆಳಗಲಿ

~.~
  • Jamkhandiyava ರವರ ಬ್ಲಾಗ್
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 13, 2006 - 9:37pm — ರಘುನಂದನ

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

ರಘುನಂದನ's picture

ನೀವು ಕೊಟ್ಟಿರೋ ಡೀಟೇಲು ಎಲ್ಲ ಬದ್ಲಾಯಿಸಬೇಕೇನು? ಏನಂತ ಬದ್ಲಾಯಿಸಬೇಕು? ನಮಗೇನೂ ಗೊತ್ತೇ ಇಲ್ಲಲ್ಲ? Eye-wink

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 12:14pm — Jamkhandiyava

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

Jamkhandiyava's picture

ರಘುನಂದನ ಅವ್ರೆ,
ಅದು ನಕಲಿಸಿ ಅಂಟಿಸಿದ್ದರಿಂದ ಹಂಗೆ (ಬದಲಾಯಿಸಿ ಅಂತ) ಮೂಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 3:48pm — ರಘುನಂದನ

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

ರಘುನಂದನ's picture

ಜಮಖಂಡಿಯವ್ರs ತಮಾಶಿ ಮಾಡಿನೇಳ್ರಿ.ಅಂಧಂಗ ಸಿನಿಮಾ ಸ್ಟಾರು(?) ಭಾಗ್ಯಶ್ರೀ ಜಮಖಂಡಿಗೆ ಬಳಗ ಆಗಬೇಕು ನಿಮಗೇನರ ಗೊತ್ತದಯೇನು?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 1:19pm — ಸಂಗನಗೌಡ

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

ಸಂಗನಗೌಡ's picture

ಶರಣು, ನಾನು ಕಲಿತದ್ದೆಲ್ಲ ಜಮಖಂಡಿಲೇ. ಜಂಭುಕೇಶ್ವರ ಗುಡಿ ಅಷ್ಟ ಹಳೀದು ಅಂತ ಗೊತ್ತಿರಲಿಲ್ಲ. ತಿಳಿಸಿ ಕೊಟ್ಟು ಪಾಡು ಮಾಡಿದ್ರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 2:14pm — Jamkhandiyava

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

Jamkhandiyava's picture

ಸಂಗನಗೌಡ (ಬಿ?ದಾ?)ರಿಗೆ ಶರಣು,

ನಿಮ್ದ ಯಾವ ಸಾಲಿ - ಗಿರೀಶ ನಗರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 3:57pm — ರಘುನಂದನ

Re: ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

ರಘುನಂದನ's picture

ಶರಣ್ರೀಯಪ್ಪಾ ಗೌಡ್ರs. ಯಾಲ್ಡ ಮೂರ್ಸಲ ಕೇಳಿದ್ನ್ಯಲ್ರಿ ಎಲ್ಲೀಯವ್ರು ನೀವು ಅಂತಂದು?

ಭಾಳ ಸಲ ಬಂದೇನಿ ನಿಮ್ಮೂರಿಗೆೆ, ವಿವೇಕಾನಂದ ಸಾಲ್ಯಾಗ ಕೆಲ್ಸ ಇರ್ತಾವ ನಂಗ. ಅದೂ ಅಲ್ದ ಜಮಖಂಡೀ ಜೊತೀಗೆ ನಮ್ ಸೆಂಟೀಮೆಂಟs ಬ್ಯಾರೆ ಅವ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಟೋ ನುಡಿ ೧೨
  • ಬೆಳಗಾಂ ಕಾರವಾರ ಮೈಸೂರಿಗೇ ಸೇರಿದ್ದು!!
  • iPod ಸೂಕ್ಷ್ಮೋ - ಇನ್ವಿಸಿಯೋ ?
  • 'ಕನ್ನಡಪ್ರಭ'ದಲ್ಲಿ 'ಕನ್ನಡ ವಿಕಿಪೀಡಿಯ'
  • ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ
Syndicate content

ಲೇಖಕರು

Jamkhandiyava's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
  • ನವೆಂಬರ್ ೧೮
  • ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
  • ಕಾಸ್ಟ್ ಕಟ್ಟಿಂಗ್ .......ಬದಲಾವಣೆಗಳು.
  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
  • ಹುರುಪುಳ್ಳವರಿಗೆ ಮಾಡಲಾಗದ್ದೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
    November 20, 2008 - 4:25am
  • shaamala
    ಉ: ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...
    November 20, 2008 - 4:06am
  • hpn
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 1:12am
  • hpn
    ಉ: ಹುಟ್ಟು ಹಬ್ಬದ ಶುಭಾಶಯಗಳು
    November 20, 2008 - 12:59am
  • hpn
    ಉ: ನಿತ್ಯ ಹುಟ್ಟಿ ಮುಳುಗುವ ರವಿ.
    November 20, 2008 - 12:36am
  • ಸಂಗನಗೌಡ
    ಉ: ನವೆಂಬರ್ ೧೮
    November 20, 2008 - 12:32am
  • palachandra
    ಉ: ನವೆಂಬರ್ ೧೮
    November 20, 2008 - 12:22am
  • hpn
    ಉ: ನವೆಂಬರ್ ೧೮
    November 20, 2008 - 12:09am
  • shylaswamy
    ಉ: ನವೆಂಬರ್ ೧೮
    November 20, 2008 - 12:09am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 12:09am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator