ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kadeshammi ರವರ ಬ್ಲಾಗ್

ನಾನೇನು ಹೇಳಲಿ!!!

October 20, 2006 - 12:51am — kadeshammi

 * ಬೆಳಗಿನ ಜಾವ ಸವಿನಿದ್ದೆಯಲ್ಲಿರುವಾಗ ಹೆಂಡತಿ ಬಂದು ಎಬ್ಬಿಸುತ್ತಾಳೆ   ರೀ! ಇವತ್ತು ಆಫೀಸಿಗೆ  ಹೋಗಲ್ವಾ?..

 * ಆಫೀಸಿನ ಬಾಗಿಲಲ್ಲೇ ಜವಾನ ಹೇಳುತ್ತಾನೆ ಸರ್. ನಿಮಗೆ ಗೊತ್ತಾ!! ಇವತ್ತು ನಾವಿಬ್ಬರೇ ಡ್ಯೂಟಿಯ ಮೇಲೆ  ಇರುವವರು ಉಳಿದವರೆಲ್ಲ ರಜಾ!...

 * ಆಫೀಸರ್ ಛೇಂಬರಿನಲ್ಲಿ ಬಾಸ್ ಹೇಳುತ್ತಾರೆ ಎಲ್ಲ ರಜೆಯಲ್ಲಿದ್ದರೆ  ಆಫೀಸಿನ ಕೆಲಸ ಯಾರು ಮಾಡಬೇಕ್ರೀ! ಟಾರ್ಗೆಟ್ ನ ಗತಿ ಏನು?...

 * ಊಟದ ಸಮಯದಲ್ಲಿ ಆಫೀಸಿನ ಫೋನ ಯಾಕೆ ಯಾರೂ ಎತ್ತುವದಿಲ್ಲ? ನಾವು ಯಾರನ್ನು ಸಂಪರ್ಕಿಸಬೇಕು? ಬಿಲ್ ತುಂಬುವ ಚಂದಾದಾರನ ಪ್ರಶ್ನೆ?...

 * ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗೆದೆ ಸಿಲಿಂಡರ್ ಬುಕ್ ಮಾಡಿದ್ದು ಇನ್ನೂ ಕೊಡಲಿಲ್ಲ ಈಗ ಚಹ ಹೇಗೆ ಮಾಡಲಿ? ಸಂಜೆ ಮನೆಗೆ ಬಂದಾಗ ಹೆಂಡತಿಯ ಬೇಸರದ ಮಾತು...

 * ಮಗನೇ ಮನೆಗೆ ಬಂದ ಕೂಡಲೆ ಅಭ್ಯಾಸ ಮಾಡಿಕೊಂಡು ಟೀವಿ ನೋಡಪ್ಪಾ ಎಂದರೆ ಕಾರ್ಟೂನ್ ನೆಟ್ ವರ್ಕ್ ನಲ್ಲಿ ಟೋಮ್ ಎಂಡ್ ಜೆರಿ ಇದೆ ಅದನ್ನು ನೋಡಿಯೇ ಆಮೇಲೆ  ಅಭ್ಯಾಸ ಮಾಡುವದು....

 * ರಾತ್ರೀಯಡುಗೆ ಮಾಡ್ಳಿಲ್ಲಾರೀ! ಗ್ಯಾಸ್ ಬೇರೆ ಮುಗಿದು ಹೋಗಿದೆ ಎಲ್ಲ ಸೇರಿ ಹೋಟಲಲ್ಲಿ ಊಟಕ್ಕೆ ಹೋಗಣ್ವಾರೀ!!

  - ಹುಡುಕಾಟದಲ್ಲಿ ಕಳೆದುಹೋದ ಕಡೇಶಮ್ಮಿ!!

 

~.~
  • kadeshammi ರವರ ಬ್ಲಾಗ್
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನೂ ನನ್ನ ಬಾಸೂ
  • ಮಾತು, ಸಮಯ, ಸಂದರ್ಭ..
  • IT ಹೂದ್ಗಿರು!
  • ಬಿಲ್ ಮತ್ತು ನನ್ನ ಭೇಟಿ
  • ಕನಸುಗಳ ನನಸಾಗಿಸುತ್ತ - ೨
Syndicate content

ಲೇಖಕರು

kadeshammi's picture

ಪರಿಚಯ

I am an employee in BSNL.having interest in kannada sahitya, naataka,like travelling to historic places,love nature,

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator