ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?

ಚಿಪ್ಸ್ ಮತ್ತು ಸಿಗರೇಟು

December 4, 2008 - 10:53pm — kalpana

ಅರ್ಪಣೆ - ಮಹೇಶರ ಸಿಗರೇಟು ಕವನ ಮತ್ತು ಅಲ್ಲೊಬ್ಬರ ಪ್ರತಿಕ್ರಿಯೆಗೆ Smiling

ನಿನ್ನೆ ನನ್ನ ಮಗ ಪ್ರಿಂಗಲ್ಸ್ ಚಿಪ್ಸ್ ದಬ್ಬದ ಬಳಿ ನಿಂತು ಹೇಳಿದ, "ಒಂದೇ ಒಂದು ತೆಗೆದುಕೊಳ್ಳುತ್ತೇನೆ".
ನಾನು ಆ ಚಿಪ್ಸಿನ ಜಾಹಿರಾತಿನಲ್ಲಿ ಹೇಳುವಂತೆ ಹೇಳಿದೆ, "ಒಂದಕ್ಕೇ ನೀನು ನಿಲ್ಲಿಸುವುದಿಲ್ಲ, ನಿಲ್ಲಿಸಲಾರೆ!"
ಅವನ ಉತ್ತರ, "ಹಾಗೇನಿಲ್ಲ, ನಾನು ನಿಲ್ಲಿಸಬಲ್ಲೆ, ಆದ್ರೆ ಬೇಕಂತಲೆ ನಿಲ್ಲಿಸುವುದಿಲ್ಲ!"
ನಾನು ನಕ್ಕೆ.

  • ಚಟ
~.~
  • kalpana ರವರ ಬ್ಲಾಗ್
  • Login or register to post comments
  • 279 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 5, 2008 - 12:08am — anil.ramesh

ಉ: ಚಿಪ್ಸ್ ಮತ್ತು ಸಿಗರೇಟು

anil.ramesh's picture

>>ಆ ಚಿಪ್ಸಿನ ಜಾಹಿರಾತಿನಲ್ಲಿ ಹೇಳುವಂತೆ ಹೇಳಿದೆ, "ಒಂದಕ್ಕೇ ನೀನು ನಿಲ್ಲಿಸುವುದಿಲ್ಲ, ನಿಲ್ಲಿಸಲಾರೆ!"

ಅದು ರಫಲ್ಸ್ ಲೇಸ್ ಅಲ್ವಾ? ಅಮೆರಿಕದಲ್ಲಿ ಪ್ರಿಂಗಲ್ಸ್ ಚಿಪ್ಸ್ ಇದೆಯಾ?

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 12:35am — kalpana

ಉ: ಚಿಪ್ಸ್ ಮತ್ತು ಸಿಗರೇಟು

kalpana's picture

ರಫಲ್ಸಾ? Once you pop you can never stop - ಇದು ಪ್ರಿಂಗಲ್ಸ್ ಜಾಹಿರಾತು ಅನ್ಕೊಂಡಿದ್ದೆ. ಅರಳು ಮರಳು ನೋಡಿ Smiling
ಮನೇಲಿರೋದು(ನಿನ್ನೆ ಇದ್ದಿದ್ದು.., ಈಗ ಖಾಲಿ ಡಬ್ಬ ಇದೆ! Smiling) , ಪ್ರಿಂಗಲ್ಸ್; ಮತ್ತಿದು ಇಲ್ಲಿ ಅಮೇರಿಕದಲ್ಲಿ ಸಿಗುತ್ತೆ.
~ಕಲ್ಪನ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 9:39am — anil.ramesh

ಉ: ಚಿಪ್ಸ್ ಮತ್ತು ಸಿಗರೇಟು

anil.ramesh's picture

>>Once you pop you can never stop - ಇದು ಪ್ರಿಂಗಲ್ಸ್ ಜಾಹಿರಾತು ಅನ್ಕೊಂಡಿದ್ದೆ.

ರಫಲ್ಸ್ ಲೇಸ್ ಜಾಹಿರಾತಿನಲ್ಲಿ No one can Eat Just One... ಅಂತ ಬರುತ್ತೆ...

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 12:35am — rasikathe

ಉ: ಚಿಪ್ಸ್ ಮತ್ತು ಸಿಗರೇಟು

rasikathe's picture

-ರಸಿಕತೆ
ಪ್ರಿಂಗಲ್ಸ್ ಅವಶ್ಯವಾಗಿ ಇದೆ, ಬಗೆ ಬಗೆಯೂ ಇವೆ ( ಸವರ್ ಕ್ರೀಮ್ ಆನಿಯನ್, ರೆಗ್ಯೂಲರ್ ಕ್ಲಾಸಿಕ್, )
ನಿಮಗೆ ಯಾವುದು ಬೇಕು?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 12:43am — kalpana

ಉ: ಚಿಪ್ಸ್ ಮತ್ತು ಸಿಗರೇಟು

kalpana's picture

ಏನೇ ಆದ್ರೂ ಭಾರತದಲ್ಲಿ ಸಿಗುವ ಖಾರದ ಚಿಪ್ಸ್ ಸಮವಿರುವುದಿಲ್ಲ ಬಿಡಿ Smiling

~ಕಲ್ಪನ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 1:00am — manjunath s reddy

ಉ: ಚಿಪ್ಸ್ ಮತ್ತು ಸಿಗರೇಟು

manjunath s reddy's picture

ಮೇರಾ ಭಾರ(ಖಾರ)ತ್ ಮಹಾನ್ Smiling

manjunath s reddy

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 5:58am — lsiddappa

ಉ: ಚಿಪ್ಸ್ ಮತ್ತು ಸಿಗರೇಟು

lsiddappa's picture

ನಂಗೆ ಬಾಯಲ್ಲಿ ನೀರು ಬರ್ತಿದೆ, ಮೊನ್ನೆ ತುಂಬ ಇಷ್ಟ ಪಟ್ಟು ಚಿಪ್ಸ್ ತೊಗೊಂಡು ಮನೆಗೆ ಬಂದು ತಕ್ಷಣ ತೆಗೆದು, ಬಾಯಲ್ಲಿಟ್ರೆ ಅದು ಕೆಟ್ಟೊಗಿರ್ಬೇಕೆ!! 'ಆನಂದ್' ಬ್ರಾಂಡ್ ಅಂತೆ, ಎಣ್ಣೆ ವಾಸನೆ ಬರ್ತಿತ್ತು; ಎಕ್ಸ್ಪೈರಿ ನೋಡಿರೆ ಏಪ್ರಿಲ್ ೨೦೦೯ ಅಂತಿದೆ, ಅಂಗಡಿಗೆ ಹೋಗಿ ಅದನ್ನು ವಾಪಸ್ ಕೊಟ್ಟು ನನ್ನ ಚಿಪ್ಸ್ ತಿನ್ನೋ ಆಸೇನ ಹಾಗೋ ಹೀಗೋ ಕಂಟ್ರೋಲ್ ಮಾಡಿದ್ರೆ ಕಲ್ಪನಾ ನೀವು ಮತ್ತೆ ಚಿಪ್ಸ್, ಖಾರ ಅಂತೇಳಿ ಮತ್ತೆ ಬಾಯಲ್ಲಿ ನೀರೂರುವ ಹಾಗೆ ಮಾಡಿದ್ರಿ.
Lakshdeep!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 8:21am — mahesha

ಉ: ಚಿಪ್ಸ್ ಮತ್ತು ಸಿಗರೇಟು

mahesha's picture

ಮಾನ್ಯೆ ಕಲ್ಪಾನಾ ಅವರೇ

ನೀವು ನಕ್ಕಿದ್ದೂ ಸರಿ. ಪಾಪಾ ನಿಮ್ಮ ಹುಡುಗನಿಗೆ ತಿನ್ನುವ ಚಟ ಹತ್ತಿಸಬಾರದೆಂದು ನೀವು ತಗೊಂಡೆಚ್ಚರಿಕೆಗೆ ನನ್ನ ಮೆಚ್ಚುಗೆ.

ನನ್ನ ಕವನಕ್ಕರ್ಪಣೆಯಾಗಿಸಿದಕ್ಕೆ ನನ್ನಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 9:36am — palachandra

ಉ: ಚಿಪ್ಸ್ ಮತ್ತು ಸಿಗರೇಟು

palachandra's picture

ಶೃಂಗೇರಿ ಬಾಳೆಕಾಯಿ ಚಿಪ್ಸ್ ಅಲ್ವಾ? Smiling

ಅಂದ ಹಾಗೇ ಕ್ರಿಕೆಟ್ ಆದ್ತಾ ಇರೋದು ನೀವೇನಾ? ಹೌದಾದರೆ ನಿಮ್ಮ ಉತ್ಸಾಹಕ್ಕೆ ನನ್ನಿ.
--
PaLa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 10:33am — kalpana

ಉ: ಚಿಪ್ಸ್ ಮತ್ತು ಸಿಗರೇಟು

kalpana's picture

ಅದು ನಾನಲ್ಲ, ಆದ್ರೆ ಮುಂದೆ ಹಾಗಾಗಬೇಕೆಂದು ಅಂದ್ಕೊಂಡಿದ್ದೀನಿ Smiling ಆ ಅಜ್ಜಿ ತರಹ ಔಟಾಗೋವರೆಗೂ ಜೀವನದಾಟ ಆಡ್ಬೇಕಲ್ವ?
~ಕಲ್ಪನ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 12:11pm — palachandra

ಉ: ಚಿಪ್ಸ್ ಮತ್ತು ಸಿಗರೇಟು

palachandra's picture

ಹೌದು Smiling

--
PaLa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 9:40am — savithasr

ಉ: ಚಿಪ್ಸ್ ಮತ್ತು ಸಿಗರೇಟು

savithasr's picture

Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನೊಬ್ಬ ಸಿಗರೇಟು
  • "ನಾನು-ನೀನು
  • ಪ್ರೇಯಸಿ-ಸಿಗರೇಟು
  • ಸಿಗರೇಟು ಮತ್ತು ಆಟೋ ಚಾಲಕ
  • ಮೊದಲ ಲವ್
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ನಾವು ಅದೆಷ್ಟು ಬಡವರು!
    January 9, 2009 - 2:57pm
  • anivaasi
    ಉ: ಮೌನ ಎದೆ
    January 9, 2009 - 2:54pm
  • asuhegde
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:48pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:45pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:43pm
  • ASHOKKUMAR
    ಉ: ಶ್ರೀಪಡ್ರೆ ಬ್ಲಾಗ್ "ಜೀವಜಲ"
    January 9, 2009 - 2:38pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:37pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:32pm
  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator