ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

June 5, 2008 - 10:13pm — kalpana

ಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ. ಇದು ಸಂಪದದ ನಿಯಮಗಳನ್ನು ಉಲ್ಲಂಘಿಸಿದ್ದರೆ, hpnಅವರೆ ದಯವಿಟ್ಟು ಮನ್ನಿಸಿ, ಅಳಿಸಿ ಹಾಕಿ Eye-wink ಮತ್ತೆ, ಮಡಿವಂತರಿಗೆ ವಿಶೇಷವಾಗಿ, based on ಅವರ ಪ್ರತಿಕ್ರಿಯೆ, ಆಮೇಲೆ ಕ್ಷಮೆ ಕೋರಬೇಕಾಗುತ್ತೆ ಅಂತಾನೂ ಗೊತ್ತು Smiling ಆದರೆ, ನನ್ನಲ್ಲಿರುವ ಮಂಗ ಬುದ್ಧಿಗೆ ಗಂಭೀರ ವಿಷಯಗಳಿಂದ ಒಂದು ಸಣ್ಣ ಬ್ರೇಕ್ ಬೇಕೂಂತ ಅನ್ನಿಸ್ತಾ ಇದೆ.

http://specials.rediff.com/movies/2008/jun/04sli1.htm

  • ಮತ್ತಿತರರು
  • ಮಾಯ್ಸ
  • ಶ್ರೀಯ
  • ಸಂಗಣ್ಣ
  • ಸಂಪದದ ಹುಡುಗರು
  • ಸುನೀಲ
~.~
  • kalpana ರವರ ಬ್ಲಾಗ್
  • Login or register to post comments
  • 496 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2008 - 11:09am — harshab

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

harshab's picture

"ರಿಡಿಫ್"ನೋರು ಶ್ರೀಯಾ ಬಿಕಿನಿ ಹಾಕಿರೋ ಫೋಟೋಗಳು ಅಂತ ಟಾಮ್-ಟಾಮ್ ಹೊಡೀತಿದಾರೆ. ಅದು ನೋಡಿದ್ರೆ ಬಿಕಿನಿನೂ ಅಲ್ಲಾ, ಪಿಕಿನಿನೂ ಅಲ್ಲಾ... Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:26am — vinayudupa

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

vinayudupa's picture

ಮಡಿವಂತಿಕೆ ಕತೆ ಎಲ್ಲ ಗೊತ್ತಿಲ್ಲ.

ಆದ್ರೆ ಆ ಕಣ್ಣಂಚಿನ ನೋಟದಲ್ಲಿದ್ದ ಸೂಜಿಗಲ್ಲಿನ ಸೆಳೆತ ಈ ಮೈಮಾಟದಲ್ಲಿ ಇಲ್ಲಾರಿ. Smiling

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:35am — harshab

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

harshab's picture

ವಿನಯ್,

ಅದನ್ನೇ ನಾನು ಹೇಳಿದ್ದು, ಅವ್ಳು ಬಿಕಿನಿ ಹಾಕಿದ್ರೆ, ಸೂಜಿ-ಕಣ್ಣು ಬದ್ಲು, ಸೂಜಿ-ಮೈ(?)ಯ ಸೆಳೆತ(ಜಾಸ್ತಿ) ಇರೋದು. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:26am — vikashegde

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

vikashegde's picture

ಈ ನಿಮ್ಮ ಬ್ಲಾಗ್ tagಗಳು ಸೂಪರ್. Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:58am — roopablrao

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

roopablrao's picture

ನಿಮ್ಮ ಹೆಸರು ಟ್ಯಾಗ್‌ನಲ್ಲಿ ಯಾಕೆ ಇಲ್ಲ ಅಂತ ಅನ್ನಿಸ್ತಿದೆ ವಿಕಾಸ್
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:32am — roopablrao

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

roopablrao's picture

ಆ ಶ್ರಿಯಳ ಫೋಟ್ಪೊ ನೋಡಿ ಹುಡುಗರಿರಲಿ ನಾನೆ ಮನ ಸೋತೆ . ಪಲ್ಲವಿಯವರ " ಏಕೆ ಹೇಗೆ ಅನ್ನಿಸುತ್ತದೆಯೋ " ಓದುವುದಕ್ಕಿಂತ ಆ ಫೋಟೊವನ್ನೆ ನೋಡಿ ದಂಗಾದೆ. ಈ ಫೋಟೊ ಹಾಕಿಕೊಂಡಿರುವವರ ಅಭಿರುಚಿಗೆ ಒಂದರೆಕ್ಶಣ ಕರಗಿದೆ

ಆದರೆ ಈ ಫೋಟೊಗೆ ಆ ರೊಮ್ಯಾಂಟಿಕ್ ಗಮ್ಮತ್ತಿಲ್ಲ . ಏನೆ ಆದರೂ ನಮ್ಮ ಸಂಪದ ಹುಡುಗರ ಪ್ರತಿಕ್ರಿಯೆಗೆ ಕಾಯೋಣ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 8:46pm — kalpana

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

kalpana's picture

ಅದು ನಿಜ. ನಾನು ಹುಡುಗ ಆಗಿದ್ರೆ ಅವಳ ಭಕ್ತ ಆಗಿರ್ತಿದ್ದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:39am — mahesha

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

mahesha's picture

Smiling

ನಮ್ಮ ಕಂನಡತಿಯ ದೊಡ್ಡ ಗುಣಕ್ಕೆ ಶರಣು..

ಶ್ರೀಯ ಪೋಟೊಗಿಂತ ಮಲ್ಲಿಕಂದು ಹಾಕಿ ಪ್ಲೀಸ್!! ದಸವತಾರಂ ಅಲ್ಲಿ ಕಂಬಕುಣಿತ ಮಾಡವಳೆ

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:47am — harshab

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

harshab's picture

ಆದ್ರೆ ಮಹೇಶ್, ಶ್ರಿಯಾ ಸುಮ್ನೆ ನಿಂತಿರೋ ಫೊಜಲ್ಲಿರೋ "ಕಿಕ್", ಮಲ್ಲಿಕಾ ಕುಣಿತಿರೋ ಫೋಜಲ್ಲಿ ಇರುತ್ತೆ ಅಂತಿರಾ..? (ಅದೂ ಶ್ರೀಯಾದು ಸೂಜಿ ಕಣ್ಣು-ಗಿಣ್ಣು ಅಂತಾ ಬೇರೆ ಅಂತಾರೆ ), ಹಂಗೆ ಬಟ್ಟೆ ಹಾಕ್ಕಂಡ್ರೂನೂ, ಕಣ್ಣು ನೋಡ್ತಾರಾ (ಉಲು-ಮಾನವರು)....? Eye-wink

ಆದ್ರೂ ಮಲ್ಲಿಕಂದು ಲಿಂಕ್ ಇದ್ರೆ ಕಳ್ಸಿ, ಅದ್ನೂ ನೋಡೆಬಿಡುವಾ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 12:07pm — roopablrao

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

roopablrao's picture

ಓ ಮಲ್ಲಿಕಾ ಫ್ಯಾನ್ Smiling
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 12:11pm — harshab

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

harshab's picture

"ಬಿಕಿನಿ ಹಿರೋಯಿನ್ಸ್" ಎಲ್ರಿಗೂ ನಾನು ಪ್ಯಾನು... Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 8:51pm — kalpana

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

kalpana's picture

ಕಂಬ ಕುಣಿತ ಈ ನಡುವಿನ ಹೀರೋಯಿನ್ ಯಾರು ಮಾಡಿಲ್ಲ ಹೇಳಿ? ನನಗೆ ನೆನಪಿರುವಂತೆ ಕನ್ನಡದವಳೇ ಆದ ಭಾವನಾ(ಗಾಳಿಪಟದವಳು ಅಲ್ಲ!) ಪ್ರೀತಿ-ಪ್ರೇಮ-ಪ್ರಣಯ ಚಿತ್ರದಲ್ಲಿ "ಕಬ್ಬಿನ ಜಲ್ಲೆ" ಹಾಡಿಗೆ ಬಹಳ innovativeಆಗಿ ದೀಪದ ಕಂಬವನ್ನೇ ಬಳಸಿ ಕುಣಿದಿದ್ದಳು Smiling ಬೇಕಾದ್ರೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 1:41am — ಸಿರಿನುಡಿ

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

ಸಿರಿನುಡಿ's picture

ಹೀಗೆ ಹೇಳುತ್ತಿರುವೆಂದು "ಮಡಿವಂತ" ಪಟ್ಟ ಕಟ್ಟದಿರಿ. ಸಂಪದದಲ್ಲಿ ಇಂತಹ ಚಿತ್ರಗಳ ಅಗತ್ಯವಿರಲಿಲ್ಲ. ಈಚೆಗೆ ಸಂಪದದಲ್ಲಿ ಗುಣಮಟ್ಟದ ಚರ್ಚೆಗಳಿಗಿಂತ ಹಗುರ ಚರ್ಚೆಗಳೇ (ಟೈಂ ಪಾಸ್) ಹೆಚ್ಚಾಗಿರುವುದು ನನಗೆ ಬೇಸರ ತಂದಿದೆ. (ಅವೂ ಇರಲಿ, ಅದೇ ಆಗುವುದು ಬೇಡವೆಂದಷ್ಟೇ ನನ್ನ ಅಭಿಪ್ರಾಯ) ಎಲ್ಲರೂ ಅವುಗಳನ್ನೇ ಸವಿಯಲು ಬಯಸುವುದಾದರೆ ನನ್ನ ಅಭ್ಯಂತರವಿಲ್ಲ.

ಕನ್ನಡವೇ ಸತ್ಯ! ಕನ್ನಡವೇ ನಿತ್ಯ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 5:05am — kalpana

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

kalpana's picture

ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ನನಗೆ ಹೊಳೆಯುವುದನ್ನು ನಾನು ಬರೆಯುತ್ತೇನೆ. ಅದರ ಗುಣಮಟ್ಟದ ಬಗ್ಗೆ ಜಾಸ್ತಿ ಯೋಚಿಸಲು ಹೋಗುವುದಿಲ್ಲ, ಹೋದರೆ ಬರೆಯಲು ಸಾಧ್ಯವಿಲ್ಲವೆಂದು ಅನ್ನಿಸುತ್ತೆ. ನನಗೆ ಕನ್ನಡದಲ್ಲಿ ಬರೆಯುವ ಕ್ರಿಯೆ ಮುಖ್ಯ, ಅಷ್ಟೆ. ಹಾಗೇನೆ, ನಿಮಗೆ ಗಂಭೀರ ಚರ್ಚೆಗಳು ಬೇಕೆನ್ನಿಸಿದರೆ, ದಯವಿಟ್ಟು ಒಂದು ಒಳ್ಳೆಯ ವಿಷಯ ಚರ್ಚೆಗೆ ಹರಿಬಿಡಿ. ಅಥವಾ ನೀವು ಓದಿದ ಲೇಖನದ ಬಗ್ಗೆ ಉಲ್ಲೇಖಿಸಿ. ನನಗೆ ಸಹ ಅವುಗಳನ್ನು ಓದಲು ಇಷ್ಟ. ಆದರೆ, ಬರೆಯಲು ಬರುವುದಿಲ್ಲ. ಹಾಗಂತ, ನನಗೆ ತೋಚಿದ್ದು ಬರೆಯುವುದನ್ನು ನಿಲ್ಲಿಸಲಾರೆ, sorry. ದಾರಿ ತಪ್ಪಿದರೆ, ದೊಣ್ಣೆ ಬೀಸಲು ಇಲ್ಲಿನ ನಿಯಮಗಳ ಕಾವಲುಗಾರ hpn ಹೇಗಿದ್ದರೂ ಇದ್ದಾರೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 12:28am — yuvapremi

ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

yuvapremi's picture

ಐಯ್ಯೊ ಕರ್ಮಕಾಂಡ......!

ಈ ಶ್ರಿಯಾ ಚಿತ್ರ ನೋಡಿ ಶೇಮ್ ಶೇಮ್ ಅನ್ನೋದು ಬಿಟ್ಟು ನನಗೆ ಏನನ್ನಬೇಕು ಅಂತ ಗೊತ್ತಾಗ್ತಾಇಲ್ಲಪ್ಪ..!! Shocked

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ, ಅದೇ ಕಾಣಿಸಿಕೊಳ್ಳುವ ಹಾಗೆ ಮಾಡಲು ಸಾಧ್ಯವಿಲ್ಲವೇ?
  • ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ
  • ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
  • ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್
  • ಸಂಪದಕ್ಕಾಗಿ ಒಂದು ಮಾತು
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator