ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...
ಈ ಸಂಜೆ ಹಾಯಾಗಿದೆ
ನೀನಿಲ್ಲದೆ,
ಈ ಸಂಜೆ ಹಾಯಾಗಿದೆ
-----
ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ.
ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು ![]()
ಯಾಕೆ- usual ವಿರಸ
ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ.
ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ ಬರೆಯಲು ಇನ್ನೊಂದು ಬ್ಲಾಗ್ ಲೇಖನ ಬೇಕಾಗುತ್ತೆ!
ಮುಂದೆ - ಬಹಳಷ್ಟು ಬುದ್ಧಿ ಮತ್ತು ನನ್ನ charm ಉಪಯೋಗಿಸಿ ಪರಿಸ್ಥಿತಿಯನ್ನು ನಿವಾರಿಸಬೇಕಾಯ್ತು. hpnಅವರನ್ನು sue ಮಾಡಲಾಗುತ್ತದ ಅಂತ ಯೋಚಿಸುತ್ತಿದ್ದೇನೆ ![]()

- kalpana ರವರ ಬ್ಲಾಗ್
- Login or register to post comments
- 471 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಈ ಸಂಜೆ ಹಾಯಾಗಿದೆ
ನಾಡಿಗರಿಗೆ ಗುಡ್ ಲಕ್ಕು ಹಾರೈಸುತ್ತಿದ್ದೇನೆ !!
ಉ: ಈ ಸಂಜೆ ಹಾಯಾಗಿದೆ
ಹ್ಹ ಹ್ಹ ಹ್ಹ,
ಉ: ಈ ಸಂಜೆ ಹಾಯಾಗಿದೆ
ಎಲ್ರೂ ಸೇರಿ ನನ್ನ ಮೇಲೆ ಒಂದು ಸಂಚು ರೂಪಿಸುತ್ತಿರುವಂತಿದೆ!
ಯಾಕ್ರೀ, ಬಡಪಾಯಿ ನಾನೇನು ಮಾಡಿದೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಈ ಸಂಜೆ ಹಾಯಾಗಿದೆ
hpnಅವರೆ,
ಹೋಗ್ಲಿ ಬಿಡಿ, ಅಯ್ಯೋ ಪಾಪ ಅನ್ನಿಸ್ತಾ ಇದೆ, ನಾನೇನು ನಿಮ್ಮನ್ನು "ಸೂ" ಮಾಡೊಲ್ಲ, ನಿಶ್ಚಿಂತೆಯಿಂದಿರಿ 
ಈ ಬರಹ ಬರೆದ ಮೇಲೆ ನಿಮ್ಮ ಏಪ್ರಿಲ್ ೧ ಜೋಕಿಗೆ ಬಂದ ಪ್ರತಿಕ್ರಿಯೆಗಳನ್ನು ಕೂಲಂಕುಶವಾಗಿ ಓದಿದೆ. ಈಗಾಗಲೇ, ಜನರು ನಿಮ್ಮ ಜೋಕಿಗೆ ಲೈಟ್ ಆಗಿ ಜೋಕೆ ಹೇಳಿ ಬೆಂಡೆತ್ತಿದ್ದಾರೆ! ನನಗೆ backfire ಆಯ್ತಲ್ಲ ಹಾಗೆ ನಿಮಗೂ ಆದ ಹಾಗಿದೆ