Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ನನ್ನ ಲೋಕದಲ್ಲಿ ತುಸು ಹೊತ್ತು ವಿಹರಿಸಿ.

ಮಾ

May 12, 2008 - 7:49am — kalpana

ಇಲ್ಲಿ ಅಮೇರಿಕದಲ್ಲಿ ಮೇ ೧೧ ಅಮ್ಮನ ದಿನವೆಂದು ಆಚರಿಸಲಾಗುತ್ತೆ. ನನಗಂತೂ ಇದು ನನ್ನ ತಾಯ್ತನವನ್ನು ಸಂಭ್ರಮಿಸುವ ದಿನವೆಂದು ಬಹಳ ಇಷ್ಟ. ಮಕ್ಕಳಿಗೆ ಅಪ್ಪುಗೆ, ಮುತ್ತುಗಳನ್ನು ಒಂದಷ್ಟು ಹೆಚ್ಚಾಗಿ ಈ ದಿನ ಕೊಡುತ್ತೇನೆ, ಜೊತೆಗೆ ಬಯ್ಯದೆ, ಹೊಡೆಯದೆ ಹುಶಾರಾಗಿ ದಿನವನ್ನು ಕಳೆಯುತ್ತೇನೆ Smiling ಮನೆಯಲ್ಲಿನ ಅಪ್ಪ ಇಂದು ನನ್ನನ್ನು ಆಚೆ ಊಟಕ್ಕೆ ಕೊಂಡೊಯ್ಯಲೇ ಬೇಕು. ಇಲ್ಲದಿದ್ದರೆ ಗೊತ್ತಲ್ಲ..Eye-wink ಈವತ್ತು ವಿಶೇಷವಾಗಿ ಏನಾಯಿತೆಂದರೆ, ಹೋಟೆಲಿಗೆ ಹೋಗಲು ಕಾರಿನಲ್ಲಿ ಕುಳಿತ್ತಿದ್ದಾಗ, ನನ್ನ ಮಗ, "ಅಮ್ಮ, ಇರು, ನಿನಗೊಂದು ಹಾಡನ್ನು ಕೇಳಿಸುತ್ತೇನೆ" ಎಂದು ತಾರೆ ಝಮೀನ್ ಪರ್ ಚಿತ್ರದ "ಮಾ" (ಅಂದರೆ ಅಮ್ಮ), ಎನ್ನುವ ಹಾಡನ್ನು ಪೂರ್ತಿ ಹಾಡಿ ಕೇಳಿಸಿದ. ಇದಕ್ಕಿಂತ ಒಳ್ಳೆಯ ಉಡುಗೊರೆ ನನಗಿನ್ನೇನು ಬೇಕು ಎನ್ನಿಸಿ ಕಣ್ಣಲ್ಲಿ ನೀರು ಬಂತು. ಜೊತೆಗೆ, ನಾನು ನನ್ನ ತಾಯಿಗಾಗಿ "ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ, ಬಾಳಲೇ ಬೇಕು ಈ ಮನೆ ಬೆಳಕಾಗಿ" ಎಂಬ ಹಾಡು ಹಾಡುತ್ತಿದ್ದುದು ನೆನಪಾಯ್ತು. ಇದನ್ನೇ "life comes full circle" ಎನ್ನುತ್ತಾರೇನೋ...

"ಮಾ" ಹಾಡನ್ನು ಕೇಳದಿರುವವರು ಖಂಡಿತ ಕೇಳಿ, ತುಂಬಾ ಚೆನ್ನಾಗಿದೆ -ಇಲ್ಲಿದೆ ಒಂದು ವೀಡಿಯೋ- http://www.youtube.com/watch?v=tlIOLtQ_D1s&feature=related . ಹಿಂದಿ ಅರ್ಥವಾಗದಿದ್ದರೆ, ಇಲ್ಲಿದೆ ಅದರ ಆಂಗ್ಲ ಅನುವಾದ - http://www.taarezameenpar.com/track5.htm

ನಿಮಗೆಲ್ಲರಿಗೂ ಅಮ್ಮನ ದಿನದ ಶುಭಾಶಯಗಳು!

  • ಅಮ್ಮನ ದಿನ
Ornamental seperator
  • kalpana ರವರ ಬ್ಲಾಗ್
  • Login or register to post comments
  • 167 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಮಾಶೆ muಜಿಕ್ಕು
  • ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
  • ’ಮ’ಕಾರ ಬಳ್ಳಿಯಲ್ಲಿ ಮಾತೆಯ ಮಮಕಾರ
  • ಪುಟ್ಟಿಯ ದಿನಚರಿ
  • ಮ್ಮ
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:53pm
  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:38pm
  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator