ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇದು ಬೇಕಿತ್ತೆ?

ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ? 

ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್ ಪತ್ರಿಕೆ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪಾಪ!

raghava's picture

ಕಾರ್ಯಕ್ರಮದಡಿ ಇದ್ರ ಬದ್ಲು ನಾಕೆಂಟ್ಗಿಡ ನೆಡೋಕ್ಕೆ ಆ ‌ಶ್ರಮ ವ್ಯಯಮಾಡಿದ್ರೆ ಪೂಜ್ಯ ಸ್ವಾಮೀಜಿಗಳಿಗೆ ಹೆಚ್ಚು ಸಂತೋಷ್ವಾಗಿರೋದೇನೋ ...

ಉ: ಪಾಪ!

manjunath s reddy's picture

ಸ್ವಾಮಿಗಳು :( ಪಾಪ...

ಉ: ಪಾಪ!

anivaasi's picture

ಹೂವುಗಳು ಪಾಪ :)

ಉ: ಪಾಪ!

Gopal_multi's picture

ಭ್ರಮರಗಳಿಗೆ ನನ್ನ ಸಂತಾಪ ..

ಉ: ಪಾಪ!

hariharapurasridhar's picture

ನಮ್ಮ ಜನಕ್ಕೆ ಕೃತಜ್ಞೆ ಹೋಳೋಕೂ ಬರುವುದಿಲ್ಲ. ಭಕ್ತಿ ವ್ಯಕ್ತ ಪಡಿಸಲೂ ಬರುವುದಿಲ್ಲ.ಯಾವುದೋ ಊರಲ್ಲಿ ಹಂದಿಯೊಂದು ದೇವಸ್ಥಾನ ಸುತ್ತುತ್ತಿದೆ ಎಂದು ಜನ ಸೇರಿದ್ದೇನೂ, ಅದರ ಮೇಲೆ ಅರಿಶಿನ ಕುಂಕುಮ ಹಚ್ಚಿದ್ದೇನೂ, ಅದನ್ನು ನೋಡುವವರಿಗೆ ಹಿಂಸೆಯಾಗುತ್ತಿತ್ತು. ಇನ್ನು ಆ ಪ್ರಾಣಿ ಹೇಗೆ ತಡೆದುಕೊಂಡಿರಬೇಕು? ಸ್ವಾಮೀಜಿಯವರ ಪಾಡೂ ಇದೇ ಆಗಿದೆ.ಅವರ ಸೇವೆಯನ್ನು ಸ್ಮರಿಸುವ ರೀತಿ ಬೇಸರ ಮೂಡಿಸುತ್ತೆ.

ಉ: ಪಾಪ!

asuhegde's picture

ಸ್ವಾಮೀಜಿಯವರು ಇದನ್ನು ತಿರಸ್ಕರಿಸಬಾರದಿತ್ತೇಕೆ?
ಸನ್ಯಾಸಿಯೆನಿಸಿಕೊಂಡವರು, ಈ ರೀತಿಯ ಸನ್ಮಾನ ಪುರಸ್ಕಾರಗಳಿಗೆ ಮನ ಸೋಲುವುದೇಕೆ.
ಹೂಗಳನ್ನು ನಷ್ಟಗೊಳಿಸದಂತೆ ಅವರು ಆದೇಶಿಸಬಹುದಲ್ಲವೇ? ಅವರ ಮಾತನ್ನು ಮೀರುವವರುಂಟೆ?