ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...

ಅಂತು ಇಂತು

March 29, 2008 - 11:17pm — kalpana

ಫ್ಲೂ ಬಂ...ತು
ಒಂದು ಬೇಡಾದ ಅತಿಥೇಯನಂತೆ

ಸುಸ್ತಾದೆ, ಸೊರಗ್ ಹೋದೆ,
ಯಪ್ಪಾ ಬೇಡಪ್ಪ ಸಾಕಪ್ಪ ಬೇ..ನೆ (ಗೊತ್ತಾಗ್ಲಿಲ್ಲ ಅಂದ್ರೆ ಇದು ಮಿಲನ ಚಿತ್ರದ ಹಾಡಿನ ಪ್ಯಾರೊಡಿ Smiling)

ಫ್ಲೂ ಸೀಸನ್ ಅಮೇರಿಕದಲ್ಲಿ ಶುರುವಾದೊಡನೆ ಆಸ್ಪತ್ರೆಗೆ ಓಡಿ ಚುಚ್ಚುಮದ್ದು ತೊಗೊಂಡೆ, ಅದು ಬರ್ದೆ ಇರ್ಲಿ ಅಂತ. ಏನೊಂಚೂರು ಮುಟ್ಟಿದರೂ ಕೈ ತೊಳ್ದಿದ್ದೇ ತೊಳ್ದಿದ್ದು! ಹೊಸದೊಂದು ೯೯.೯% ವೈರಸ್ ಸಾಯಿಸುವ spray ಕಂಡೋಡನೆ ಕೊಂಡು, ಮನೆಯೆಲ್ಲ spray ಮಾಡಿ ಒರೆಸಿದ್ದೇ ಒರೆಸಿದ್ದು! ಕೊನೆಯಲ್ಲಿ ಈ ಸ್ಟ್ರೆಸ್ ತಡೀಲಾರ್ದೆ ಉಡುಪಿ ಹೋಟೆಲಿನಲ್ಲಿ ಬಫೆ ಜಡಾಯಿಸಿ ತಿಂದೆ ನೋಡಿ, ಅಲ್ಲಿ ಯಾರು ಯಾವ ಪಲ್ಯದ ಮೇಲೆ ಕೆಮ್ಮಿದ್ರೋ ಏನೋ, ನನಗೆ ಫ್ಲೂ ವಕ್ರಿಸಿತು Smiling

ಈಗ ಬರೀ ಕಷಾಯ, ಕಟ್ಟಿನ ಸಾರು, ಬೆಚ್ಚನೆ ಹೊದ್ದು ಮಲಗೋದು.. ಅಯ್ಯೋ ಅದೆಲ್ಲ ಭಾರತದಲ್ಲಿ ನಮ್ಮ ತಾಯಿ ಮಾಡ್ತಾ ಇದ್ದ ಆರೈಕೆ ಬಿಡಿ. ಈಗ ಇಲ್ಲಿ, ನಾನು ಔಷಧಿ ನುಂಗಿ ಮತ್ತದೇ ಚಕ್ರದ ಬದುಕಿಗೆ ವಾಪಸ್ಸು...

  • ಕೆಮ್ಮು
  • ಜ್ಯರ
  • ತಲೆನೋವು
  • ನೆಗಡಿ
  • ಶೀತ
~.~
  • kalpana ರವರ ಬ್ಲಾಗ್
  • Login or register to post comments
  • 275 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 30, 2008 - 5:04pm — roopablrao

ಉ: ಅಂತು ಇಂತು

roopablrao's picture

ಕಿವಿಮಾತೊಂದ ಹೇಳಲೆ ನಾನಿಂದು
ಹೋಟೆಲ್‌ನಲ್ಲಿ ತಿನ್ವಾಗ ಹುಶಾರಿರಬೇಕೆಂದು

ಹಾಗೂ ಹೀಗೂ ಸರಿ ಹೋದಿರಲ್ಲಾ ಬಹಳಾ ಸಂತೋಷ

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2008 - 7:03pm — Sunil Jayaprakash

ಉ: ಅಂತು ಇಂತು

Sunil Jayaprakash's picture

ಬಫೆ ಮೆದ್ದು ಹೋದಮೇಲೆ, ಅಕ್ಷಿಯೊಂದು ಕಾಡಿದೆ.
ಮನೆಗೆಲ್ಲ ಬಂದ ಮೇಲೆ, ನೆಗ್ಡಿಯೊಂದು ಮೂಡಿದೆ
ಕಶಾಯವೇ ಗತಿ ಈಗಲಾಗಿದೆ.

ಬೇಗ ಬೇಗ ಹುಶಾರಾಗಿ. ಪೂರ್ತಿ ಹುಶಾರಾದ ಮೇಲೆ ಹೇ ಹೇ ಹೇ ಆ ಹಾ ಹಾ ತಾ ನಾ ನ ತನ ನಾನ, ನಾನಾನ ನಾ. ಅಂತ ಇನ್ನೊಂದು ಪ್ಯಾರೊಡಿ ಬಿಡಿ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2008 - 8:34pm — ಗಣೇಶ

ಉ: ಅಂತು ಇಂತು

ಗಣೇಶ's picture

Smiling
ನಿಮ್ಮ ಪ್ರತಿಕ್ರಿಯೆಗಳನ್ನು ಓದಿಯೇ ಫ್ಲೂ ಗುಣವಾಗಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2008 - 11:36pm — kalpana

ಉ: ಅಂತು ಇಂತು

kalpana's picture

ನಿಮ್ಮಿಂದಲೇ ನಿಮ್ಮಿಂದಲೇ
ಫ್ಲೂ ಇಂದು ಹಾಳಾಗಿದೆ

ನಿಮ್ಮಿಂದಲೇ ನಿಮ್ಮಿಂದಲೇ
ಮನಸಿಂದು ಮುದಗೊಂಡಿದೆ

ನಿಮ್ಮ ಹಾರೈಕೆ ನನಗಿಂದು ಖುಷಿ ತಂದಿದೆ
ನಾ ಕೂತಲ್ಲೆ ಕುಣಿದೆದ್ದೆ ನಿಮ್ಮಿಂದಲೇ....

ನಿಮ್ಮಿಂದಲೇ....

ನಿಜಕ್ಕೂ ನಿಮ್ಮ ಪ್ರತಿಕ್ರಿಯೆ ಮನಸ್ಸಿಗೆ ಬಹಳ ಹರುಷ ತಂದಿತು. ಸ್ನೇಹಿತರೆಂದರೆ ಹೀಗಿರಬೇಕು, ಅಯ್ಯೋ ಪಾಪ ಎನಲು ಒಂದು ಕೀಲಿಮಣೆಯೇ ಸಾಕು Smiling ಧನ್ಯವಾದಗಳು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ
  • ಸಹಾಯ ಮಾಡಿ
  • ಹಕ್ಕಿಯ ಹಾಡು-ಪಾಡು!
  • ಕನ್ನಡ ಎಲ್ಲಿದೆ... ?
  • ತಾರೆ ಜಮೀನ್ ಪರ್........
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator