October 31, 2010 - 11:22am
ಸಂಪದದ ಹೊಸ ರೂಪ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದಕ್ಕೆ ಶ್ರಮಿಸಿದ ಪ್ರತಿಯೋಬ್ಬರಿಯು ಧನ್ಯವಾದಗಳು.
ಇಲ್ಲಿ ನನಗೆ ಎರಡು ನ್ಯೂನತೆಗಳು ಕಂಡವು
೧: ಹಿಂದಿನಂತೆ ಪುಟದ ಮೇಲ್ಭಾಗದಲ್ಲಿ ನಾವು ತೆರೆದ ಪುಟ ಬ್ಲಾಗ್ ಆಗಿದ್ದರೆ ಇತ್ತೀಚಿನ ಬ್ಲಾಗ್ ಲಿಸ್ಟ್, ಲೇಖನ ಗಳಾದರೆ ಲೇಖನದ ಲಿಸ್ಟ್ ಬರುತ್ತಿತ್ತು ಈಗ ಅದು ಮಾಯವಾಗಿದೆ, ಇದು ಬಂದರೆ ಚೆನ್ನಾಗಿತ್ತು.
೨:ಒಬ್ಬ ಲೇಖಕನ ಹೆಸರಿನ ಮೇಲೆ ಹಿಂದೆ ಕ್ಲಿಕ್ಕಿಸಿದರೆ ಆ ಲೇಖಕ ಬರೆದ ಎಲ್ಲ ಲೇಖನದ ಪಟ್ಟಿ ಹಿಂದೆ ಲಭ್ಯವಾಗುತಿತ್ತು, ಈಗ ಅವು ದೊರಕುತ್ತಿಲ್ಲ(ಆ ವ್ಯಕ್ತಿ ಬರೆದ ಬ್ಲಾಗ್ ಲಿಸ್ಟ್ ಮಾತ್ರ ಕಾಣಸಿಗುತ್ತದೆ).
ಇದಲ್ಲದೆ ಪ್ರಸನ್ನ ಮತ್ತು ನಾವುಡ ಸರ್ ಮತ್ತು ಕೋಮಲ್ ಸಲಗೆ ಅಂತೆ ಪ್ರತಿಕ್ರಿಯೆ ಲಿಸ್ಟ್ ಹಿಂದಿನಂತೆ ಪುಟದಲ್ಲಿ ಮೂಡಿದರೆ ಚೆನ್ನಾಗಿತ್ತು.
ನಿಮ್ಮ
ಕಾಮತ್ ಕುಂಬ್ಳೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸಂಪದ ನಿರ್ವಾಹಕರ ಗಮನಕ್ಕೆ
ಇನ್ನೊಂದು ಬದಲಾವಣೆ
ಬ್ಲಾಗ್ ನಲ್ಲಿ ಬದಲಾಯಿಸು ಟ್ಯಾಬ್ ಬಂದರೆ ಮಾಡಿದ ತಪ್ಪು ಗಳನ್ನೂ ಬದಲಾಯಿಸಲು ಸುಲಭವಾಗುತಿತ್ತು
ಉ: ಸಂಪದ ನಿರ್ವಾಹಕರ ಗಮನಕ್ಕೆ
ಇತ್ತೀಚಿನ ಪ್ರತಿಕ್ರಿಯೆಗಳು ’ ಹಿ೦ದಿನ೦ತೆಯೇ ಇರಲಿ. ಬದಲಾವಣೆ ಬೇಡ. ಸ೦ಪದ ತೆರೆದ ಕೂಡಲೇ ಕಾಣುವ ಎಲ್ಲ ಹೊಸ ಲೇಖನಗಳ ಪಟ್ಟಿಯೂ ಇಲ್ಲವಾಗಿದೆ.
ಉ: ಸಂಪದ ನಿರ್ವಾಹಕರ ಗಮನಕ್ಕೆ
ಮೊದಲಿನ೦ತೆಯೇ "ಇತ್ತೀಚಿನ ಪ್ರತಿಕ್ರಿಯೆಗಳು" ಕೂಡಲೇ ಗೊತ್ತಾಗುವ೦ತಿದ್ದರೆ ಚೆನ್ನಾಗಿರುತ್ತದೆ. ದಯವಿಟ್ಟು ಸರಿಪಡಿಸಬೇಕಾಗಿ ವಿನ೦ತಿ.