ಡಿಸೆಂಬರ್ ೨೦೦೮ ರಲ್ಲಿ ನಡೆದ ವಿವಿದ ವಿದ್ಯಮಾನಗಳ ಬಗ್ಗೆ ಕರವೇ ಅಧ್ಯಕ್ಷ ನಾರಾಯಣ ಗೌಡರ ನುಡಿ
ಅಕ್ಕರೆಯ ಕನ್ನಡಿಗರೇ,
ಹೊಸವರ್ಷದ ಶುಭ ಹಾರೈಕೆಗಳು. ಕಳೆದ ವರ್ಷದ ಕೊನೆಯ ತಿಂಗಳಲ್ಲಿ ಕರುಣಾನಿಧಿಯವರು
ಹೊಗೇನಕಲ್ ವಿವಾದವನ್ನು ಕೆಣಕಿದ ಬಗ್ಗೆ, ಎಸ್.ಬಿ.ಐನ ನೇಮಕಾತಿಯಲ್ಲಿ ಕನ್ನಡಿಗರನ್ನು
ಕಡೆಗಣಿಸಿದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತಾಳಿದ ನಿಲುವುಗಳ ಬಗ್ಗೆಯೂ... ನಾಡಿನ ಖ್ಯಾತ
ನೀರಾವರಿ ತಜ್ಞರಾದ ಶ್ರೀ ಎಚ್.ಎನ್.ನಂಜೇಗೌಡರ ನಿಧನದ ಬಗ್ಗೆ ಸಂತಾಪ ಸೂಚಿಸಿಯೂ
ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು ತಮ್ಮ ಅನಿಸಿಕೆಗಳನ್ನು ಈ ಬಾರಿಯ ಅಧ್ಯಕ್ಷರ
ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಲೇಖನಕ್ಕಾಗಿ ಇಲ್ಲಿ ನೋಡಿ.
- kannadavesathya's blog
- Login or register to post comments
- 229 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: