ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › kannadiga_1956 ರವರ ಬ್ಲಾಗ್

ಆಹ ಎಂತ ಮಧುರ ಯಾತನೆ ....

January 4, 2007 - 1:27am — kannadiga_1956

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು..  ಮಾಯದಾ ಲೋಕದಿಂದ, ನನಗಾಗೆ ಬಂದವಳೆಂದು...

ಆಹ ಎಂತ ಮಧುರ ಯಾತನೆ SS....ಕೊಲ್ಲು ಹುಡುಗಿ ಒಮ್ಮೆ ನನ್ನಾ sss... ಹಾಗೆ ಸುಮ್ಮನೆ ..ಎss

ಮುಂಗಾರು ಮಳೆ ಚಿತ್ರದ ಈ ಹಾಡು ನನ್ನಲ್ಲೂ ಅದೇ ಮಧುರವಾದ ಯಾತನೆನ ಹಾಡು ಕೇಳ್ದಾಗ್ಲೆಲ್ಲಾ ತರಿಸ್ತಾ ಇದೆ. ಆ ತರ ಭಾವನೆಗಳು ಟೀನೇಜ್ ಹೋಗ್ತಾ ಹೋಗ್ತಾ ಸತ್ತೋಗತ್ತೆ ಅಂತ ತಿಳ್ದಿದ್ದೆ. ಬಹಳ ವರ್ಷದಿಂದ ತುಂಬಾ Practical ಆಗಿದ್ದಿನಿ, ಈ ರೀತಿಯ Sentiments ಎಲ್ಲಾ ಬರೋಕೆ ಸಾದ್ಯನೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆದ್ರೆ ಈ ಚಿತ್ರ ಅದೇಗೋ ಅದೇ ಭಾವನೆಗಳನ್ನ ಬರೋ ಹಾಗೆ ಮಾಡ್ತಾ ಇದೆ. ಏಷ್ಟೋ ಪ್ರೇಮ ಕಥೆ ಇರೋ ಚಿತ್ರ ನೋಡಿದ್ದೀನಿ - ಹಿಂದಿ, ಇಂಗ್ಲೀಷ್ - ಯಾವ್ದೂ ಇಷ್ಟು ಮನಸ್ಸಿಗೆ ಅತ್ರ ಆಗಿರ್ಲಿಲ್ಲ. "ದಿಲ್ವಾಲೆ ದುಲ್ಹನಿಯ ಲೇ ಜಾಯೆಂಗೆ" ಚಿತ್ರದಿಂದ ಬಹಳಷ್ಟು ಜನ ಹುಡುಗಿರು ತಮ್ಮ ತಮ್ಮನ್ನೇ ಆ ಚಿತ್ರದಲ್ಲಿ ಕಂಡುಕೊಂಡಿದ್ರು..  ಹುಡುಗಿಯರಿಗೆ ಆ ಚಿತ್ರ ಹೇಗೋ 'ಮುಂಗಾರು ಮಳೆ" ಹುಡುಗರಿಗೆ ಅನ್ಸುತ್ತೆ. ಹುಡುಗಿರು ಬರಿ ಚೆನ್ನಾಗಿದೆ ಅಂದಷ್ಟೇ ಹೇಳ್ತಾರೆ ಈ ಚಿತ್ರದ ಬಗ್ಗೆ. ಹುಡುಗರನ್ನ ಕೇಳಿದ್ರೆ - ಅವರ ಮುಖದ Expressionನೇ ಬದಲಾಗೊದನ್ನ ನೋಡಿದ್ದಿನಿ.

ಮಳೆಗೂ , ನೋವಿಗೂ , ಪ್ರೇಮಕ್ಕೂ ಅದೇನು ನಂಟೋ ?  ಪ್ರೇಮ ಮಳೆಯಲ್ಲಿ ನೆಂದಾಗ ಇನ್ನೂ ಪ್ರೇಮಮಯವಾಗಿ ಕಾಣುತ್ತೆ, ನೋವು ಮಳೆಯಲ್ಲಿ  ನೆಂದಾಗ ಇನ್ನೂ ಹೆಚ್ಚ್ಹು ನೋವಾಗಿರೋ ಹಾಗೆ ಕಾಣುತ್ತೆ. ಒಟ್ನಲ್ಲಿ ಈ ಮೂವರನ್ನೂ ಸೇರ್ಸಿ ಇಷ್ಟು ಒಳ್ಳೆ ಚಿತ್ರ ಕೊಟ್ಟಿದ್ದಕ್ಕೆ ಇಡೀ ಚಿತ್ರ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು.

~.~
  • kannadiga_1956 ರವರ ಬ್ಲಾಗ್
  • Login or register to post comments
  • 829 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 4, 2007 - 1:52pm — ಸಂಗನಗೌಡ

Re: ಆಹ ಎಂತ ಮಧುರ ಯಾತನೆ ....

ಸಂಗನಗೌಡ's picture

ನೀವ್ ಇದನ್ನು ಬರೆಯೋವಾಗ ತುಂಬಾ feel ಮಾಡಿಕೊಂಡು ಬರೆದಿದ್ದೀರ? ಆ ಸಿನಿಮಾ ನೋಡುವ ಆಸೆ ಬಂದಿದೆ, ವಾರದ ಕೊನೇಲಿ ಏನಾಗುತ್ತೋ ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 3:59pm — ಶಿವ

Re: ಆಹ ಎಂತ ಮಧುರ ಯಾತನೆ ....

ಶಿವ's picture

ಮುಂಗಾರಿನ ಮಳೆ ಈ ವಾರ ನೋಡಬೇಕು..ಹಾಡುಗಳು ಮತ್ತು ಅದರ ಚಿತ್ರೀಕರಣ ಸೊಗಸಾಗಿದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 5:17pm — ವೈಭವ

Re: ಆಹ ಎಂತ ಮಧುರ ಯಾತನೆ ....

ವೈಭವ's picture

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು - ಈ ಹಾಡು ನನಗೂ ಇಷ್ಟವಾಯಿತು. ಇದರಲ್ಲಿ ಹೊಸತನವಿದೆ ಎಂದು ಅನ್ನಿಸಿತು. ಹಾಗೆಯೆ "ಕಲ್ಲರಳಿ ಹೂವಾಗಿ, ಹೂವರಳಿ" ಹಾಡಿನ ಸಾಹಿತ್ಯ ಕೂಡ ಹೊಸತನದಿಂದ ಕೂಡಿದೆ.
ಇಂತಹ ಇನ್ನಷ್ಟು ಹಾಡುಗಳು ಬರಲಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 9:51pm — kannadiga_1956

Re: ಆಹ ಎಂತ ಮಧುರ ಯಾತನೆ ....

kannadiga_1956's picture

ಸ್ವಲ್ಪ feel ಮಾಡ್ಕೊಂಡು ಬರ್ದಿದ್ದೆ ;-)  ಈ ಚಿತ್ರನ ದಯವಿಟ್ಟು ನೋಡಿ, ನಂತರ ನಿಮ್ಮ ಅನಿಸಿಕೆನ ಇಲ್ಲಿ ಬರೆಯೋದು ಮಾತ್ರ ಮರೀಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 2:35pm — Sunil Jayaprakash

ಉ: ಆಹ ಎಂತ ಮಧುರ ಯಾತನೆ ....

Sunil Jayaprakash's picture

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.

ಬೆಂಗಳೂರಿನಲ್ಲಿ ಹೇಳಬೇಕೆಂದರೆ, ಈಶ್ವರಿಯಲ್ಲಿ ಓಡ್ತಾ ಇದೆ. ಮುಂಚೆ ಬರೀ ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಈಶ್ವರೀ ಥಿಯೇಟರ್, ಕಳೆದ ಒಂದೂವರೆ ವರ್ಷದಿಂದ ಕನ್ನಡ ಚಿತ್ರವನ್ನು ಹಾಕಿಯೇ ಹಾಕುತ್ತಿದ್ದಾರೆ.

ಇಂದೋ ನಾಳೆಯೋ, ರಾತ್ರಿ ಷೋಗೆ ಹೋಗಿ ನೋಡಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2007 - 2:31am — mrkryan

Re: ಉ: ಆಹ ಎಂತ ಮಧುರ ಯಾತನೆ ....

mrkryan's picture

ನಾನು ಈ ಚಿತ್ರದ ಬಗ್ಗೆ ಮತ್ತೆ ಇಲ್ಲಿ ಬರೆಯುವುದಿಲ್ಲ. ಏಕೆಂದರೆ 'ಮುಂಗಾರು ಮಳೆ ' ಎಂಬ ಎಳೆಯಲ್ಲೇ ಇದರ ಬಗ್ಗೆ ಬರೆದಿದ್ದೇನೆ.

ನಿಜವಾಗಲೂ ಆಹ ಎಂಥ..............................................ಸೊಗಸಾದ ಹಾಡು.

ಮನೋ ಮೂರ್ತಿ ಅದ್ಭುತ ಸಂಗೀತ ನೀಡಿದ್ದಾರೆ. ನಾನು ಕಳೆದ ಡಿಸೆಂಬರ್ ಕೊನೆಯ ವಾರದಿಂದ ಇಂದಿನವರೆಗೆ ಪ್ರತಿದಿನ ಕನ್ನಡಆಡಿಯೊ.ಕಾಮ್‍ನಲ್ಲಿ ಈ ಹಾಡು ಕೇಳಿದ್ದೇನೆ.ಇನ್ನೂ ಎಷ್ಟು ದಿವಸ ಕೇಳುತ್ತೇನೊ ಗೊತ್ತಿಲ್ಲ ಏಕೆಂದರೆ ಹುಚ್ಚು ಹಿಡಿಸಿದೆ ಈ ಹಾಡು ನನಗೆ.

ಇನ್ನೂ ಚಿತ್ರ ನೋಡದವರು ಬೇಗ ನೋಡಿ.

ನನಗಂತೂ ಈ ಚಿತ್ರದ ಒಂದು ದೃಶ್ಯದಲ್ಲಿ ಮೊಲ ಸಾಯುವಾಗ, ಕಣ್ಣೀರು ಬಂದುಬಿಟ್ಟಿತು. 

ಭಗ್ನ ಪ್ರೇಮಿಗಳು ಈ ಚಿತ್ರ ನೋಡಿದರೆ ಕೊನೆಯಲ್ಲಿ ಗಳ ಗಳ ಅಳುವುದಂತೂ ಖಚಿತ.Cry

ನಿಜವಾಗಿ ಅದ್ಭುತವಾದ ಚಿತ್ರ ಮುಂಗಾರು ಮಳೆ. 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2007 - 9:51am — ಸಂಗನಗೌಡ

ತುಂಬಾ ನೋಯುತ್ತೆರೀ, ಆದ್ರೂ ಬಹಳ ಹಿತವಾದ ನೋವಿದು.

ಸಂಗನಗೌಡ's picture

ಅನಿಸುತಿದೆ ಯಾಕೋ ಇಂದು... ಹಾಡಿನಲ್ಲಿ ಗಿಟಾರನ್ನು ಬಳಸಿಕೊಂಡಿರೋ ರೀತಿ ತುಂಬಾ ಚೆನ್ನ.

ಸಿನಿಮಾ ಕತೆ ಮತ್ತು ಅದು ಬಿಚ್ಚಿಕೊಳ್ಳುತ್ತಾ ಹೋಗುವ ರೀತಿ ಚೆನ್ನ.

ಕೆಮರಾ ಕೆಲಸ ಚೆನ್ನ.

ಒಟ್ಟಿನಲ್ಲಿ ಎಲ್ಲರೂ ತಪ್ಪದೇ ನೋಡಬೇಕಾದ ಸಿನಿಮಾ.

ಅಂದ ಹಾಗೆ ಮೇಲಿನದು, ಒಂದು ತುಂಬಾ touching ಸೀನ್ ಒಂದರಲ್ಲಿ ಬರುವ ಮಾತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2007 - 10:39am — Sunil Jayaprakash

ಕೊರಲು: ಪಿಟೀಲೂ ಇದೆ

Sunil Jayaprakash's picture

ಸಂಗನಗೌಡ wrote:
ಅನಿಸುತಿದೆ ಯಾಕೋ ಇಂದು... ಹಾಡಿನಲ್ಲಿ ಗಿಟಾರನ್ನು ಬಳಸಿಕೊಂಡಿರೋ ರೀತಿ ತುಂಬಾ ಚೆನ್ನ.

ಅಯ್ಯೋ ಸಂಗನರೇ, ಇದರಲ್ಲಿ ನನ್ನ( Eye-wink ಕಣ್ಣು ಹೊಡೆಯುತ್ತಾ) ಪಿಟೀಲೂ ಇದೆ ಕಣ್ರೀ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮು೦ಗಾರು ಮಳೆ -- ಅನಿಸುತಿದೆ ಯಾಕೋ ಇ೦ದು...
  • ಮುಂಗಾರು ಮಳೆ
  • ರಾರಾಜಿಸುತ್ತಿದೆ ಕನ್ನಡ ಚಿತ್ರ ಸಂಗೀತ !!!
  • ಪ್ರೀತಿ ------ ತ್ಯಾಗ????????
  • ಜಯಂತ ಕಾಯ್ಕಿಣಿ ಅಂದ್ರೆ ಸುಮ್ನೆನಾ ? :)
Syndicate content

ಲೇಖಕರು

kannadiga_1956's picture

ಪೂರ್ಣ ಹೆಸರು
Kannadiga

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator