Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › kannadiga_1956 ರವರ ಬ್ಲಾಗ್

ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?

December 3, 2006 - 11:36pm — kannadiga_1956

ಕರ್ನಾಟಕದಲ್ಲಿ ಸುಮಾರು ಜನರನ್ನ ನೋಡಿದ್ದಿನಿ. ಅದೇನೋ levelಲ್ಲು . ಯಾರೂ ಕೇಳಿಸಿಕೊಳ್ಳದಾಗ ಮಾತ್ರ ಕನ್ನಡ ಮಾತಾಡೋದು. ಯಾರಾದ್ರು ಕೇಳಿಸ್ಕೊಳ್ಳೋರ್ ಇದ್ದರೆ ಸಾಕು, ಅದು ಯಾರೇ ಆಗಿರ್ಲಿ, English ಶುರು ಮಾದ್ಬಿಡೋದು. ಕನ್ನಡ ಎಲ್ಲರ್ಗೂ ಗೊತ್ತಿದ್ರೂ English ಅಲ್ಲೇ ಮಾತಾಡೊದು.

ಮೈಸೂರಲ್ಲಿ ನನಗೆ ಒಬ್ಬಕೆ ಹೀಗೆ ಪರಿಚಯ ಆಗಿದ್ಲು. ನಾನೂ ಸ್ವಲ್ಪ ಪರಿಚಯ ಮಡ್ಕೊಳ್ವಾಗ Englishಎ use ಮಾಡಿದ್ದೆ Eye-wink ಏನು ಮಾಡೊದು, English ಮಾ್ತಾಡ್ದಿದ್ರೆ ಯಾವ ಹುಡ್ಗೀರೂ ಸೊಪ್ಪೇ ಹಾಕಲ್ಲ .. ಸ್ವಲ್ಪ ಚೆನ್ನಗಿ ಪರಿಚಯ ಆದ್ಮೇಲೆ ನನ್ನ ಕನ್ನಡ ಶುರು ಅಚ್ಕೊಂಡೆ. ಅವಳಂತೂ ಅರ್ದಂಬರ್ದ english ಬಂದ್ರೂ ಟಸ್ ಫುಸ್ ಅಂತ ಏನೇನೋ ಒದ್ರುತನೇ ಇದ್ಲು. English ಮಾತಡುದ್ರೆನೇ levelಲ್ಲು ಅಂತ ತಿಳ್ಕೊಂದಿದ್ಲು. ಸ್ವಲ್ಪ Funda ಕೊಟ್ಟೆ. "ಯಾವುದೇ ಭಾಷೆ ನಮ್ಮ ಅಭಿಮತನ(Idea) ಬೇರೆಯವರಿಗೆ ವ್ಯಕ್ತಪಡಿಸ್ಲಿಕ್ಕೆ ಒಂದು ಸಾದನ ಮಾತ್ರ. ಭಾಷೆ ಯಾವ್ದಿದ್ರೂ ನಮ್ಮ Idea ಬಹಳ ಮುಖ್ಯ... Idea ಚೆನ್ನಾಗಿದ್ರೆ, ಯಾವುದೇ ಭಾಷೆ ಸೊಗಸಾಗಿ ಕಾಣ್ಸುತ್ತೆ" ಅಂತ ಹೇಳ್ದೆ.. ಆವತ್ತಿಂದ ನನ್ನತ್ರ ಅವಳು ಬರೀ ಕನ್ನಡ..

ಆವತ್ತೇನೋ ಹಾಗೇಳ್ದೆ.. ಆದ್ರೆ, ಈಗ ಸ್ವಲ್ಪ ಬೇರೆನೇ ಅನ್ನಿಸ್ತಿದೆ.. ಭಾಷೆ ಬರೀ ಅಭಿಮತ ವ್ಯಕ್ತ ಪಡಿಸುವ ಸಾದನ ಅಲ್ಲ..ಒಂದು ಸಂಸ್ಕ್ರುತಿ ಯನ್ನ ಪ್ರತಿಬಿಂಬಿಸುವ ಸಾದನ ಅಂತ... ನಿವೇನು ಹೇಳ್ತೀರಿ ?

Ornamental seperator
  • kannadiga_1956 ರವರ ಬ್ಲಾಗ್
  • Login or register to post comments
  • 479 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 28, 2008 - 2:43pm — Sunil Jayaprakash

ಉ: ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?

Sunil Jayaprakash's picture

ಕನ್ನಡಿಗ_೧೯೫೬, ನೀವು ಇದನ್ನು ಬರೆದು ೧.೫ವರ್ಷಗಳೇ ಸಂದಿದೆಯಾದರೂ ಒಳ್ಳೆಯ ಪಾಯಿಂಟೇ ಹೇಳಿದ್ರಿ ಆ ದಿನ. ಈ ದಿನ ಏನ್ಗುರುನಲ್ಲಿ ಒಂದು ಲೇಖನ ಬಂದಿದೆ - ಕನ್ನಡ ಪ್ರೇಮಕ್ಕೆ ನೂರಾರು ಮುಖ!. ನಿಮ್ಮ ಬರಹದೊಡನೆ ಚೆನ್ನಾಗಿ ತಾಳೆಯಾಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದು ಸೋಲುವ ಯುದ್ಧವೇ ?
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ಕನ್ನಡ ಕಲಿಯುವದು ಕಷ್ಟವೇ?
  • ಕನ್ನಡದ ಅಳಿವು-ಉಳಿವು
Syndicate content

ಲೇಖಕರು

kannadiga_1956's picture

ಪೂರ್ಣ ಹೆಸರು
Kannadiga

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
  • omshivaprakash
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 11:35pm
  • hamsanandi
    ಉ: ದೊಡ್ಡದಾದ ಮಂಚ ???
    May 12, 2008 - 11:13pm
  • hpn
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 12, 2008 - 11:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator