ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kannadiga_1956 ರವರ ಬ್ಲಾಗ್

ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!

December 8, 2006 - 7:17pm — kannadiga_1956

thatskannada.com ನಲ್ಲಿ ಕನ್ನಡದ ದೋರಣೆ ಬಗ್ಗೆ ಒಂದು article ಓದ್ದೆ. http://thatskannada.oneindia.in/news/2006/12/07/citi_bank.html

ನಮ್ ಕಂಪನಿ ಬ್ಯಾಂಕು HSBC. ಇಲ್ಲಿ ಹೇಗಿರ್ಬೋದು ನೋಡೋಣ ಅಂತ ಕಾಲ್ ಮಾಡ್ದೆ. ಭಾಷೆ ಆಯ್ಕೆ ಇದ್ದದ್ದು ಬರೀ ಇಂಗ್ಳೀಷ್, ಹಿಂದಿ. ಇಂಗ್ಳೀಷ್ ಆರ್ಸಿ ಮುಂದೆ ಹೋದೆ.. ಫೋನ್ ಎತ್ತುತ್ಲು, ಕನ್ನಡ ಶುರು ಹಚ್ಕೊಂಡೆ. ಹುಡುಗಿ ಸ್ವಲ್ಪ ಗಾಬರಿ ಆದ್ಲು.. "ಯಾಕ್ರಿ ಕನ್ನಡ ಬರಲ್ವ ?...Is there nobody who knows Kannada there ?"ಅಂದೆ. ಅದಕ್ಕೆ ಅವಳು - "sorry sir, your call has been transferred to chennai !!" ಅಂದ್ಲು. ಅವಳು ಕೊಟ್ಟ ಆಯ್ಕೆ "ಇಂಗ್ಳೀಷ್ ಅಥವ ತಮಿಳ್" !! ನೋಡಿ ಹೇಗಿದೆ ? ಕನ್ನಡಿಗರಿಗೆ ಸಿಗಬೇಕಾದ್ ಉದ್ಯೋಗ - ತಮಳ್ ಅವ್ರ್ಗೆ..!!

Rohit ಅವ್ರ ಬ್ಲಾಗಲ್ಲಿ "ಶೇಖರ್ ಪೋರ್ಣ" ಅವರ ಪ್ರತಿಕ್ರಿಯೆ ಓದ್ದೆ. ವಯುಕ್ತಿಕ ದ್ವನಿ ಎತ್ತಿದ್ರೆ ಏನೂ ಪ್ರಯೋಜನ ಆಗೋಲ್ಲ ಅಂತ ಸರ್ಯಾಗ್ ಹೇಳಿದಾರೆ. ನನ್ ಪ್ರಕಾರ ಎಲ್ಲಾ ಬ್ಯಾಂಕಿನ ಎಲ್ಲಾ ಅಥವಾ ಆದಷ್ಟು ಕನ್ನಡಿಗ Customers ಅನ್ನ ಒಂದು Platform ಅಲ್ಲಿ ಒಂದುಗೂಡಿಸ್ ಬೇಕು. ನಂತರ,
೧) ಎಲ್ರೂ ದಿನಕ್ಕೊಂದು ಕನ್ನಡದ ಕಾಲ್ ಮಾಡಿ 'ತಮ್ಮ ಪ್ರತಿಭಟನೆ" ತೋರಿಸ್ಬೇಕು.
೨) Branch manager-ಗೆ ಎಲ್ರೂ ದಿನಕ್ಕೊಂದು ಮೈಲ್ ಮಾಡಿ ಬಿಸಿ ಮುಟ್ಟಿಸ್ಬೇಕು.
೩) ಸಾದ್ಯವಾದ್ರೆ "ಕರ್ನಾಟಕ ರಕ್ಷಣಾ ವೇದಿಕೆ" ಯನ್ನ ಕರುಸ್ಬೇಕು.

ಕನ್ನಡಿಗ Customerನ ಒಂದು Platformನಲ್ಲಿ ಒಂದುಗೂಡ್ಸೋದು ನನ್ ಪ್ರಕಾರ - Orkut.com ಇಂದ ಮಾತ್ರ ಸಾದ್ಯ. ಈಗ್ಲೇ orkut ನಲ್ಲಿ ಒಂದು community ತೆಗೀತಿನಿ. ನೋಡೋಣ ಮುಂದೆ ಏನಾಗುತ್ತೆ .. Updates ಕೊಡ್ತಾ ಇರ್ತೀನಿ..

~.~
  • kannadiga_1956 ರವರ ಬ್ಲಾಗ್
  • Login or register to post comments
  • 536 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2006 - 7:45pm — hpn

Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!

hpn's picture

SBI ಮತ್ತು Airtel ಕನ್ನಡದಲ್ಲೇ ಸಪೋರ್ಟ್ ಕೊಡೋದಲ್ದೆ ಪ್ರತಿ ತಿಂಗಳ ಸ್ಟೇಟ್ಮೆಂಟುಗಳನ್ನ, ಬಿಲ್ಲುಗಳನ್ನ ಕೂಡ ಕನ್ನಡದಲ್ಲೇ ಕಳುಹಿಸುವ ಏರ್ಪಾಡು ಮಾಡಿವೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2006 - 10:26am — veereshraya

Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!

veereshraya's picture

ಸ್ಪೈಸ್ ಟೆಲಿಕಾಮಿನವರ ಕಾಲ್ ಸೆಂಟರಿನವರು ಕನ್ನಡದಲ್ಲೇ ವ್ಯವಹರಿಸ್ತಾರೆ.
ಬ್ರ್ಯಾಂಚ್ ಮ್ಯಾನೆಜರಿಗೆ ಬಿಸಿಮುಟ್ಟಿಸೋ ಹಂಚಿಕೆ ಚೆನ್ನಾಗಿದೆ.
ITಯಂತಹ ಉದ್ಯೊಗಿಗಳು ಬ್ಯಾಂಕಿಗೆ ಹೋದಾಗ ಕನ್ನಡ ಮಾತು ರೂಢಿಸಿಕೊಳ್ಳಬೇಕು.
ಕನ್ನಡವನ್ನು ನಾವು ಹೆಚ್ಚು ಬಳಸಿದರೆ, ಅವರಿಗೆ ಕನ್ನಡದಿಂದ ಲಾಭವಿರುವದು ಗೊತ್ತಾಗಿ ಅವ್ರೇ ಬಳಸ್ತಾರೆ.

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2006 - 11:28am — kannadiga_1956

Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!

kannadiga_1956's picture

ವೀರೇಶವ್ರೆ- ಸರ್ಯಾಗ್ ಹೇಳಿದ್ರಿ. ನಮ್ಮ ಕನ್ನಡದೋರು ಮೊದಲು ಕನ್ನಡ ಮಾತಾದೋದನ್ನ ರೂಡಿ ಮಾಡ್ಕೊಬೇಕು. HUTCH ಕೂಡ ಸ್ವಲ್ಪ ಬಿಸಿ ತಾಟ್ಟಿದ್ ಮೇಲೆ, ಈಗ ಕನ್ನಡ ಮಾತಾಡ್ತಿದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಕನ್ನಡದ "ಮುಂಗಾರು ಮಳೆ" ಲಂಡನ್ನಲ್ಲೂ, ಅಮೇರಿಕಾದಲ್ಲೂ ಸುರಿತೈತೆ
  • ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ
  • ರೆದೆಫ್ಫ್ ನಲ್ಲಿ ತಾರತಮ್ಯ
  • ಕನ್ನಡಿಗರಲ್ಲಿ ಜಾತಿ-ಭೂತ !
Syndicate content

ಲೇಖಕರು

kannadiga_1956's picture

ಪೂರ್ಣ ಹೆಸರು
Kannadiga

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator