ಹೈಟ್ ಆಫ್ ಪೈರಸಿ
ಇಂದು ಬೆಂಗ್ಳೂರಿಂದ ಮೈಸೂರ್ಗೆ "ಐರಾವತ' ಹತ್ಕೊಂಡ್ ಬರ್ಬೇಕಾದ್ರೆ, 'ಗಾಳಿಪಟ' ಚಿತ್ರ ಹಾಕಿದ್ರು. ಯಾವ್ದೋ ಸಿನೆಮಾ ಹಾಲ್ನಲ್ಲಿ ಕೂತ್ಕೊಂಡ್ ಹ್ಯಾಂಡಿಕ್ಯಾಮಿಂದ ತೆಗೆದದ್ದು. ಕ್ವಾಲಿಟಿ ಕಚ್ಛಡವಾಗಿತ್ತು. ಅದನ್ನ ನನ್ ಪಕ್ಕದ್ ಸೀಟ್ನಲ್ಲಿ ಕೂತೋನ್ ಒಬ್ಬ ಅವ್ನ ಮೊಬೈಲ್ ಕ್ಯಾಮೆರಾ ಇಂದ ಸೆರೆ ಹಿಡೀತಿದ್ದ. ಅಫ್ ಕೋರ್ಸ್ ಹಾಡ್ಗಳನ್ನ್ ಮಾತ್ರ

- karihaida ರವರ ಬ್ಲಾಗ್
- Login or register to post comments
- 566 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೈಟ್ ಆಫ್ ಪೈರಸಿ
ಅಂಗಾರೆ, ನಮ್ಮ ಸರ್ಕಾರವೇ ಪೈರ್-ಓಸಿಗೆ ಪರಮೀಸನ್ ಕೊಟ್ಟಂಗಾಯ್ತ ಅಲ್ವಾ, ಕರಿಹೈದ.
ಉ: ಹೈಟ್ ಆಫ್ ಪೈರಸಿ
ಪಾಪ! ಅವ್ನ್ಯಾವೋನೋ ಪ್ಯಾದೆ ಅವ್ನಿಗ್ ಸಿಕ್ಕ ಡಿವಿಡಿ ಹಿಡ್ಕಂಡ್ ಬಂದು ಹಾಕಿದ್ರೆ, ಸರ್ಕಾರದ್ ಮೇಲೆ ಗೂಬೆ ಕೂಡಿಸ್ತ್ಯಲ್ಲೋ!
ಉ: ಹೈಟ್ ಆಫ್ ಪೈರಸಿ
ಓಸಿ ಒಳ್ಳೇದು ಆತು. ಯಾಕೆ ಗೊತ್ತಾ, ಈ ತರಹ ಒಂದು ಸಿನಿಮಾ ಬಂದಿದೆ ಅನ್ನೋದೇ ಏಸೋ ಜನಕ್ಕೆ ತಿಳಿದಿರಲ್ಲ, ಅಂತೀನಿ. "ಆಕಾಶ ಇಷ್ಟೇ ಯಾಕಿದೆಯೋ".
ಉ: ಹೈಟ್ ಆಫ್ ಪೈರಸಿ
ಓಸಿ ಏನು, ತುಂಬಾನೇ ಒಳ್ಳೇದಾಯ್ತು. ಆ ಪೈರೇಟಡ್ ಡಿವಿಡಿ ಸಿಕ್ಕಾಪಟ್ಟೆ ತೊಂದರೆ ಕೊಟ್ಟು ಬರೀ ಅರ್ಧ ಮಾತ್ರ ನೋಡಕ್ಕಾಯ್ತು ಜನಗುಳ್ಗೆ. ಈಗ ಮಿಕ್ಕಿದ್ದು ನೋಡಾಕ್ ಥೇಟರಿಗೆ ಹೋಗೋಣಾಂತಿದ್ದೀನಿ. (ಅದ್ರೆ ನಮ್ಮೂರಲ್ಲಿ ಓಡ್ತಿಲ್ಲ
)
ಉ: ಹೈಟ್ ಆಫ್ ಪೈರಸಿ
ಯಾವನೋ ಅಲ್ಲ.. ಅವನು ಸರ್ಕಾರದ ಸಾರಿಗೆ ಸಂಸ್ಥೆನಲ್ಲಿ ತಾನೆ ಕೆಲ್ಸ ಮಾಡ್ತಾ ಇರೋದು..
ಇದು ಒಂದು ರೀತಿ ಜನರಿಗೆ ಸೂಚನೆ ಕೊಟ್ಟ ಹಾಗೆ, ಪೈರೆಸಿ ಮಾಡಿ ಪರ್ವಾಗಿಲ್ಲ ಅಂತ..
-ವರುಣ ಭಟ್
ಉ: ಹೈಟ್ ಆಫ್ ಪೈರಸಿ
ಗುರುವೆ, ಗಾಳಿಪಟ ಇನ್ನೂ ಚಿತ್ರಮಂದಿರಗಳಲ್ಲಿ ಓಡ್ತಾ ಐತೆ. ಅದ್ಯಾವನವ್ನು ಸೀಡಿ ತಂದು ಬಸ್ಸೊಳಗಾಕಿದ್ದು?
ಆ ಬಸ್ ನಂಬರ್ ನೋಡ್ಕ್ಯಂಡು ಒಂದು ಕಂಪ್ಲೇಂಟು ಒಗಾಯ್ಸಕ್ಕಿಲ್ವಾ?