ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › karthik ರವರ ಬ್ಲಾಗ್

ಪುಸ್ತಕ ಸಂತೆ

November 22, 2005 - 9:27pm — karthik

ಇದು ನನ್ನ ಪ್ರಥಮ ಪ್ರಯತ್ನ.

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಶನಿವಾರ ತನ್ನ ಆವರಣದಲ್ಲಿ ಪುಸ್ತಕ ಸಂತೆ ಏರ್ಪಡಿಸುತ್ತದೆ. ಅಲ್ಲಿ ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಖ್ಯಾತ ಪ್ರದರ್ಶಕರ ಮಳಿಗೆಗಳು ಇರುತ್ತವೆ ಅಂತ ಕೇಳ್ಪಟ್ಟಿದ್ದೆ. ಆದರೆ ಹೋದ ಶನಿವಾರ ಅಲ್ಲಿ ಹೋದಾಗ ನಿರಾಶೆ ಕಾದಿತ್ತು. ಆಲ್ಲಿ ಕೆಲವೆ ಕೆಲವು ಮಳಿಗೆಗಳಿದ್ದವು. ಪುಸ್ತಕಗಳೂ ಸಹ ತುಂಬ ಇರಲಿಲ್ಲ. ಹೆಚ್ಚಾಗಿ ಅಡುಗೆ ಪುಸ್ತಕಗಳು, ದೇವರ ನಾಮದ ಪುಸ್ತಕಗಳೆ ಇದ್ದವು.

ನಾನು ಅಲ್ಲಿ ಹೊದದ್ದು ಕಾರಂತರ "ಚಿಗುರಿದ ಕನಸು" ಕಾದಂಬರಿ ಕೊಳ್ಳಲು. ತುಂಬ ಕಡೆ ವಿಚಾರಿಸಿದ್ದಾಗಿದೆ. ಆದರೂ ಇನ್ನು ಸಿಕ್ಕಿಲ್ಲ. ಯಾರಿಗಾದರೂ ಆ ಪುಸ್ತಕ ಎಲ್ಲಿ ಸಿಗುತ್ತದೆ ಅಂತ ಗೊತ್ತಿದ್ದರೆ ತಿಳಿಸುತ್ತಿರಾ ?

~.~
  • karthik ರವರ ಬ್ಲಾಗ್
  • Login or register to post comments
  • 1055 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2005 - 10:00pm — hpn

'ಅಂಕಿತ'ದಲ್ಲಿ ಕೇಳಿ ನೋಡಿದಿರ?

hpn's picture

'ಅಂಕಿತ'ದಲ್ಲಿ ಕೇಳಿ ನೋಡಿದಿರ?

ಅಲ್ಲಿಯೂ ಸಿಗದಿದ್ದರೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದವರು ಕಾರಂತರ ಕಾದಂಬರಿಗಳನ್ನು 'ಡೈಜೆಸ್ಟ್' ಆಗಿ ಹಲವು ಸಂಪುಟಗಳಲ್ಲಿ (ಒಂದೊಂದು ಸಂಪುಟದಲ್ಲಿ ಮೂರು ಕಾದಂಬರಿಗಳಂತೆ) ಹೊರತಂದಿದ್ದಾರೆ. ಕಡಿಮೆ ಬೆಲೆ ಕೂಡ. ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಕನ್ನಡ ಭವನದಲ್ಲಿ ಸಿಗುತ್ತೆ. ವಿಚಾರಿಸಿ ನೋಡಿ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 10:25pm — karthik

ಅಲ್ಲೂ ಇಲ್ಲ.

karthik's picture

ಅಲ್ಲೂ ಸಿಗಲಿಲ್ಲ. ಅವರ ಪ್ರಕಾರ ಅದು "out of print". ನನ್ನ collegue ಒಬ್ಬರ ಹತ್ತಿರ ನೀವು ಹೇಳಿದ "ಡೈಜೆಸ್ಟ್" ಇದೆ. ಆದರೆ ಈ ಕಾದಂಬರಿ ಅದರಲ್ಲೂ ಇಲ್ಲವಂತೆ Sad.
ಕನ್ನಡ ಭವನದಲ್ಲಿ ಒಮ್ಮೆ ಕೇಳಿ ನೋಡುತ್ತೇನೆ.

ತುಂಬ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 11:25pm — hpn

ಕಾರಂತರ ಪುಸ್ತಕಗಳು

hpn's picture

ಇಲ್ಲ, ಎಲ್ಲಾದ್ರೂ ಒಂದು ಕಡೆ ಸಿಕ್ಕೇ ಸಿಗತ್ತೆ... ಒಮ್ಮೆ ಪ್ರಯತ್ನಿಸಿ ನೋಡಿ. ನಾನೂ ಹುಡುಕುವೆ. ಕಾರಂತರ ಹಲವು ಪುಸ್ತಕಗಳು ಮಾಮನ ಮನೆಯಲ್ಲಿರೋದ್ರಿಂದ ನಾನು ಯಾವುದನ್ನೂ ಕೊಳ್ಳಲು ಹೋಗಲಿಲ್ಲ. ಕಾರಂತರ ಕೃತಿಗಳು "true classics". "ಬೆಟ್ಟದ ಜೀವ" ಓದಿದ್ದೀರ? Eye-wink
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 23, 2005 - 12:30pm — karthik

ಮೂಕಜ್ಜಿಯ ಕನಸುಗಳು ...........

karthik's picture

ಇಲ್ಲ. ನಾನು ಅವರ ಮೂಕಜ್ಜಿಯ ಕನಸುಗಳು ಮಾತ್ರ ಓದಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕಗಳು
  • ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
  • ಮಳೆ ನಿಂತ ಮೇಲಿನ ಮರದ ಹನಿಗಳು
  • ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
  • ಗೊಬ್ಬರಕ್ಕಾಗಿ ಧಗಧಗಿಸಿದ ಧಾರವಾಡ-೨
Syndicate content

ಲೇಖಕರು

karthik's picture

ಪೂರ್ಣ ಹೆಸರು
ಕಾರ್ತಿಕ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator