ಈಗಿನಂತೆ 4 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦
gopinatha's picture
ಬೆಳ್ಳಾಲ ಗೋಪೀನಾಥ ರಾವ್
11
Jul
2010
ಪುಟ

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ...

ಪ್ರತಿಕ್ರಿಯೆಗಳು: 23
ಹಿಟ್ಸ್ : 1,378
ತಂದೆ - ಮಗನ ಸಂಬಂಧದ ನೋವು ನಲಿವು
addoor's picture
ಅಡ್ಡೂರು ಕೃಷ್ಣ ರಾವ್
19
Mar
2012
ಲೇಖನ

ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ....

ಪ್ರತಿಕ್ರಿಯೆಗಳು: 16
ಹಿಟ್ಸ್ : 530
ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಕೆಲವು ಆಯ್ದ ಭಾಗಗಳು (೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು . ೧. ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ. ೨. ಪ್ರಾಚೀನ ಸಾಹಿತ್ಯದ ಅಭ್ಯಾಸ ಮಾಡಿ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,347
‘ಮೊದಲ ಪಂಕ್ತಿಯೂ..ಕೊನೆಯ ಪಂಕ್ತಿಯೂ..ಬರೆದೆನು ಕಣ್ಣೀರಲಿ’
harshavardhan v.sheelavant's picture
harshavardhan v. sheelavant
31
Dec
2009
ಪುಟ

ಮೊದಲ ಪುಟಕೂ..ಕೊನೆಯ ಪುಟಕೂ ನಡುವೆ ಎನಿತು ಅಂತರ....

ಭಾರತಿ ವಿಷ್ಣುವರ್ಧನ್. ‘ಸ್ಯಾಂಡಲ್ ವುಡ್’ -ಗಂಧದ ಗುಡಿಯ ಯಶಸ್ವಿ ನಟ, ಅಸ್ತಂಗತ ವಿಷ್ಣುವರ್ಧನ್ ಹಿಂದಿನ...

ಪ್ರತಿಕ್ರಿಯೆಗಳು: 6
ಹಿಟ್ಸ್ : 1,703
ಕಥೆ : ಶ್ರೀಗಂಧದ ಧೂಪ - ( ದತ್ತ )
partha1059's picture
ಪಾರ್ಥಸಾರಥಿ
18
Dec
2011
ಬ್ಲಾಗ್ ಬರಹ

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ...

ಪ್ರತಿಕ್ರಿಯೆಗಳು: 22
ಹಿಟ್ಸ್ : 298
ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩
anilkumar's picture
ಎಚ್.ಎ. ಅನಿಲ್ ಕುಮಾರ್
08
Nov
2010
ಲೇಖನ

 ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩...

ಪ್ರತಿಕ್ರಿಯೆಗಳು: 0
ಹಿಟ್ಸ್ : 416
ಗುರುವಿನೊಂದಿಗಿರಲು ಗುಂಡಿಗೆ ಬೇಕು!
uniquesupri's picture
ಸುಪ್ರೀತ್.ಕೆ.ಎಸ್
16
Jan
2010
ಪುಟ

(ಓಶೋ ರಜನೀಶರ ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.)

 

ನೂರು ಮಂದಿ ಗುರುಗಳು...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,493
ನಾ ಕಂಡದ್ದು
tvsrinivas41's picture
15
Jan
2006
ಬ್ಲಾಗ್ ಬರಹ
ಇದು ನಿನ್ನೆಯ ಸಂಜೆ ನಾನು ನೋಡಿದ ಒಂದು ಘಟನೆ. ಎಂದಿನಂತೆ ೬.೧೪ರ ಬೊರಿವಿಲಿ ಲೋಕಲ್ ಹಿಡಿಯಲು ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದೆ. ಅದೇ ಪ್ಲಾಟ್‍ಫಾರ್ಮ್‍ಗೆ ಮೊದಲು ಬರುವ ಗಾಡಿ ೬....
ಪ್ರತಿಕ್ರಿಯೆಗಳು: 1
ಹಿಟ್ಸ್ : 2,394
ಯಶವಂತ ಚಿತ್ತಾಲರ 'ಪಯಣ' - ಒಂದು ನಿಗೂಢ ಕಥೆ , ಮತ್ತು ಅದರ ವಿವರಣೆ(!?)
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
13
Jan
2006
ಬ್ಲಾಗ್ ಬರಹ
ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ. ಕಥಾನಾಯಕ ಒಂದು...
ಪ್ರತಿಕ್ರಿಯೆಗಳು: 5
ಹಿಟ್ಸ್ : 1,428
ಕಾಣದ ಕಡಲಿಗೇ ಹಂಬಲಿಸಿದೇ ಮನ
halaswamyrs's picture
23
Sep
2011
ಲೇಖನ

ಕಾಣದ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೇ ಒಂದು ದಿನ...
ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 198

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮೂಢ ಉವಾಚ -43

ಮೂಢ ಉವಾಚ -43

         ಮೂಢ ಉವಾಚ -43

 

ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ|
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?||
ವೀರನಿಗೆ ಅವಕಾಶ ಹೇಡಿಗದು ನೆಪವು|
ನಿಲುವು ಸರಿಯಿರಲು ಗೆಲುವೆ ಮೂಢ||


ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ|
ಆತ್ಮವಿಶ್ವಾಸವದು ತುಂಬಿ ತುಳುಕಿರಲು||
ಅಪಾಯವೆದುರಿಸುವ ಗಟ್ಟಿತನವಿರಲು|
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.

Average: 5 (2 votes)
269 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kpbolumbu's picture
25
Nov
2010
10:57

ಉ: ಮೂಢ ಉವಾಚ -43

ಅನುಭವದ ಮೂಸೆಯಲ್ಲಿ ಮೂಡಿರುವ ಅನರ್ಘ್ಯ ನುಡಿಮುತ್ತುಗಳು!

kavinagaraj's picture
26
Nov
2010
3:26

ಉ: ಮೂಢ ಉವಾಚ -43

ವಂದನೆಗಳು, ಕೃಷ್ಣಪ್ರಕಾಶರೇ.

Harish Athreya's picture
26
Nov
2010
8:14

ಉ: ಮೂಢ ಉವಾಚ -43

ಆತ್ಮೀಯ
<<ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ|
ಆತ್ಮವಿಶ್ವಾಸವದು ತುಂಬಿ ತುಳುಕಿರಲು||
ಅಪಾಯವೆದುರಿಸುವ ಗಟ್ಟಿತನವಿರಲು|
ನಾಯಕನು ಉದಯಿಸುವ ಕಾಣು ಮೂಢ>>
ನಿಜ, ಅದ್ಭುತ ಸಾಲುಗಳು. ಈ ಅನುಭವವಾಗಿದೆ
ಹರಿ

kavinagaraj's picture
26
Nov
2010
3:28

ಉ: ಮೂಢ ಉವಾಚ -43

ಆತ್ಮೀಯ ಹರಿಗೆ ಮೆಚ್ಚುಗೆಗಾಗಿ ಧನ್ಯವಾದಗಳು.

ksraghavendranavada's picture
26
Nov
2010
8:30

ಉ: ಮೂಢ ಉವಾಚ -43

ಮೂಢ ಉವಾಚದ ೪೩ ನೇ ಕ೦ತಿಗೆ ನನ್ನ ಕಡೆಯಿ೦ದ ಸ೦ಪೂರ್ಣ ಅ೦ಕಗಳು!!

ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

kavinagaraj's picture
26
Nov
2010
3:29

ಉ: ಮೂಢ ಉವಾಚ -43

ಧನ್ಯನಾದೆ, ನಾವಡರೇ.

rangsavi's picture
26
Nov
2010
10:08

ಉ: ಮೂಢ ಉವಾಚ -43

ಎಂದಿನಂತೆ ಮನ ಮುಟ್ಟುವ ನುಡಿ ಮುತ್ತು ಗಳು. ಚೆನ್ನಾಗಿವೆ.
--
ರಂಗನಾಥ

kavinagaraj's picture
26
Nov
2010
3:29

ಉ: ಮೂಢ ಉವಾಚ -43

ಪ್ರಿಯ ರಂಗನಾಥರಿಗೆ ವಂದನೆಗಳು.

drmulgund's picture
26
Nov
2010
10:34

ಉ: ಮೂಢ ಉವಾಚ -43

ಸತ್ವಭರಿತ ನುಡಿಗಳು,

ತತ್ವಕ್ಕೆಳೆವ ಕಿಡಿಗಳು!!

kavinagaraj's picture
26
Nov
2010
3:31

ಉ: ಮೂಢ ಉವಾಚ -43

ಪ್ರೋತ್ಸಾಹಿಸುವ ಪ್ರತಿಕ್ರಿಯೆ! ವಂದನೆಗಳು, ಡಾ. ಮುಳಗುಂದರೇ.

manju787's picture
26
Nov
2010
11:43

ಉ: ಮೂಢ ಉವಾಚ -43

ಕವಿನಾಗರಾಜರೆ, ನಿಜಕ್ಕೂ ಮನಕ್ಕೆ ಮುದ ನೀಡುವ, ಜೀವನವನ್ನು ಅರ್ಥೈಸುವ ಸಾಲುಗಳು, ನಿಮ್ಮ ಅನುಭವದ ಮೂಸೆಯಲ್ಲಿ ಮೂಡಿ ಬ೦ದಿವೆ.

kavinagaraj's picture
26
Nov
2010
3:32

ಉ: ಮೂಢ ಉವಾಚ -43

ಆತ್ಮೀಯ ಮಂಜುಗೆ ಮೆಚ್ಚಿನ ಪ್ರತಿಕಿಕ್ರಿಯೆಗಾಗಿ ಕೃತಜ್ಞ.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ