ಮಸಾಲೆ ದೋಸೆ...
March 18, 2008 - 3:57pm — kavita10 ವರ್ಷದ ಮಸಾಲೆ ದೊಸೆಯ ರುಚಿ ಈಗ ಸಿಗೋದೆ ಇಲ್ಲ. ರೆಸೆಂಟಾಗಿ ನಾನು ಕೋರಮಂಗಲದ ಒಂದು ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದೆ, ಅದರಲ್ಲಿ ಆ ಹಳೆ ರುಚಿನೇ ಇರಲಿಲ್ಲ. ಬ ರೇ ದೋಸೆ ಮಾಡಿ ಅದರ ಒಳಗೆ ಆಲುಗಡೆ ಪಲ್ಯ ಇಟ್ಕೋಟಿದ್ರು. ಜಯನಗರದ ಗಣೇಶ್ ದರ್ಶನ್ ನಲ್ಲಿ ದೋಸೆ ಚೆನ್ನಾಗಿ ಇರುತೆ ಆದ್ರೆ ಸೈಸ್ ತುಂಬಾ ಚಿಕ್ಕದು. ಮುಂದೆ ಓದಿ »





RSS: