19
June
2013

keerthi2kiran ರವರ ಬ್ಲಾಗ್

ಉಬುಂಟು ಕ್ರ್ಯಾಷ್

February 27, 2010 - 9:31pm
keerthi2kiran

ನಾನು ವಿಂಡೋಸ್ ಒಳಗೆ ಉಬುಂಟು ಸ್ಥಾಪಿಸಿದ್ದೆ. ತುಂಬಾ ದಿನ ಚೆನ್ನಾಗಿ ಓಡುತ್ತಿತ್ತು. ಕೆಲ ದಿನ ಹಿಂದೆ ಅಪ್ ಡೇಟ್ ಮಾಡುವಾಗ ಕರೆಂಟು ಹೋಗಿ ನಂತರ ಲಿನಕ್ಸ್ ಕೆಲಸ ಮಾಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.

ಉಬುಂಟು ಲೋಡ್ ಮಾಡಲು ಪ್ರಯತ್ನಿಸಿದರೆ ಕೆರ್ನಲ್ ಎರರ್ ಎಂದು ಹೇಳುತ್ತಿದೆ.

ಕೀರ್ತಿ. Read more about ಉಬುಂಟು ಕ್ರ್ಯಾಷ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಉಬುಂಟುವಿನಲ್ಲಿ ಬರೆದ ಮೊದಲ ಬ್ಲಾಗು

March 19, 2009 - 12:05am
keerthi2kiran
ಇಂದು ಉಬುಂಟು install ಮಾಡಿದೆ. ಓಂಪ್ರಕಾಶ್ ಅವರ ಲಿನಕ್ಸಾಯಣದಲ್ಲಿ ಕನ್ನಡ ಬಳಸುವುದು ಹೇಗೆ ಅಂತ ನೋಡಿ ಉಬುಂಟುನಲ್ಲೇ ಈ ಬ್ಲಾಗ್ ಬರ್ದಿದೀನಿ. ಓಂಪ್ರಕಾಶ್ ಅವರಿಗೆ ತುಂಬಾ ಧನ್ಯವಾದ. ಖುಶಿಯಾಗಿದ್ದೇನಪ್ಪಾ ಅಂದ್ರೆ ಇದರಲ್ಲಿ ಮೂ(mU) ಮತ್ತೆ ಮಾ(mA) ಎರಡೂ ಬೇರೆ ಥರ ಬರತ್ವೆ. ಒಂದೇ ಥರ ಅಲ್ಲ :) ಆದರೆ ಲಿನks ಬರೆಯೋದು ಹೇಗೆ? ks ಕನ್ನಡದಲ್ಲಿ ಬರ್ತಿಲ್ಲ. ಇಂಗ್ಲೀಷಲ್ಲೇ ಬರ್ತಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏನನ್ನು ನಂಬಲಿ?

September 29, 2008 - 2:39pm
keerthi2kiran
ಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು... ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ. ಪ್ರತಿಯೊಬ್ಬರದೂ ಅವರದೇ ಆವೃತ್ತಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!

August 20, 2008 - 10:02am
keerthi2kiran
ಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ. “And if no one is listening then it is because they don"t want to hear. Because this is a referendum. People don"t need anyone to represent them; they are representing themselves. As somebody who has followed people"s movements and who has been in rallies and at the heart or the edge of things, I don"t think you can dispute what you see here,”
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!

August 11, 2008 - 10:25am
keerthi2kiran

ಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...

http://en.beijing200... Read more about ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - keerthi2kiran ರವರ ಬ್ಲಾಗ್