ನನ್ನ ಬ್ಲಾಗ್
ಪ್ರಿಯ ಮಿತ್ರರೆ,
ನನಗೆ ಸಂಪದ ಗೊತ್ತಾದದ್ದೇ ಇವತ್ತು, ಇಲ್ಲದಿದ್ದರೆ ಇದರಲ್ಲೇ ನಾನು ಬ್ಲಾಗಿಸುತ್ತಿದ್ದೆ. ನಾನೀಗ ಬ್ಲಾಗಿಸುತ್ತಿರುವುದು www.kannada-nudi.blogspot.com ನಲ್ಲಿ. ನಾನು ಹೊಸದಾಗಿ ಬ್ಲಾಗಿಸಿದಂತೆಲ್ಲ, ಈ ಬ್ಲಾಗಿನಲ್ಲಿ ಅದಕ್ಕೆ link ಕೊಡುತ್ತೇನೆ. ನಿಮ್ಮಾ feedback ನನಗೆ ತುಂಬ ಮುಖ್ಯ, please...
ಕೇಶವ

- keshav ರವರ ಬ್ಲಾಗ್
- Login or register to post comments
- 562 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: