ಅಡಿಗರ ಮೋಹನ ಮುರಲಿ
ಫ್ರಿಯ ಮಿತ್ರರೇ,
ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-flute-poem.html. ಈ ಲಿಂಕ್ ಕ್ಲಿಕ್ ಯಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.
ಢನ್ಯವಾದಗಳು.
ಕೇಶವ

- keshav ರವರ ಬ್ಲಾಗ್
- Login or register to post comments
- 534 hits
- Email this blog




RSS:
ಪ್ರತಿಕ್ರಿಯೆಗಳು
Re: ಅಡಿಗರ ಮೋಹನ ಮುರಲಿ
ಕೇಶವ ಅವರೆ ನಿಮ್ಮ ಬ್ಲಾಗು ತುಂಬಾ ಚೆನ್ನಗಿದೆ