ಭೀಮಸೇನ ಜೋಷಿ: ನೆನಪಾದದ್ದು
ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ

- keshav ರವರ ಬ್ಲಾಗ್
- Login or register to post comments
- 393 hits
- Email this blog



ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ




ಪ್ರತಿಕ್ರಿಯೆಗಳು
ಉ: ಭೀಮಸೇನ ಜೋಷಿ: ನೆನಪಾದದ್ದು
ಕೇಶವ್,
ಸಂಪದದಲ್ಲಿ *ಬರೆಯಲು* ಬ್ಲಾಗ್ ಬಳಸಿ, ದಯವಿಟ್ಟು ನಿಮ್ಮ ಬ್ಲಾಗಿಗೆ ಓದುಗರನ್ನು ಸೆಳೆಯುವ ಸಲುವಾಗಿ ಮಾತ್ರ ಸಂಪದ ಬ್ಲಾಗ್ ಬಳಸೋದು ಚೆಂದ ಕಾಣುವುದಿಲ್ಲ - ಜೊತೆಗೆ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ... ಎಲ್ಲರೂ ಹೀಗೆಯೇ ಮಾಡಲು ಪ್ರಾರಂಭ ಮಾಡಿಬಿಟ್ಟಾರು. ಈಗಾಗಲೇ ನಿಮ್ಮ ಬ್ಲಾಗು ಪ್ಲಾನೆಟ್ ಕನ್ನಡದಲ್ಲಿ (http://planet.sampada.net) ಮೂಡಿಬರುತ್ತಿದೆ. ಸಂಪದದ ಓದುಗರು ಅಲ್ಲಿಂದ ಓದಲು ಬಂದೇ ಬರುತ್ತಾರೆ. ಸಂಪದ.ನೆಟ್ ನ ಓದುಗರೂ ನಿಮ್ಮ ಬರಹಗಳನ್ನ ಓದಬೇಕೆಂದರೆ ನೇರ ಇಲ್ಲಿಯೇ ಪೋಸ್ಟ್ ಮಾಡಿ. ಬ್ಲಾಗುಗಳನ್ನು ಕೇವಲ ಲಿಂಕ್ ಪೋಸ್ಟ್ ಮಾಡಲು ಬಳಸುವುದು ಕೂಡದು.