ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
http://www.esnips.com/doc/71132399-eb19-4fad-989c-5f86c0495058/Swayamvar...
ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. ![]()
ಈ ಸಲ ಒ೦ದು ಮಲೆಯಾಳದ ಹಾಡು..ಒಪ್ಪಿಸಿಕೊಳ್ಳಿ ಅ೦ತಿದ್ದಾನೆ.

- kpbolumbu ರವರ ಬ್ಲಾಗ್
- Login or register to post comments
- 715 hits
- Email this blog

RSS:
ಪ್ರತಿಕ್ರಿಯೆಗಳು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಆಹಾ!! ಮಳ್ಳ ಕಣ್ರೀ ನೀವು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಮಳಯಾಳಿಗಳು ಕನ್ನಡದಲ್ಲಿ ಬೇಕಾಶ್ಟು ಹಾಡು ಹಾಡಿದ್ದಾರಲ್ಲ....!!
ಇದ್ರಲ್ಲಿ ಮಳಯಾಳಿ ಹಾಡಿದ ಮಳಯಾಳೀ ಹಾಡು ಅನ್ನೋದ್ರಲ್ಲಿ ಏನು ನಿಬ್ಬರ/ಅತಿಶಯ?
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಆದರೆ ಈ ಮಲೆಯಾಳಿ ಸ೦ಪದಿಗನಾಗಿದ್ದಾನೆ ಅನ್ನೋದು ನನಗೆ ಅತಿಶಯದ೦ತೆ ಕ೦ಡಿತು, ಅದಕ್ಕೇ ಹ೦ಚಿಕೊ೦ಡದ್ದು
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ರೀ ಯಾರೀ ಮಳಯಾಳಿ ಸಂಪದಿಗ?
ನೀವ್ ಕನ್ನಡೊರ ತಾನೆ?
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಮಲೆಯಾಳಿಯಲ್ಲ.... ಅಚ್ಚಗನ್ನಡದವನು. ಮಲೆಯಾಳೀ೦ತ ಸುಮ್ಮನೆ ಹೇಳಿದ್ದು. ಹತ್ತು ಏಡುಗಳ ಕಾಲ ಕನ್ನಡದಲ್ಲೇ ಕಲಿತದ್ದು. ನಿಜವಾಗಿ ಹೇಳಿದ್ರೆ ಹೀಗೆ ಯಾರಾದರೂ ಗುರುತಿಸಿದಾಗ ಖುಷಿಯಾಗುತ್ತೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ರೀ...
ಗುರುತು ಅನ್ನೋದು ನಮ್ಮನ್ನು ನಾವು ಕಂಡುಕೊಂಡು ಹೇಳೋದು...
ಬೇರೆಯೊರು ಸಾವ್ರ ಹೇಳ್ತಾರೆ.. ಅದೆಲ್ಲ ಹೆಚ್ಚಲ್ಲ.!!
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಬೊಳುಂಬು ಇದನ್ನು ನೀವೆನೆ ಹಾಡಿದ್ದು ಅನಿಸ್ತಿದೆ ನನಗೆ...
ತುಂಬಾ ಚೆನ್ನಗಿದೆ ಇದು..
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ವಿನಾಯಕ
ಹೌದು, ಗುರುತಿಸಿದ್ದಕ್ಕೆ ನನ್ನಿ.
ಇನ್ನೊ೦ದು... ಇದು ಪುರ೦ದರ ಕೀರ್ತನೆ.
http://www.esnips.com/doc/89a2a323-b8df-42f4-9bb2-95de2e38ce58/NARAYANA
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಚೆನ್ನಾಗಿ ಹಾಡ್ತೀರ್ರೀ
-ಹಂಸಾನಂದಿ
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ನನ್ನಿಗಳು!
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಮಲೆಯಾಳಿಯ ಮಲಯಾಳಂ ಹಾಡಿಗಿಂತ ಕನ್ನಡ ಹಾಡು ತುಂಬಾ ಚೆನಾಗಿದೆ !!
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ನನ್ನಿ, ನಿಮಗೆ ಕ್ಲಾಸಿಕಲ್ಸ್ ಮೆಚ್ಚಿನದ್ದೂನ್ಸುತ್ತೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಇಲ್ಲ ನಿಮ್ಮ ಮಲಯಾಳಂ ಹಾಡಿನಲ್ಲಿ ಕೆಲವು ಕಡೆ feelings ಕೈ ಕೊಟ್ಟಹಾಗೆ ಅನಿಸಿತು, ಮತ್ತು ಕೀರ್ತನೆ ತುಂಬಾ professional ಆಗಿ ಮೂಡಿದೆ.ಇದು ನನ್ನ ವೈಯಕ್ತಿಕ ಅಭಿಪ್ರಾಯ.. ಪ್ರಯತ್ನ ತುಂಬಾ ಚೆನ್ನಾಗಿದೆ, ಇನ್ನು ಎತ್ತರಕ್ಕೆ ಏರಬಹುದು.
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಇದೊಂದು ಹಾಡು ಇದೆಯಲ್ಲ.
ಓ ಮನ ತಿಂಗಳ್ ಕಿಡಾವೊ ನಲ್ಲ ಕೋಮಳ ತಾಮರಪೂವೋ
ಪೂವಿಲ್ ನಿರಙ್ಙ ಮಧುವೋ ಪರಿಪೂರ್ಣೇಂದು ತಣ್ ನಿಲಾವೋ
ಅಂತ. ಇದರ ಬಗ್ಗೆ ಸ್ವಲ್ಪ ವಿಶದವಾಗಿ ಬರೀತೀರಾ?
ನಾನು ಎರಣಾಕುಳದಲ್ಲಿದ್ದಾಗ ಈ ಹಾಡು ತುಂಬಾ ಕಾಡಿತ್ತು.
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ಈ ಹಾಡನ್ನು ಇರಯಿಮ್ಮನ್(ಇರವಿ ವರ್ಮನ್) ತಂಬಿ ಎಂಬಾತನು ರಚಿಸಿದನು. ಇರಯಿಮ್ಮನ್ ತಂಬಿ ತಿರುವಾಂಕೂರಿನ ರಾಣಿ ಲಕ್ಷ್ಮೀ ಬಾಯಿಯ ಆಸ್ಥಾನಕವಿಯಾಗಿದ್ದನು.(1800ರಿಂದ ಈಚೆಗೆ)
ಈತನ 'ಕರುಣ ಚೆಯ್ವಾನ್ ಎಂದು ತಾಮಸಮ್ ಕೃಷ್ಣಾ' ಎಮ್ಬ ಕೃತಿಯೂ ಪ್ರಸಿದ್ಧವಾಗಿದೆ. ರಾಣಿ ಲಕ್ಷ್ಮೀ ಬಾಯಿಯ ಮಗನನ್ನು ತೊಟ್ಟಿಲಿನಲ್ಲಿ ತೂಗುತ್ತ ಹಾಡಲಿಕ್ಕಾಗಿ ಈ ಪದ್ಯವನ್ನು ರಚಿಸಲಾಯಿತೆಂಬ ಹೇಳಿಕೆಯಿದೆ. ಅಂದಿನಿಂದ ಇದು ಜೋಗುಳದ ರೂಪದಲ್ಲಿ ಹೆಸರು ಪಡೆಯಿತು. ಹೀಗೆ ಆತನ ರಚನೆ ಮಲೆಯಾಳ ಸಂಸ್ಕೃತಿಯ ಭಾಗವಾಯಿತು. ಇದನ್ನು ಕರ್ನಾಟಕ ಸಂಗೀತ ಪದ್ಧತಿಗೆ ಅನುಗುಣವಾಗಿ ವಿವಿಧ ರಾಗ-ತಾಳಗಳೊಂದಿಗೆ ಹಾಡುವ ಕ್ರಮವಿದೆಯಂತೆ.(ಕೇಳಿ ತಿಳಿದದ್ದು)
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ರಾಣಿ ಲಕ್ಷ್ಮೀ ಬಾಯಿಯ ಮಗನೇ ಮುಂದೆ ಪ್ರಸಿದ್ಧಿ ಪಡೆದ ಸ್ವಾತಿ ತಿರುನಾಳ್ ಮಹಾರಾಜರು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ೦ ಹಾಡು........
ತಿರುವನಂತಪುರದ ಏರ್ಪೋರ್ಟಿನಲ್ಲಿ ಹಾಗು ಅನಂತಪದ್ಮನಾಭ ದೇವಸ್ಥಾನದಲ್ಲಿ ಇವರದೇ ಅಲ್ವ ದೊಡ್ಡಪಾಪೆ ಇರೋದು.