24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನುಭವ ವಾಣಿ

February 8, 2007 - 10:14am
krishnamurthy bmsce

*ಕರ್ತವ್ಯ*

ಪ್ರತಿಯೊಬ್ಬನೂ ತನ್ನ ಮನೆಯಂಗಳವನ್ನು ಗುಡಿಸಿದರೆ ಇಡೀ ಊರೇ ಸ್ವಚ್ಛವಾಗುತ್ತದೆ.

*ಕೃತಜ್ಞತೆ* 

ದೋಷವಿರುವ ಗಂಡನನ್ನು/ಹೆಂಡತಿಯನ್ನು ತನಗೆ ದೊರಕಿಸಿದ ಬಗೆಗೆ ಹೆಂಗಸು/ಗಂಡಸು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.ಏಕೆಂದರೆ ದೋಷ ಇಲ್ಲದಿರುವ ಗಂಡನು/ಹೆಂಡತಿ ಭಾರೀ ಗಂಡಾಂತರ ಕಾರಿಯಾಗಿರುತ್ತಾರೆ.

*ಗಂಡ*

  ಸುಖದ ಬೆನ್ನು ಹತ್ತಿ ತನ್ನ ಸ್ವಾತಂತ್ರವನ್ನು ಕಳೆದುಕೊಂಡ ಮನುಷ್ಯನಿಗೆ ಗಂಡನೆನ್ನುತ್ತಾರೆ.

*ಗಂಡಸು* 

 ಗಂಡಸು ಭಾರೀ ವಿಚಿತ್ರಪ್ರಾಣಿ ಹೋಟೇಲಿಗೆ ಹೋದಾಗ ಅಲ್ಲಿ ಅವನು ಮನೆಯ ಊಟ ಬಯಸುತ್ತಾನೆ ಮನೆಯಲ್ಲಿ ಇದ್ದಾಗ ಹೋಟಲ್ ಸೇವೆ ಆಪೇಕ್ಷಿಸುತ್ತಾನೆ.

*ಗೃಹಿಣಿ*

  ಗೃಹಿಣಿ ಎಂದರೆ ಮನೆಯ ವಸ್ತುಗಳನ್ನು ಓರಣದಿಂದ ಇಡುವವಳಲ್ಲ.ಮನೆಯವರನ್ನು ಓರಣವಾಗಿ ಮಾಡುವವಳು.

               -ಸಂಗ್ರಹ ಕೃಷ್ಣಮೊರ್ತಿಅಜ್ಜಹಳ್ಳಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on
ಛೆ! ಅನುಬವ ಅಲ್ರೀ, "ಅನುಭವ". ನಿಮ್ಮ ಬ್ಲಾಗ್ ಪೋಸ್ಟುಗಳಲ್ಲಿ ಉದ್ದಕ್ಕೂ ತಪ್ಪು ತಪ್ಪು ಬರೆಯುತ್ತಿದ್ದೀರಿ. ನಿನ್ನೆ "ಕನ್ನಡ" "ಕನ್ನದ" ವಾಗಿತ್ತು. ಬರೆಯೋದರ ಜೊತೆಗೆ ಒಂದ್ ಸ್ವಲ್ಪ ಗಮನ ಇಟ್ಟು ಬರೀರಿ! ದಪ್ಪ ಕಾಣುವ ಶೀರ್ಷಿಕೇಲೆ ಹೀಗೆ ತಪ್ಪು ಕಾಣಿಸದಿದ್ದರೆ ಹೇಗೆ? :P -- [:http://hpnadig.net/blog|Check my Blog] [:http://kn.wikipedia.org|Kannada wikipedia] "ಹೊಸ ಚಿಗುರು, ಹಳೆ ಬೇರು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.