ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು!!!
ಗುರುಪ್ರಸಾದರೆ, ಇಲ್ಲಿ ಈ ಸಂಬಾಶನೆಗಳನ್ನ ಬರ್ದಿರೋದು ನಿಮಗೆ ಪ್ರಚಾರವೋ, ನನಗೆ ಪ್ರಚಾರವೋ ಅಥವ ನಮ್ಮಿಬ್ಬರ ಮಾನ ಹಾನಿಯೋ ಒಟ್ಟಾರೆ ಎಲ್ಲವನ್ನೂ ನಿಮ್ಮ ಮಠಕ್ಕೆ ಅರ್ಪಿಸ್ತಾ ಇದ್ದೀನಿ.
ಸಹ ಸಂಪದಿಗರೇ, ನಿಮಗೆ ಏನನ್ನಿಸ್ತು? ಇದು ಇಲ್ಲಿ ಇರ್ಲಾ ಅಥವ ತೆಗಿಲಾ? ದಯವಿಟ್ಟು ತಿಳಿಸಿ.
ಇದನ್ನ ಇಲ್ಲೇ ಬಿಡ್ಲಿಕ್ಕಾಗ್ಲಿ ಅಥವ ತೆಗಿಲಿಕ್ಕಾಗ್ಲಿ ನನ್ನ ಅಬ್ಯಂತ್ರ ಏನೂ ಇಲ್ಲ. ಯಾರೂ ವ್ಯಯಕ್ತಿಕವಾಗಿ ತೆಗೆದು ಕೊಳ್ಳದೆ ಹಾಗೇ ಓದಿ ಕೊಂಡು ಹೋದ್ರೆ ಸಾಕು, ಸುಮ್ಮನೆ ವ್ಯಯಕ್ತಿಕ ವಿಷಯಗಳಿಗೆ ತಳಕು ಹಾಕಿ ಕೊಳ್ಳ ಬೇಡಿ. ಯಾಕೆಳ್ತಿದೀನಿ ಅಂದ್ರೆ ಹೀಗೆ ಒಬ್ಬ ವ್ಯಕ್ತಿ ಇದನ್ನ ನಾನು ಅವನಿಗೆ ಹೇಳಿದ ಹಾಗೇ ಅಂದು ಕೊಂಡು, ನನ್ನ ವ್ಯಯಕ್ತಿಕ ನಿಂದನೆಗೆ ನಿಂತಿದ್ದ/ನಿಂತಿದ್ದಾನೆ. ಇಲ್ಲಿ ಹಾಗೆ ಹಾಗೋದು ಬೇಡ. ಅದಕ್ಕೇ ಮೊದಲೇ ತಿಳಿಸಿ ಬಿಡ್ತೀನಿ. ಆಮೇಲೆ ಯಾಕ್ದರ್ದೆ? ಯಾಕ್ಬರಿಲಿಲ್ಲಾ ಅಂತ ಸಮಜಾಯಿಷಿ ನೀಡೋ ಕೆಲ್ಸಕ್ಕೆ ನನ್ನನ್ನ ಎಳಿ ಬೇಡಿ. ನನ್ನತ್ರ ಅದ್ಯಾವುದಕ್ಕೂ ಸಮಜಾಯಿಷಿ ಇರುವುದಿಲ್ಲ
ಮುನ್ಸೂಚನೆ : ಕಥೆ, ದಾರಾವಾಹಿ ಅಥವ ಲೇಖನ ಓದಿದ ಹಾಗೇ ಇಲ್ಲಿ ವಾಕ್ಯದಿಂದ ವಾಕ್ಯಕ್ಕೆ ಸಂಬಂದ ಹುಡುಕ ಬೇಡಿ. ಹಾಗೇನಾದರೂಹುಡುಕಲು ಪ್ರಯತ್ನಿಸಿ, ಅದ್ರಲ್ಲಿ ಒಂದಕ್ಕೊಂದು ಏನೂ ಸಂಬಂದ ತಿಳಿಯದೆ ಇದ್ದ ಪಕ್ಷದಲ್ಲಿ, ಅದಕ್ಕೆ ನೀವೇ ಜವಾಬ್ದಾರರು.
ಚಿತ್ರ ಕೃಪೆ : ಚಿತ್ರ ಲೋಕ
-

-
ನಾಕಾಣಿ ಕೇಳ್ದವ್ರಿಗೆಲ್ಲಾ ಒಂದು ರುಪಾಯಿ ಪೀಕಿ ಪೀಕಿನೇ ನಾನಿವತ್ತು ಹಿಂಗಾಗಿದೀನಿ.
-
ಬಚ್ಚಿಟ್ಟಷ್ಟು ಬಿಚ್ಚಿನೋಡೋ ಆಸೆ ನಂಬ್ದು.
-
-
ಬಚ್ಚಿಟ್ಟಷ್ಟು ಬಿಚ್ಚಿನೋಡೋ ಆಸೆ ನಂಬ್ದು.
-
ಚೆಲುವನ ಶೃಂಗಾರ ವರ್ಣನೆಗೆ ಮನ ಸೋತ ಚೆಲುವೆ
ಅರ್ಪಿಸಿದಳು ತನ್ನ ಮಯ್ಯಾ!
ಚೆಲುವನ ರಸ ರಸದಾರೆಯಾಗಿ ಹರಿದ ಮೇಲೆ
ಚೆಲುವ ಚೆನ್ನಿಗನೆ ಮಾಯಾ! ವ್ಹ್ಯಾವ ವ್ಹ್ಯಾವ!
ಈಗ ಅವಳಿಗೆ ಉಳಿದದ್ದೊಂದೇ
ಅಬಾರ್ಶನ್ ಗಾಯಾ!!!
-
ಕಾಗೇನ ತಿರುಪ್ತಿಗೆ ಕರ್ಕೂಂಡು ಹೋಗಿ ಗೋವಿಂದಾ ಅನ್ನು ಅಂದ್ರೆ, ಏನನ್ನುತ್ತೆ, ಕಾ..ಕಾ..!!!
-
ಹಣೆ ಬರಹಕ್ಕೆ ಹೊಣೆ ಯಾರು?!

ಸ್ವಾಮೀ ಮುಖ ಯಾಕೀತರ ಇದೆ? ಬೆಳಗ್ಗೆ ಮೋಶನ್ ಹಾಗ್ಲಿಲ್ವಾ? ಯಾಕೇಳ್ತೀನಿ ಅಂದ್ರೆ ಊಟಾ, ನಿದ್ರೆ, ಮೈಥುನ ಹಾಗೂ ಮೊಷನ್ನು, ಟೈಮ್ ಟು ಟೈಮ್ ಆಗ್ಬಿಡ್ಬೇಕು, ಇಲ್ಲಾಂದ್ರೆ ಮುಖ ಪ್ರೆಶ್ ಆಗಿರಲ್ಲಾ.
-
ಹಂದಿ ಮರಿ, ಅದರಮ್ಮನ ಜೊತೇಲಿ ಕಕ್ಕಸ್ ತಿನ್ತಿತ್ತಂತೆ. ಅಮ್ಮಾ ಅಮ್ಮಾ ನಾವ್ ಮನುಷ್ರು ಕಕ್ಕ ತಿನ್ತೀವಲ್ಲಾ ಅವ್ರೂ ನಮ್ಮ್ ಕಕ್ಕ ತಿನ್ತಾರಾ? ಅಂತ ಕೆಳ್ತಂತೆ, ಅದಿಕ್ಕೆ ಅವ್ರಮ್ಮ ಏ ಥೂ ಸುಮ್ನಿರಪ್ಪಾ ಊಟ ಮಾಡೋವಾಗ ಅಸ್ಸಹ್ಯಾ ಆ ತರ ಎಲ್ಲಾ ಮಾತಾಡ್ಬಾರ್ದು ಅಂತಂತೆ.
-
ಬರೀ ದ್ರಾಕ್ಷಿ ಗೋಡಂಬಿ ತಿಂದು ಏನು ಸಕ್ಕತ್ತಾಗವ್ಳೆ ಶಿವಾ!
-ನಗೂನೂ, ಹುಚ್ಚೇನೂ ತಡೀಲೇ ಬಾರದು, ಅದು ಪ್ರಕ್ಸೃತಿಗೆ ವಿರೋದ ಅಲ್ವೇ?
-
ಹೇ.!! ಕುಡ್ಕಾಂದು ನನ್ಮಗನೇ.. ಯಾವಾನಾದ್ರೂ ಕೊಲೆ ಮಾಡ್ಬಿಟ್ಟಿ..ಹೆಣನ ಪಕ್ದಲ್ಲಿ ಇಡ್ಕಂಡು ಮನುಗ್ತಾರೆ ಶೋಬ್ನಾ ಮಾಡಕ್ಕೇ? ಹೇ ಚುಪ್!
-
ನಾನೀಗ ರಾಣಿ ಫೀಲಿನ್ಗಲ್ಲಿ ಇದ್ದೀನಿ...ಫೀಲಿಂಗ್ ಮಾಡ್ಕಲ್ಲಕ್ಕೆ ಒಂದು ತಿಂಗ್ಳಾರ ಟೈಮ್ ಬ್ಯಾಡವೇನ್ರಿ!
-
ಪ್ರಿಯೇ, ಹೆಣ್ಣಿಗೆ ಆಸೆ ಕಣ್ಣಿನಲ್ಲಿರುತ್ತದೆ, ಗಂಡಿಗೆ ಆಸೆ ಕೈಯಲ್ಲಿರುತ್ತದೆ

ಭಾರತದ ಜನಸಂಖ್ಯೆ ನೂರು ಕೋಟಿ, ಪ್ರತಿಯೊಬ್ಬ ದಿನಾ ಒಂದು ಗಂಟೆ ದ್ಯಾನ ಮಾಡ್ತಾನೆ ಅಂದ್ರೆ, ನೂರು ಕೋಟಿ ಗಂಟೆ ವೇಸ್ಟ್...ನೂರು ಕೋಟಿ ಗಂಟೆ ಅಂದ್ರೆ, ನಾಲಕ್ಕು ಕೋಟಿಯ ಹದಿನಾರು ಲಕ್ಷದ ಹದ್ನಾರು ಸಾವಿರದ ಆರ್ನೂರು ಅರ್ವಾತ್ತಾರು ದಿನಗಳು ವೇಸ್ಟ್...ಅಂದ್ರೆ ಒಂದು ಲಕ್ಷದ ಹದ್ನಾಲ್ಕು ಸಾವಿರದ ನೂರೈವತ್ತು ವರ್ಷಗಳೇ ವೇಸ್ಟ್...ಭಾರತ ಒಂದೇ ದಿನಕ್ಕೆ ನಿರ್ನಾಮ ಜೈ ಭಾರತ ಮಾತೇ!!!
-
ಮನುಷ್ಯನಿಗೆ ಆನಂದವಾಗೋದು ಎರಡೇ ಎರಡು ಸಲ,
ತಡ್ದಿರೋ ಮೂತ್ರ ಹೊರ ಬಿಟ್ಟಾಗ,
ಕಜ್ಜಿ ಗಾಯ ಕೆರ್ಕೊಂಡಾಗ!!!
-
-
ಮನುಷ್ಯನಿಗೆ ಆನಂದವಾಗೋದು ಎರಡೇ ಎರಡು ಸಲ,
ತಡ್ದಿರೋ ಮೂತ್ರ ಹೊರ ಬಿಟ್ಟಾಗ,
ಕಜ್ಜಿ ಗಾಯ ಕೆರ್ಕೊಂಡಾಗ!!!
-
ಸುಖ ಬೇಕು ಅಂದ್ರೆ ವಿದ್ಯೆ ಬಿಡ್ಬೇಕು
ವಿದ್ಯೆ ಬೇಕು ಅಂದ್ರೆ ಸುಖ ಬಿಡ್ಬೇಕು !!
-
ಕೋಪವೆಂಬುದು ಕೇಡು ಪಾಪದಾ ತಲೆ ಕೆಟ್ಟು
ಕೊಪದೊಳು ನೀರು ಹರಿದಂತೆ
ನರಕಕ್ಕೆ ಕೂಪ ತಾಳಿಡುವ ಸರ್ವಜ್ಞ !!
-
ವಿದ್ಯೆ ಬೇಕು ಅಂದ್ರೆ ಸುಖ ಬಿಡ್ಬೇಕು !!
-
ಕೋಪವೆಂಬುದು ಕೇಡು ಪಾಪದಾ ತಲೆ ಕೆಟ್ಟು
ಕೊಪದೊಳು ನೀರು ಹರಿದಂತೆ
ನರಕಕ್ಕೆ ಕೂಪ ತಾಳಿಡುವ ಸರ್ವಜ್ಞ !!
-
ನಿಮ್ಮ ಮಠ, ನಿಮ್ಮ ಪಾಠ, ನಿಮ್ಮ ಪೀಠ,
ಯಾವನಿಗ್ ಬೇಕ್ರಿ ನಿಮ್ಮ ಕಾಟ, ,.,ಟಾಟಾ!!!
-
ಗಂಡಸರಲ್ಲಿ ಅಂತ ವಿಶೇಷವಾದ ವ್ಯತ್ಯಾಸ ಏನೂ ಇರೋದಿಲ್ಲ ಭಾಗೀ
ಯಾವನಿಗ್ ಬೇಕ್ರಿ ನಿಮ್ಮ ಕಾಟ, ,.,ಟಾಟಾ!!!
-
ಗಂಡಸರಲ್ಲಿ ಅಂತ ವಿಶೇಷವಾದ ವ್ಯತ್ಯಾಸ ಏನೂ ಇರೋದಿಲ್ಲ ಭಾಗೀ
ರತಿ,,ಮುಖಗಲ್ ಮಾತ್ರ ಬೇರೆ ಬೇರೆ ಆಗಿರುತ್ತ್ ಅಷ್ಟೇ...ಇವರನ್ನೇ ಹೊಸದಾಗಿ ಬಂದವರು ಅಂದ್ಕೊಂಡು ತಿದ್ದ್ಬೇಕಾಗುತ್ತೆ.!
-
-
ಮಠಾಧಿಪತಿ ಅನ್ನೋದು ಸಂಪೂರ್ಣ ಮನುಷ್ಯ ನಿರ್ಮಾಣ, ಅವನಾ ಮನಸ್ಸಲ್ಲಿ ಏನಿರುತ್ತೆ ಅಂತಂದು ಸ್ವತಹ ಭಗವಂತನಿಗೆ ಗೊತ್ತಿರಲ್ಲಾ
-
ಒಗ್ಗಟ್ನಲ್ಲಿ ಬಲ ಇಕ್ಕಟ್ನಲ್ಲಿ ಸುಖ!!
-
ವಿವೆಕಾನಂದರರ ಏಳಿ ಎದ್ದೇಳಿನ್ನಾ ತಪ್ಪಾಗಿ ಅರ್ಥ ಮಾಡ್ಕಂಡು ಇದೇ ಭಾರತದ ಯುವ ಶಕ್ತಿ,,,ಬೇಡ ಬೇಡದ ಜಾಗದಲ್ಲೆಲ್ಲಾ ಎದ್ದು ಎದ್ದೂ ನಿಲ್ತಿದೆ!!!
-
ಈ ಪಾಠದ ನೀತಿ ಏನಪಾ ಅಂದ್ರೆ, ಟೆಂಟ್ ಗೋಗಿ ಪೋಲಿ ಸಿನಿಮ ನೋಡಿದ್ರು ಬೀಜ ಕಳ್ಕೋ ಬಾರದು!!
-
ನೀರು ಮೇಲಿಂದ ಕೆಳಗೆ ಅರಿಯೋದು ಸಹಜ, ಅದೇ ಕೆಳಗಿಂದ ಮೇಲೆ ಆರಿಸೋದು ಸಾಧನೆ! ಸಾಧನೆ ಹಾದಿಯಲ್ಲಿ ಅಡೆ ತಡೆಗಳು ಬರ್ತಾನೆ ಇರುತ್ವೆ.!!!
-
ಕಥೇನ ಅರ್ಧದಲ್ಲೇ ವಿಮರ್ಶೆ ಮಾಡೋದು ತಪಾಗುತ್ತೆ!!!
-
ಜನ ಸಾಮಾನ್ಯರು ಆಸೆಗಳ ಬೆನ್ನತ್ತಿ ಹೋಗ್ತಾರೆ, ಅದೇ ಮಠಾಧಿಪತಿ ಆಗೋಕ್ಕೆ ಹೊರಟಿವ್ರೋನು, ಆಸೆಗಳಿಗೆ ಬೆನ್ನು ತೋರ್ಸದನ್ನ ಕಲ್ತ್ ಕೋ ಬೇಕು!!!
-
ಓಡ್ದೊನಿಗೆ ಗೊತ್ತು ತೊಡೆ ನೋವು...ನನಿಗೆ ಹಾಸಿಗೆ ಬೇಕೇ ಬೇಕು!!!
-
ಶಿಕ್ಷೆಗೇ ಶಿಕ್ಷೆ.
ಶಿಕ್ಷಣಕ್ಕೆ ಶಿಕ್ಷಣ,
ಮಠಕ್ಕೆ ಹಣ,
ಒಂದು ಕಲ್ಲು, ಗುಂಪು ಹಕ್ಕಿ!!!
-
ಕಾವಿ ಹಾಕಂಡು ಕಾವು ಕೊಡೋಕ್ಕೆ ಹೋದ್ರೆ, ಕಾಕಿ ಕೈಗೆ ಸಿಕ್ಕಾಕಳ್ದೆ ಇರ್ತೀಯಾ?!!
-
ಸನ್ಮಾನ್ಯ ಶ್ರೀ ಕೈದಿಗಳೇ , ಶ್ರೀಮತಿ ಮತ್ತು ಶ್ರೀ ಕೈದಿನಿಗಳೇ, ನೀವೆಲ್ಲಾ ಕೃಷ್ಣನ ಸ್ವರೂಪ, ಪಶ್ಚಾತಾಪಕ್ಕೆ ಇದು ಬಾಳಾ ಪುಣ್ಯವಾದ ಕ್ಷೇತ್ರ.!!!
-
ನೀವು ನಿಮ್ನಿಮ್ಮಾ ವ್ಯಕ್ತಿತ್ವಗಳನ್ನ ಕೆಡಿಸ್ಕೊಡಿದೀರಿ ಅಷ್ಟೇ, ಆದ್ರೆ ನಿಮಗಿರೋ ಬೆಲೆ ಇದ್ದೇ ಇದೇ.ಅದ್ನಾ ತಿಳ್ಕೊಳ್ಳಿ,ಕೋಪದ ಕೈಲಿ ಬುದ್ದಿ ಕೊಡ್ದೆ ಜ್ಞಾನಿಗಳಾಗಿ, ತಿದ್ದಿ ಕೊಳ್ಳಿ!!!

- lodyaashi's blog
- Login or register to post comments
- 474 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು!!!
ನಮ್ಮ ಗುಂಪಿನಲ್ಲಿ ಆಗಾಗ ನೆನೆಸಿ ಕೊಳ್ಳೋ ಸಾಲುಗಳು ಇವು :-
೧. ದ್ರೌಪದಿ ಐಶ್ವರ್ಯರೈ ಗೂ ಕರ್ಣ ಅಂಬರೀಶ್ ಗೂ ಊಟಿಯಲ್ಲಿ ಟ್ರೈನ್ ಮೇಲೆ ಕಮರ್ಷಿಯಲ್ ಡುಯೆಟ್ ..ಚಂಯ ..ಚಂಯ ..ಚಂಯ
೨. ಕಣ್ಣು ಕುಕ್ಕೋ ಕಾಲೇಜ್ ಕಾಮಿನಿಯರಿಗೆ ಕಾವಿ ತೊಡಿಸಿ ಕಥಾ ಕಾಲಕ್ಷೇಪ ಮಾಡಿಸೋ ಕಚಡ ಬುದ್ದಿ ಬರಿ ಟಿವಿ ಚಾನೆಲ್ ಗಳಿಗೆ ಮಾತ್ರ ಇದೆ ಅಂತ ಅನ್ನೋಕೊಂಡಿದ್ರೆ ಈಗ ಮಠಗಳಲ್ಲೂ ಇದು ಶುರು ಆಗಿದೆಯಲ್ಲ .. ಕಾವಿ ನಮ್ಮ ಕೈ ಕಟ್ಟಿ ಹಾಕಿಲ್ಲದೆ ಇದ್ದರೆ ನಾವೇ ಈಕೆ ಕೈ ಹಿಡಿದು ಬಾಳು ಕೊಡಬಹುದಿತ್ತಲ್ಲ.
೩. ಯೋಗಿಗಳೆಲ್ಲ ಕೂತೇ ಶ್ರೇಷ್ಠರಾಗಿರೋದು .. ಓಡಾಡಿ ಕೆಲಸ ಮಾಡಿ ಅಲ್ಲ.
೪. ನೀನು ಜ್ಞಾನಿ ?.. ನೀನು ದೇವರ್ಗೆ ನೋಡಿಲ್ಲ ನಾನು ದೇವರ್ಗೆ ನೋಡಿಲ್ಲ , ಸೇಮ್ ಟು ಸೇಮ್ ಕನ್ಫೆರ್ಮ್.
೫. ಮದುವೆ ಆದ ತಕ್ಷಣ ಮಗು ಆಗಬೇಕು ಅಂದ್ರೆ ಹೆಂಗೆ ? ಒಂಬತ್ತು ತಿಂಗಳು ಕಾಯಬೇಕು ಇಲ್ಲಾಂದ್ರೆ ತುಂಬಿದ ಗರ್ಭಿಣಿನೇ ಮದುವೆ ಆಗಬೇಕು.
೬. ಅನ್ನ ಬೇರೆ ಅಲ್ಲ .. ಅಲ್ಲ ಬೇರೆ ಅಲ್ಲ.
೭. ನಮ್ಮ ನಾಯಿ ಸಮಾದಿ ಕಟ್ಟೋಕೆ ೨೦ ವರ್ಷ ತಗೊಂದವನಲ್ಲ್ವ ನೀನು ?
೮. ಚೆನ್ನಗಿಲ್ಲದಿರೋ ಹೆಣ್ಣು ಮಕ್ಕಳೆಲ್ಲ ನನ್ನ ಅಕ್ಕ ತಂಗಿರಿದ್ದ ಹಾಗೆ ..
೯. ಮಠ ಸೇರಿ ಕುಮಾರಿಯಾಗಿದ್ದವಳು ಮಾತೆ ಆದ್ಲ ?
೧೦. ಕನ್ಫ್ಯೂಸ್ ಮಾಡಬೇಡ ..ಶಿವ ಅವನ್ದು ಮಲ್ಲೇಶ್ವರಂ ನಮ್ದು ಶಿವಾಜಿನಗರ್ .. ಶಿವ ನಮ್ದುಕಿ ಮುಂದೆ ಬಚ್ಚ .. ಶಿವಾಜಿನಗರ್ ಕೋಳಿ ಫಯಾಜ್ ..
೧೧. ಹೆಣ ನಮ್ಗೆ ಅನ್ನ ಇದ್ದಂಗೆ ,ನೋಡ್ತಿದ್ದ್ನ್ಗೆ ಗೊತ್ತಾಗುತ್ತೆ .
ಸದಾಶಿವ ನಗರದ ಲೆಕ್ಕ ಮತ್ತೆ ಯಾವತ್ತಾದ್ರು ಬರೀತೀನಿ ..
ಉ: ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು!!!
ಆತ್ಮೀಯ
ಸೂಪರ್,
ಇದನ್ನೂ ಸೇರ್ಸೋನವೇ? "ಬರೀ ದ್ರಾಕ್ಷಿ ಗೋಡಂಬಿ ತಿಂದು ಏನ್ ಸಕತ್ತಾಗವ್ಳೆ ಸಿವ!"
ಉ: ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು!!!
ಇದನ್ನೂ ಸೇರ್ಸೋನವೇ? "ಬರೀ ದ್ರಾಕ್ಷಿ ಗೋಡಂಬಿ ತಿಂದು ಏನ್ ಸಕತ್ತಾಗವ್ಳೆ ಸಿವ!">>
ದಾರಾಳವಾಗಿ ಸೇರ್ಸೋಣ ಬಿಡಿ ..
ಹಾಗೆ ಇವನ್ನೂ ...
೧೨.ಈ ಸದಾಶಿವನಗರ ಇದೆಯಲ್ಲ ಅಲ್ಲಿ ೨೭೦೦೦೦ ( 2,70,0000 - ಎರೆಡು ಲಕ್ಷದ ಎಪ್ಪತ್ತು ಸಾವಿರ) ಜನ ಇದ್ದಾರೆ , ಅವರಲ್ಲಿ ೨೧೮೦೦೦ ( 2,18,000 - ಎರೆಡು ಲಕ್ಷದ ಹದಿನೆಂಟು ಸಾವಿರ ) ಜನಕ್ಕೆ ಡಯಾಬಿಟಿಸು ಅಂದ್ರೆ ಸಿಹಿ ಮೂತ್ರ ರೋಗ ..ಅವೆರೆಲ್ಲ ಮೂತ್ರನೂ ಒಟ್ಟಿಗೆ ಸಂಗ್ರಹ ಮಾಡಿ ೧೦೦ ಡಿಗ್ರಿ ಹೀಟ್ ಮಾಡಿ , ಡಿಸ್ತ್ರಿಲ್ ಮಾಡಿದ್ರೆ ತಿಂಗಳಿಗೆ ೭೮,೦೦೦ ( 78,000 - ಎಪ್ಪತ್ತೆಂಟು ಸಾವಿರ ) ಕೆಜಿ ಸಕ್ಕರೆ , ೩೬,೦೦೦ ( 36,೦೦೦ - ಮೂವತ್ತಾರು ಸಾವಿರ ) ಲೀಟರ್ ನೀರು , ೭೭೫೦ ( 7750 - ಏಳು ಸಾವಿರದ ಏಳು ನೂರೈವತ್ತು ) ಕೆಜಿ ಉಪ್ಪು ಸಿಗುತ್ತೆ .. ಇದುನೆಲ್ಲಾ ಸರ್ಕಾರಕ್ಕೆ ಕಮ್ಮಿ ರೇಟ್ ಗೆ ಮಾರೋಣಾ ಅಂತ ಇದ್ದೆ .. ಈಗ ನೀವೆಲ್ಲ ತಿನ್ದ್ರಲ್ಲ ಅದು ನಮ್ಮನೆ ನಾಯಿದು ಅದಕ್ಕೆ ಡಯಾಬಿಟಿಸು.
೧೩.ಟೈಟಲ್ಲು ಸಿಕ್ಕಾಪಟ್ಟೆ ಕಮರ್ಷಿಯಲ್ಲು , ಇಂಡಸ್ಟ್ರೀ ಯಲ್ಲೇ ಯಾರೂ ಇಟ್ಟಿಲ್ಲ " ಒಂದು ಹೆಣ್ಣಿಗೆ ಆರು ಗಂಡು " .
ಉ: ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು!!!
೧೨.ಈ ಸದಾಶಿವನಗರ ಇದೆಯಲ್ಲ ಅಲ್ಲಿ ೨೭೦೦೦೦ ( 2,70,0000 - ಎರೆಡು ಲಕ್ಷದ ಎಪ್ಪತ್ತು ಸಾವಿರ) ಜನ ಇದ್ದಾರೆ , ಅವರಲ್ಲಿ ೨೧೮೦೦೦ ( 2,18,000 - ಎರೆಡು ಲಕ್ಷದ ಹದಿನೆಂಟು ಸಾವಿರ ) ಜನಕ್ಕೆ ಡಯಾಬಿಟಿಸು ಅಂದ್ರೆ ಸಿಹಿ ಮೂತ್ರ ರೋಗ ..ಅವೆರೆಲ್ಲ ಮೂತ್ರನೂ ಒಟ್ಟಿಗೆ ಸಂಗ್ರಹ ಮಾಡಿ ೧೦೦ ಡಿಗ್ರಿ ಹೀಟ್ ಮಾಡಿ , ಡಿಸ್ತ್ರಿಲ್ ಮಾಡಿದ್ರೆ ತಿಂಗಳಿಗೆ ೭೮,೦೦೦ ( 78,000 - ಎಪ್ಪತ್ತೆಂಟು ಸಾವಿರ ) ಕೆಜಿ ಸಕ್ಕರೆ , ೩೬,೦೦೦ ( 36,೦೦೦ - ಮೂವತ್ತಾರು ಸಾವಿರ ) ಲೀಟರ್ ನೀರು , ೭೭೫೦ ( 7750 - ಏಳು ಸಾವಿರದ ಏಳು ನೂರೈವತ್ತು ) ಕೆಜಿ ಉಪ್ಪು ಸಿಗುತ್ತೆ .. ಇದುನೆಲ್ಲಾ ಸರ್ಕಾರಕ್ಕೆ ಕಮ್ಮಿ ರೇಟ್ ಗೆ ಮಾರೋಣಾ ಅಂತ ಇದ್ದೆ .. ಈಗ ನೀವೆಲ್ಲ ತಿನ್ದ್ರಲ್ಲ ಸಕ್ಕರೆ .. ಅದು ನಮ್ಮನೆ ನಾಯಿದು ಅದಕ್ಕೆ ಡಯಾಬಿಟಿಸು.
೧೩.ಟೈಟಲ್ಲು ಸಿಕ್ಕಾಪಟ್ಟೆ ಕಮರ್ಷಿಯಲ್ಲು , ಇಂಡಸ್ಟ್ರೀ ಯಲ್ಲೇ ಯಾರೂ ಇಟ್ಟಿಲ್ಲ " ಒಂದು ಹೆಣ್ಣಿಗೆ ಆರು ಗಂಡು " .