ಭಾಷೆ ಮತ್ತು ನದಿ
July 16, 2008 - 11:56am — madhava_hsಹಿಂದೆ ನದಿ ಪಾತ್ರದಲ್ಲಿ ಜನ ವಾಸಿಸುತ್ತಿದ್ದರು. ಅವರದೇ ಒಂದು ಜನಾಂಗವಾಗುತ್ತಿತ್ತು. ಅವರ ಸಮೂಹ ನಡವಳಿಕೆಗಳು ಕ್ರಮೇಣ ನಾಗರೀಕತೆಗಳಾಗಿ ಸಮಾಜ, ಸಹಕಾರ, ನೀತಿ ಸಂಹಿತೆಗಳು ಆಚಾರಕ್ಕೆ ಬಂದವು ಅಂದುಕೊಳ್ಳೋಣ. ಮಾನವ ಮೊದಮೊದಲು ಎರಡು ಕಲ್ಲನ್ನು ಕುಟ್ಟಿ ಬೆಂಕಿ ಹುಟ್ಟಿಸಿ ನಂತರ ಆಹಾರ ತಯಾರಿಸಲು ಕಲಿತ. ಅದು ಶಿಲಾಯುಗವಾಯ್ತು. ಮುಂದೆ ಓದಿ »

- 8 ಪ್ರತಿಕ್ರಿಯೆಗಳು
- 192 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸುದ್ಧಿಗಳು ಮತ್ತು ಸಿದ್ಧಾಂತಗಳು
July 14, 2008 - 12:56pm — madhava_hsಮನೆಯಲ್ಲಿ ಟಿ.ವಿ. ನೋಡುವುದಾದರೆ ನನ್ನ ನೆಚ್ಚಿನ ಕಾರ್ಯಕ್ರಮಗಳೆಂದರೆ ’ವಾರ್ತೆಗಳು’. ಅವುಗಳಲ್ಲಿ ನನಗೆ ಹೆಚ್ಚು ಮೆಚ್ಚಿಗೆಯಾಗುವುದು ಉದಯ ಟಿ.ವಿ ಯ ನ್ಯೂಸ್. ಒಂದು ರೀತಿಯ ಮಸಾಲೆ ಫಿಲಂ ಥರ ಯಾವುದು ಅತಿರಂಜಿತವೋ ಅತಿ ಅಮೋಘವೋ ಹಾಗೆಯೇ ಅತ್ಯಂತ ಪ್ರಸ್ತುತವೋ ಅದನ್ನೇ ತೋರಿಸುತ್ತಾರೆ. ಸುದ್ಧಿ ಒಂದು ರೀತಿಯ ಮೊನಚಿರುತ್ತದೆ. ಮುಂದೆ ಓದಿ »

- Login or register to post comments
- 125 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜಗ್ಗೇಶ್ ಚಿತ್ರ
July 11, 2008 - 10:50am — madhava_hsನೆನ್ನೆ ಟಿ.ವಿ ಯಲ್ಲಿ ಯಾವುದೋ ರಾಜಕೀಯಕಾರಣಗಳಿಗಾಗಿ ವಾರ್ತೆಯಲ್ಲಿ ಜಗ್ಗೇಶ್ ರನ್ನು ನೋಡುವಂತಾಯಿತು. ತಮ್ಮದೇ ಆದ ಶೈಲಿಯಲ್ಲಿ ಕೆಲವು ವಿವರಗಳನ್ನು ವಿವರಿಸುತ್ತಿದ್ದರು.
ಏನೋ ಒಂದು ಡೈಲಾಗ್ ಕೇಳಿದ ಸಂತೋಷವಾಯ್ತು.
ವಿಷಯ ಅದಲ್ಲ.. ಮುಂದೆ ಓದಿ »

- 7 ಪ್ರತಿಕ್ರಿಯೆಗಳು
- 278 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸರಳ ಜೀವನ
July 9, 2008 - 7:02pm — madhava_hsಕೆಲದಿನಗಳ ಹಿಂದೆ ನಮ್ಮನೆಗೊಬ್ಬರು ಹಿರಿಯರು ಬಂದಿದ್ದರು ೮೦ ವರ್ಷ ದಾಟಿದ ತುಂಬು ಜೀವ. ಹುಟ್ಟಿ ಬೆಳೆದು ಸರ್ವೀಸು ಮಾಡಿ ರಿಟೈರಾದಮೇಲೆ ಕಾಲ ಕಳೆಯುತ್ತಿರುವುದೂ ಒಂದು ಚಿಕ್ಕ ಊರಿನಲ್ಲಿ. ಮನೆಯ ಹತ್ತಿರದ ಒಂದು ಸರ್ಕಾರಿಸಂಸ್ಥೆಯಲ್ಲಿ ಕೆಲಸಮಾಡಿಬಂದವರು. ಯಾರೋ ತಾತ ಮುತ್ತಾತನಕಾಲಕ್ಕೆ ಬ್ರಿಟಿಷರಿಂದ ಕೊಡಲ್ಪಟ್ಟ ಒಂದು ಮನೆಯಲ್ಲಿ ವಾಸವಿದ್ದರಂತೆ. ಮುಂದೆ ಓದಿ »

- Login or register to post comments
- 120 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
July 8, 2008 - 5:58pm — madhava_hsನನ್ನ ಹಳೆಯ ಜಂಗಮ ಯಂತ್ರ (ಮೊಬೈಲು) ವನ್ನು ಬದಲಾಯಿಸಲು ಯೋಚಿಸುತ್ತಿದ್ದೇನೆ. ಅಪೇಕ್ಷೆ ಇರುವ ಸೌಕರ್ಯಗಳೆಂದರೆ ನೀಲಿ ಹಲ್ಲು (ಬ್ಲೂಟೂತ್), ಎಫ್. ಎಂ ಮತ್ತು ಎಂಪಿಥ್ರೀ.. ಈ ಮೂರರಲ್ಲಿ ಯಾವುದು ಚೆನ್ನಾಗಿವೆ ಗೊತ್ತೇ?
೧. ಎಲ್ ಜಿ..ಯಾವುದೋ ೧೯೫ ವೋ ಏನೋ..ಹಾಡು ಹಸೆ ಚೆನ್ನಾಗಿ ಕೇಳ್ತದಂತೆ..
೨. ಸೋನಿ ಎರಿಕ್ ಮಗ (ಎರಿಕ್ಸನ್) ಡಬ್ಲೂ೨೦೦ಐ ಅಥವಾ ೩೦೦ ಐ.
೩. ನೋಕಿಯಾ.. ಮುಂದೆ ಓದಿ »

- 9 ಪ್ರತಿಕ್ರಿಯೆಗಳು
- 244 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: