ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › madhava_hs ರವರ ಬ್ಲಾಗ್

"ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

October 25, 2007 - 3:26pm — madhava_hs

ಈ ವಾಕ್ಯವನ್ನು ಬಹಳಷ್ಟು ಪ್ರವಚನಕಾರರ ಬಾಯಲ್ಲಿ ಕೇಳಿದ್ದೇನೆ. ಈ ವಾಕ್ಯದ ಅರ್ಥವೇನು ತಿಳಿಸುವಿರಾ?

  • ವಿಚಾರ ಮಂಥನ
~.~
  • madhava_hs ರವರ ಬ್ಲಾಗ್
  • Login or register to post comments
  • 497 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 25, 2007 - 5:46pm — mahesha

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

mahesha's picture

"ಯಥಾಃ" ಅನ್ನೋದು ತಪ್ಪು.. ಯಥಾ ಸರಿ ಅನ್ನಿಸ್ತದೆ....

ಯಥಾ/ತಥಾ ಅವ್ಯಯ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 7:23pm — sritri

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

sritri's picture

ಇದ "ಶ್ರೀಮದ್ ಭಾಗವತ"ದ ಮಂಗಳ ಶ್ಲೋಕ. ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಹೊರತಂದಿರುವ ಸಿ.ಡಿಗಳಲ್ಲಿ ( ೧೪ ಭಾಗಗಳು) ಭಾಗವತವನ್ನು ಅರ್ಥಸಹಿತವಾಗಿ ವಿವರಿಸಿದ್ದಾರೆ. ಮೊದಲನೆಯ ಸಿಡಿಯ ಮೊದಲಲ್ಲೆ ಈ ಶ್ಲೋಕದ ಅರ್ಥವಿದೆ. ನಿಧಾನವಾಗಿ ಕೇಳಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆನ್‍ಲೈನಿನಲ್ಲಿಯೂ ಲಭ್ಯವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 3:24am — ಕೇವೆಂ

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

ಕೇವೆಂ's picture

ಹುಟ್ಟಿದಾಗಿನಿಂದ ಹೀಗೇನೇ..... ಬದಲಾಗಿಲ್ಲ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 3:42am — ಕೇವೆಂ

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

ಕೇವೆಂ's picture

Smiling .. ನಂಬಿದಿರಾ? ನಿಜವಾದ ಅರ್ಥ ನನಗೆ ಗೊತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 8:35am — mahesha

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

mahesha's picture

ಕೇವೇಂ

ಆದಿಯ ಷಷ್ಠಿ ಆದ್ಯಸ್ಯ ಆಗಲ್ಲ...

ನನಗೆ ಹೊಳೆದಂತೆ ಇದನ್ನು

ಜನ್ಮ + ಆದಿ +ಅಸ್ಯ = ಜನ್ಮಾದಿ ಅಸ್ಯ ಯಾಥಾ ಎಂದು ಬಿಡಿಸಬೇಕು.

ಜನ್ಮಾದಿ = ಹುಟ್ಟಿನ ತುದಿಯಿಂದ, ಹುಟ್ಟು ಮುಂತಾದವು, ಹುಟ್ಟಿನಿಂದ ಮೊದಲುಗೊಂಡು.
ಅಸ್ಯ = ಅವನ/ಳ/ರ
ಯಥಾ = ಹೇಗೋ, ಉಂತು

"ಅವನ/ಳ/ರ ಹುಟ್ಟಿನಿಂದ ಮೊದಲುಗೊಂಡು ಹೇಗೋ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 12:13pm — mahesha

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

mahesha's picture

ಜನ್ಮಾದಿಃ + ಅಸ್ಯ = ಜನ್ಮಾದಿರಸ್ಯ ಆಗ್ತದೆ...

ಅದಕ್ಕೆ ಮುಂಚೆ ಹೇಳಿದ್ದು ತಪ್ಪು...

ಜನ್ಮಾತ್ + ಅಸ್ಯ = ಜನ್ಮಾದಸ್ಯ ( ಸುನಿಲ ಹೇಳಿದ್ದು ) ಸರಿ...

ಜನ್ಮಾತ್ = ಹುಟ್ಟಿನ ದೆಸೆಯಿಂದ
ಯಥಾ = ಹೇಗೋ, ಉಂತು

ಹುಟ್ಟಿನ ದೆಸೆಯಿಂದ ಹೇಗೋ, ಹಾಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 2:16pm — benaka

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

benaka's picture

ತಾವು ಕೇಳಬೇಕೆಂದುಕೊಂಡಿದ್ದು ಬಹುಶಃ ಇದಲ್ಲವೇ:

"ಜನ್ಮಾದ್ಯಸ್ಯ ಯತಃ"

ಇದು ಬಾದರಾಯಣರ ಬ್ರಹ್ಮಸೂತ್ರದ ಸಮನ್ವಯಾಧ್ಯಾಯದಲ್ಲಿನ ಎರಡನೇ ಸೂತ್ರ(ಜನ್ಮಾದ್ಯಧಿಕರಣ ಎಂದೂ ಹೇಳುತ್ತಾರೆ).
ಮೊದಲನೆಯ ಸೂತ್ರವಾದ "ಅಥಾತೋ ಬ್ರಹ್ಮಜಿಜ್ಞಾಸಾ" ಎಂಬುದಕ್ಕೆ ಉತ್ತರವಾಗುವುದೇ ಈ ಸೂತ್ರ. ಇವಕ್ಕೆ ಭಾಷ್ಯ ಬರೆಯುವ ಶಕ್ತಿ
ನನಗಿಲ್ಲವಾದರೂ, ಸಣ್ಣದಾಗಿ ಅರ್ಥ ಹೇಳಿದರೆ ಹೀಗಾಗುತ್ತದೆ:

ಅಥಾತೋ ಬ್ರಹ್ಮಜಿಜ್ಞಾಸಾ => ಅಥ ಅತಃ ಬ್ರಹ್ಮಜಿಜ್ಞಾಸಾ = ಆದ್ದರಿಂದಲೇ ಈಗ ಬ್ರಹ್ಮವನ್ನು ತಿಳಿಯಬೇಕಿದೆ.
ಜನ್ಮಾದ್ಯಸ್ಯ ಯತಃ => ಜನ್ಮಾದಿ ಅಸ್ಯ ಯತಃ = ಯಾವನಿಂದ ಇದರ ಹುಟ್ಟೋ = ಯಾವನಿಂದ ಈ ವಿಶ್ವದ ಹುಟ್ಟು,ಇರುವಿಕೆ,ಸಾವುಗಳೋ ಅವನು (ಬ್ರಹ್ಮ ಯಾರೆಂಬ ಮೊದಲ ಸೂತ್ರಕ್ಕೆ ಉತ್ತರ).

ಇತ್ಯಾದಿ...
ಕುತೂಹಲಿಗಳು ವೇದಾಂತಸೂತ್ರದ ಶಂಕರ,ರಾಮಾನುಜ,ಮಧ್ವ,ನಿಂಬಾರ್ಕ,ವಲ್ಲಭ ಆಚಾರ್ಯರುಗಳ ಭಾಷ್ಯವನ್ನು ಓದಿ ನೋಡಿ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 2:29pm — madhava_hs

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

madhava_hs's picture

ಬೆನಕರವರೆ, ಮಹೇಶರೆ, ಈ ವಾಕ್ಯಾರ್ಥವನ್ನು ಬಿಡಿಸಿದ್ದಕ್ಕೆ ಧನ್ಯವಾದಗಳು. ಈ ವಾಕ್ಯವನ್ನು ಹಲವಾರು ಬಾರಿ ಕೇಳಿದ್ದರಿಂದ ಏನೋ ಗೂಡಾರ್ಥವಿರಬಹುದೆಂದು ತಿಳಿದಿದ್ದೆ ! ಈ ಬಗ್ಗೆ, ಈ ಜಿಜ್ಞಾಸೆಗಳಬಗ್ಗೆ ಹೆಚ್ಚು ಜ್ಞಾನ ನೀಡುವ ಯಾವುದಾದರೂ ಸರಳ ಗ್ರಂಥ ಮಾರುಕಟ್ಟೆಯಲ್ಲಿ ಲಭ್ಯವೇ ತಿಳಿಸಿ.

ಬನ್ನಂಜೆಯವರ ಸಿ.ಡಿ ಗಳು, ಆನ್ ಲೈನ್ ನಲ್ಲಿ ಎಲ್ಲಿವೆ ತಿಳಿಸಿ. ಇನ್ನೂ ಹೆಚ್ಚು ತಿಳಿದು ಕೊಳ್ಳಲು ಪ್ರಯತ್ನಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 3:11pm — mahesha

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

mahesha's picture

ನನ್ನಿ..

ಈ ಬಾದರಾಯಣ ವೇದವ್ಯಾಸರೇ ಅಲ್ವಾ!?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 3:38pm — ಆಶಿ

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

ಆಶಿ's picture

ಹೌದು ಹಾಗೂ ಇಲ್ಲ..

ವೇದವ್ಯಾಸರೇ 'ಬದರೀ' ವೃಕ್ಷದ ಅಡಿಯಲ್ಲಿ ತಪಸ್ಸುಗೈದರೆಂದೂ, ಕೃತಿ ರಚನೆ ಮಾಡಿದರೆಂದೂ, ಆದ್ದರಿಂದಲೇ ಅವರನ್ನೇ 'ಬಾದರಾಯಣ'ರು ಎಂದು ಕರೆಯವುದು ಒಂದು ಮತ.

ಇನ್ನು ಹಲವು ವಿದ್ವಾಂಸರ ಪ್ರಕಾರ ಬ್ರಹ್ಮಸೂತ್ರಗಳನ್ನು ರಚಿಸಿದ ಬಾದರಾಯಣನೇ ಬೇರೆ, ಮಹಾಭಾರತದ ಕರ್ತೃವಾದ ವೇದವ್ಯಾಸರೇ ಬೇರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 6:35pm — mahesha

ಉ: "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

mahesha's picture

ನಲ್ನನ್ನಿ( ನಲ್ಮೆಯ ಧನ್ಯವಾದ )

ಆದ್ರೆ ನಾನು ಕೇಳಿದಂತೆ ಹಲವು ಬಾದರಾಯಣರು ಇದ್ದಿರಲೂಬೋದಂತೆ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಡೋಜ ಎಂದರೆ.....
  • ಬ್ರಾಹ್ಮಣತ್ವ ದ ಅರ್ಥವೇನು?
  • ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
  • `ಓವಿ ' ಪದದ ಅರ್ಥವೇನು?
  • ಅಹಿರಾಮೃಗ - ಕೇಳಿದ್ದೀರಾ?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator