ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › madhava_hs ರವರ ಬ್ಲಾಗ್

ಡೆಕ್ಕನ್ ಕ್ರೋನಿಕಲ್

June 2, 2008 - 4:08pm — madhava_hs

ಇತ್ತೀಚೆಗೆ ಡೆಕ್ಕನ್ ಕ್ರೋನಿಕಲ್ ಎಂಬ ಆಂಗ್ಲ ಪತ್ರಿಕೆ ಬೆಂಗಳೂರಿಗೆ ದೊಡ್ಡಪ್ರಮಾಣದಲ್ಲಿ (?) ಕಾಲಿಟ್ಟಿದೆ. ಚೆನ್ನೈನಲ್ಲಿ ’ದಿ ಹಿಂದು’ ವನ್ನು ಹಿಂದಿಕ್ಕಿದ್ದೇವೆ ಎಂದು ಬೀಗುತ್ತಿರುವ ಇವರು ಇಲ್ಲಿ ಸಧ್ಯಕ್ಕೆ ’ಟೈಂಸ್ ಆಫ್ ಇಂಡಿಯಾ’ ಮತ್ತು ’ಡೆಕ್ಕನ್ ಹೆರಾಲ್ಡ್’ ಗಳ ಜೊತೆ ಸೆಣೆಸಬೇಕಿದೆ.

ಈ ಹೊಸಪತ್ರಿಕೆಯ ಒಂದೆರಡು ಆವೃತ್ತಿಗಳನ್ನು ಗಮನಿಸಲಾಗಿ ಸ್ವಲ್ಪ ಸ್ಥಳೀಯ ವರದಿಗಳನ್ನು ಒತ್ತುಕೊಟ್ಟು ಬರೆದಿದ್ದಾರೆ ಎನ್ನಿಸುತ್ತದೆ. ಸುದ್ಧಿಗಳಲ್ಲಿ ಒಂದು ಹೊಸತನವಿದೆ ಎನ್ನಿಸಿತು. ಸುದ್ಧಿ ವರದಿಯಲ್ಲಿ ಕನ್ನಡದ ’ವಿಜಯ ಕರ್ನಾಟಕ’ ದ ಯಶಸ್ಸಿನ ಸೂತ್ರವನ್ನೇ ಇವರೂ ಅನುಸರಿಸಿದರೆ ಗೆಲುವು ಸಿಗಬಹುದೇನೋ. ಒಟ್ಟಿನಲ್ಲಿ ಇಲ್ಲಿಯವರೆಗೂ ಯಾವ ಆಂಗ್ಲ ಪತ್ರಿಕೆಯೂ ರಾಜ್ಯ ಮಟ್ಟದ ವರದಿಗಳನ್ನು ಸರಿಯಾಗಿ ಮಾಡದೆ ರಾಷ್ಟ್ರ ಮಟ್ಟದ ವರದಿಗಳನ್ನೇ ತರುತ್ತಿದ್ದಾರೆ ಎನ್ನಿಸುತ್ತದೆ.

ರಾಜ್ಯದ ಸಮಗ್ರ ಸುದ್ಧಿ ಕೊಡುವ ಆಂಗ್ಲ ದೈನಿಕದ ಕೊರತೆಯನ್ನು ಡೆಕ್ಕನ್ ಕ್ರೋನಿಕಲ್ ತುಂಬುವುದೇ?

  • ಪತ್ರಿಕೆಗಳು
~.~
  • madhava_hs ರವರ ಬ್ಲಾಗ್
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 4:24pm — Sunil Jayaprakash

ಉ: ಡೆಕ್ಕನ್ ಕ್ರೋನಿಕಲ್

Sunil Jayaprakash's picture

ಡೆಕ್ಕನ್ ಹೆರಾಲ್ಡ್ ಹೇಗಿದೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:02pm — hpn

ಉ: ಡೆಕ್ಕನ್ ಕ್ರೋನಿಕಲ್

hpn's picture

ಸಪ್ಪೆಯಾಗಿದೆ. ಸದ್ಯಕ್ಕೆ ದಿ ಹಿಂದು ಒಂದೇ ಓದಬಹುದಾದಂತ ಪತ್ರಿಕೆ ಇಲ್ಲಿ. ಇಂಡಿಯನ್ Express ಕೂಡ ಪರವಾಗಿಲ್ಲ (ಆದರೆ ಅದ್ಯಾಕೋ ನ್ಯೂಸ್ ಪೇಪರ್ ಓದಿದಂತೆಯೇ ಆಗೋದಿಲ್ಲ).

ಹೀಗಿದ್ದರೂ ದಿ ಹಿಂದೂಲಿ ರಾಜ್ಯಮಟ್ಟದ ಸುದ್ದಿಗೆ ಒತ್ತು ಕೊಡದೇ ಇರುವ void ಇದೆ. ಮಾಧವ್ ಹೇಳುತ್ತಿರುವಂತೆ ಬಹುಶಃ ಇದನ್ನು ತುಂಬುವ ಪತ್ರಿಕೆ ಬೇಕು (ಆದರೆ ಬೆಂಗಳೂರು ಮಿರರ್ ತರಹ ಮಾಡೋದಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:27pm — vikashegde

ಉ: ಡೆಕ್ಕನ್ ಕ್ರೋನಿಕಲ್

vikashegde's picture

ಬೀದಿ ಬೀದಿಗಳಲ್ಲಿ ಡೆಕ್ಕನ್ ಕ್ರೋನಿಕಲ್ ಜಾಹೀರಾತುಗಳನ್ನು ನೋಡಿದರೆ ಅದು ಟೈಮ್ಸ್ ನ ಜೊತೆ ಸೆಣಸಲು ಟೈಮ್ಸ್ ಗಿಂತಲೂ ಹೆಚ್ಚು ಬೆತ್ತಲೆ ಚಿತ್ರಗಳನ್ನು ಹಾಕಲು ಮತ್ತು ಸೆಲೆಬ್ರಿಟಿಗಳನ್ನು ಮೆರೆಸಿ ಜನತೆಯನ್ನು ಆಕರ್ಷಿಸಲು ಯೋಜನೆ ಹಾಕಿದಂತಿದೆ.!

ಪಕ್ಕಾ ಕಮ್ಯುನಿಷ್ಟ ಪತ್ರಿಕೆ ’ದಿ ಹಿಂದೂ’ವನ್ನು ರಿಟೈರಾದವರಿಗೆ ಕೊಟ್ಟರೆ ಬೆಳಗಿಂದ ಸಂಜೆವರೆಗೂ ಓದಿದರೂ ಇನ್ನೂ ಉಳಿದಿರುತ್ತದೆ, ಕೊನೆಗೆ ರದ್ದಿ ಕಾಗದದವನಿಗೆ ಕೊಟ್ಟರೆ ತೂಕ ಜಾಸ್ತಿ ಬರುತ್ತದೆ ಹೊರತು ಬೇರೆನಿಲ್ಲ. Smiling

ಇಂಡಿಯನ್ ಎಕ್ಸ್ ಪ್ರೆಸ್ ಮೊದಲು ಚೆನ್ನಾಗಿತ್ತು. ಆಮೇಲೆ ಮೆರುಗು ಕಳೆದುಕೊಂಡಿತು. ಈಗ ಮತ್ತೆ ಹೊಸ ಅವತಾರವೆತ್ತಿದೆ. ಹೇಗಿದೆಯೋ ಗೊತ್ತಿಲ್ಲ.

ಈಗ ಇರುವುದರಲ್ಲಿ ನಿಜವಾಗಿಯೂ ಸುದ್ದಿ, ಇನ್ನಿತರ ಮಾಹಿತಿ, ಲೇಖನಗಳನ್ನು ಇಂಗ್ಲೀಷಲ್ಲೇ ಓದಬೇಕೆಂದಿದ್ದರೆ ’ಡೆಕ್ಕನ್ ಹೆರಾಲ್ಡ್ ’ ಬೆಸ್ಟು. ಆದರೆ ಸ್ವಲ್ಪ ಹುಸಿ ಜಾತ್ಯತೀತ ಆದರ್ಶಗಳನುಳ್ಳ ಲೇಖನಗಳನ್ನು ಸಹಿಸಿಕೊಳ್ಳಬೇಕಷ್ಟೆ.

ಮಿರರು,, ಮಿಡ್ಡೆ ಇವೆಲ್ಲಾ ಇಂಟರ್ನೆಟ್ಟ್ ಭಟ್ಟಿ. ಅವುಗಳ ವಿಷ್ಯ ಬಿಡಿ.

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.
  • ಡಾ. ರಾಮನ್ ಕಣ್ಣಿಗೆ, ಬರಿ ಸೈನ್ಸ್ ವಿಷಯಗಳೇ ಬೀಳ್ತಿದ್ವು !
  • ಮಂಕುತಿಮ್ಮನ ಕಗ್ಗ-ಆಂಗ್ಲ ವಿವರಣೆಯೊಂದಿಗೆ
  • ಮನಮೋಹನ್ ಸಿಂಗರ ಸೈಕಲ್ ಪ್ರೀತಿಗೆ ಏನು ಕಾರಣ?
  • Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 536 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator