ಪಾದರಕ್ಷೆಯನ್ನು ನೇಣು ಹಾಕುವುದು
ಇಂಗ್ಲೀಶಿನಲ್ಲಿ ಒಂದು ವೃತ್ತಿಯಿಂದ ನಿವೃತ್ತಿ ಹೊಂದುವ ಪ್ರಕ್ರಿಯೆಗೆ ’ಹ್ಯಾಂಗ್ ಅಪ್ ದಿ ಬೂಟ್’ ಎನ್ನುತ್ತಾರೆ. ಏಕೆ ಹಾಗೆನ್ನುತ್ತಾರೆ? ಬೂಟ್ ಬಿಚ್ಚಿದರೆ ನಿವೃತ್ತಿಯೇ? ![]()
ಕನ್ನಡದಲ್ಲಿ ಇಂತಹ ಅರ್ಥ ಕೊಡುವ ಪದ ಏನಾದ್ರೂ ಇದೆಯಾ?

- madhava_hs ರವರ ಬ್ಲಾಗ್
- Login or register to post comments
- 156 hits
- Email this blog




RSS: